ETV Bharat / sitara

ಬಹಳ ದಿನಗಳ ನಂತರ ಮತ್ತೆ ಶೂಟಿಂಗ್ ಹಾಜರಾದ ವಿದ್ಯಾ ಬಾಲನ್ - ಮತ್ತೆ ಶೂಟಿಂಗ್ ಹಾಜರಾದ ವಿದ್ಯಾಬಾಲನ್

ಬಾಲಿವುಡ್ ನಟಿ ವಿದ್ಯಾಬಾಲನ್​ ಬಹಳ ದಿನಗಳ ನಂತರ ಮತ್ತೆ ಶೂಟಿಂಗ್ ಹಾಜರಾಗಿದ್ದು ಶೂಟಿಂಗ್ ಸೆಟ್​​​ನಲ್ಲಿ ತಮ್ಮ ಮೇಕಪ್ ಮ್ಯಾನ್​​​​​​​​​​​​​​​​ಗಳ ಜೊತೆ ಇರುವ ಪೋಟೋವನ್ನು ತಮ್ಮ ಇನ್ಸ್​​ಟಾಗ್ರಾಮ್​ ಸ್ಟೇಟಸ್​​​ನಲ್ಲಿ ಹಂಚಿಕೊಂಡಿದ್ದಾರೆ.

Vidya Balan gets back to work
ವಿದ್ಯಾ ಬಾಲನ್
author img

By

Published : Jul 8, 2020, 5:48 PM IST

ಸರ್ಕಾರ ಲಾಕ್​ಡೌನ್ ಸಡಿಲಿಕೆ ಮಾಡುತ್ತಿದ್ದಂತೆ ಬಾಲಿವುಡ್ ನಟ-ನಟಿಯರು ಬಾಕಿ ಉಳಿದಿರುವ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಬಹಳ ದಿನಗಳ ನಂತರ ಮತ್ತೆ ಮನೆಯಿಂದ ಹೊರ ಬಂದಿದ್ದಾರೆ.

Vidya Balan gets back to work
ಮೇಕಪ್ ಮ್ಯಾನ್​​ಗಳ ಜೊತೆ ವಿದ್ಯಾ

ಬಾಲಿವುಡ್ ನಟಿ ವಿದ್ಯಾಬಾಲನ್ ಕೂಡಾ ಶೂಟಿಂಗ್​​ಗೆ ಹಾಜರಾಗಿದ್ದು ಶೂಟಿಂಗ್​​​ ಸೆಟ್​​ನಲ್ಲಿ ಇರುವ ಪೋಟೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್​​​ಟಾಗ್ರಾಮ್​​ ಸ್ಟೇಟಸ್​​​ನಲ್ಲಿ ಈ ಬಗ್ಗೆ ಹೇಳಿಕೊಂಡಿರುವ ವಿದ್ಯಾ ಬಾಲನ್, ಮೇಕಪ್ ಮುಗಿಸಿ ತಮ್ಮ ಚಿತ್ರತಂಡದ ಜೊತೆ ಇರುವ ಪೋಟೋವನ್ನು ಷೇರ್ ಮಾಡಿಕೊಂಡು ಬ್ಯಾಕ್ ಟು ವರ್ಕ್ ಎಂದು ಕ್ಯಾಪ್ಷನ್ ನೀಡಿದ್ದಾರೆ.

ಅಲ್ಲದೆ ನಿರ್ಮಾಪಕರಾದ ಶಾಂತಿ ಶಿವರಾಮ್​ ಮಗಳ ಮುದ್ದಾದ ವಿಡಿಯೋ ಕ್ಲಿಪ್ಪಿಂಗ್ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ವಿದ್ಯಾ ಬಾಲನ್ ಆ ಮಗು ಜೊತೆ ತಮಿಳಿನಲ್ಲಿ ಮಾತನಾಡಿದ್ದಾರೆ. ಕೆಲವು ದಿನಗಳ ಹಿಂದಿ ತಾಪ್ಸಿ ಪನ್ನು ಕೂಡಾ ತಾವು ಕ್ಯಾರವಾನ್​ನಲ್ಲಿದ್ದ ಪೋಟೋವೊಂದನ್ನು ಹಂಚಿಕೊಂಡು ಮತ್ತೆ ಶೂಟಿಂಗ್​ಗೆ ಹಾಜರಾಗಿರುವುದಾಗಿ ಹೇಳಿಕೊಂಡಿದ್ದರು.

Vidya Balan gets back to work
ನಿರ್ಮಾಪಕರ ಮಗಳೊಂದಿಗೆ ಮಾತನಾಡುತ್ತಿರುವ ವಿದ್ಯಾ ಬಾಲನ್

ಇನ್ನು ವಿದ್ಯಾಬಾಲನ್ ಕರಿಯರ್ ವಿಚಾರಕ್ಕೆ ಬರುವುದಾದರೆ ಅನು ಮೆನನ್ ಅವರ 'ಶಕುಂತಲಾ ದೇವಿ' ಬಯೋಪಿಕ್​​ ಹಾಗೂ 'ಶೆರ್ನಿ' ಸಿನಿಮಾದಲ್ಲಿ ನಟಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.