ETV Bharat / sitara

ಉರಿ ವೀರನ ಸಿಂಗಲ್​ ಸ್ಟೇಟಸ್​ ಬಗ್ಗೆ ಗಾಳಿ ಸುದ್ದಿ... ಅಡ'ಕತ್ರಿ'ಯಲ್ಲಿ ಸಿಕ್ಕಿಬಿದ್ರಾ ವಿಕ್ಕಿ ಕೌಶಲ್​..? - ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್

ಉರಿ ಸಿನಿಮಾ ಮೂಲಕ ಹೆಚ್ಚು ಗಮನ ಸೆಳೆದ ಬಾಲಿವುಡ್​ ನಟ ವಿಕ್ಕಿ ಕೌಶಲ್,​ ಇದೀಗ ಬ್ಯುಸಿ ನಟ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ, ಬಾಲಿವುಡ್​ನಲ್ಲಿ ಹರಿದಾಡುತ್ತಿರುವ ಗಾಸಿಪ್​​​ಗಳು ಇವರನ್ನೂ ಬಿಟ್ಟಿಲ್ಲ. ಈ​ ಗಾಳಕ್ಕೆ ವಿಕ್ಕಿ ಸಹ ಸಿಲಿಕಿದ್ದು ಈ ಬಗ್ಗೆ ಮೌನ ಮುರಿದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಕೇಳಿ ಬರುತ್ತಿರುವ ವದಂತಿಗಳಿಗೆ ಬ್ರೇಕ್​ ಹಾಕಿದ್ದಾರೆ.

ಬಾಲಿವುಡ್​ ನಟ ವಿಕ್ಕಿ ಕೌಶಲ್
author img

By

Published : Sep 20, 2019, 8:10 PM IST

ನಟಿ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್ ನಡುವೆ ಏನೋ ನಡೆಯುತ್ತಿದೆ ಎಂಬ ಗಾಳಿ ಸುದ್ದಿ ಇದೆ. ಆದ್ರೆ ಇದು ಕೇವಲ ವದಂತಿ ಅಷ್ಟೇ ಎಂದು ತಮ್ಮ ಮದುವೆ ಬಗ್ಗೆಯೂ ಮೌನ ಮುರಿದಿದ್ದಾರೆ. 'ನನ್ನ ಮತ್ತು ಕತ್ರಿನಾ ಕೈಫ್ ಬಗ್ಗೆ ತಿಂಗಳುಗಳಿಂದ ವದಂತಿಗಳು ನಡೆಯುತ್ತಲೇ ಇವೆ ಎಂದು ಒಳಗೊಳಗೆ ಮುಗುಳುನಗೆ ಸಹ ಬೀರಿದ್ದಾರೆ.

Katrina Kaif
ನಟಿ ಕತ್ರಿನಾ ಕೈಫ್​

ಮದುವೆ ಅಂದ್ರೆ ಸಿನಿಮಾ ಅಲ್ಲ. ಮದುವೆ ಅದಾಗೇ ನಡೆಯಬೇಕು. ಶೀಘ್ರದಲ್ಲಿಯೇ ಇದಕ್ಕೆ ಬ್ರೇಕ್​ ಬೀಳಲಿದೆ ಎಂದಿದ್ದಾರೆ. ಆದರೆ, ಹುಡುಗಿ ಯಾರು ಅನ್ನೋದನ್ನು ಮಾತ್ರ ಬಹಿರಂಗಪಡಿಸಿಲ್ಲ. ಮಾಧ್ಯಮದಲ್ಲಿ ಹರಿದಾಡುತ್ತಿರುವ ಸುದ್ದಿ ನೋಡಿ ವಿಕ್ಕಿ ತಂದೆ-ತಾಯಿ ಸಹ ಕೇಳಿದ್ದಾರಂತೆ. ಹರ್ಲೀನ್ ಸೇಥಿ ಹಾಗೂ ವಿಕ್ಕಿ ಕೌಶಲ್​ ನಡುವಿನ ಸ್ನೇಹ ಮುರಿದುಬಿದ್ದಿದ್ದು ವಿಕ್ಕಿ ಇತ್ತೀಚೆಗೆ ನಾನು ಸಿಂಗಲ್​ ಎಂದು ಹೇಳಿಕೊಂಡು ಓಡಾಡುತ್ತಿದ್ದಾರಂತೆ. ಆದ್ರೆ, ಇತ್ತೀಚೆಗೆ ಕತ್ರಿನಾ ಕೈಫ್ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನೋದು ಬಾಲಿವುಡ್​ನ ಮಾತು. ​

ನಟಿ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್ ನಡುವೆ ಏನೋ ನಡೆಯುತ್ತಿದೆ ಎಂಬ ಗಾಳಿ ಸುದ್ದಿ ಇದೆ. ಆದ್ರೆ ಇದು ಕೇವಲ ವದಂತಿ ಅಷ್ಟೇ ಎಂದು ತಮ್ಮ ಮದುವೆ ಬಗ್ಗೆಯೂ ಮೌನ ಮುರಿದಿದ್ದಾರೆ. 'ನನ್ನ ಮತ್ತು ಕತ್ರಿನಾ ಕೈಫ್ ಬಗ್ಗೆ ತಿಂಗಳುಗಳಿಂದ ವದಂತಿಗಳು ನಡೆಯುತ್ತಲೇ ಇವೆ ಎಂದು ಒಳಗೊಳಗೆ ಮುಗುಳುನಗೆ ಸಹ ಬೀರಿದ್ದಾರೆ.

Katrina Kaif
ನಟಿ ಕತ್ರಿನಾ ಕೈಫ್​

ಮದುವೆ ಅಂದ್ರೆ ಸಿನಿಮಾ ಅಲ್ಲ. ಮದುವೆ ಅದಾಗೇ ನಡೆಯಬೇಕು. ಶೀಘ್ರದಲ್ಲಿಯೇ ಇದಕ್ಕೆ ಬ್ರೇಕ್​ ಬೀಳಲಿದೆ ಎಂದಿದ್ದಾರೆ. ಆದರೆ, ಹುಡುಗಿ ಯಾರು ಅನ್ನೋದನ್ನು ಮಾತ್ರ ಬಹಿರಂಗಪಡಿಸಿಲ್ಲ. ಮಾಧ್ಯಮದಲ್ಲಿ ಹರಿದಾಡುತ್ತಿರುವ ಸುದ್ದಿ ನೋಡಿ ವಿಕ್ಕಿ ತಂದೆ-ತಾಯಿ ಸಹ ಕೇಳಿದ್ದಾರಂತೆ. ಹರ್ಲೀನ್ ಸೇಥಿ ಹಾಗೂ ವಿಕ್ಕಿ ಕೌಶಲ್​ ನಡುವಿನ ಸ್ನೇಹ ಮುರಿದುಬಿದ್ದಿದ್ದು ವಿಕ್ಕಿ ಇತ್ತೀಚೆಗೆ ನಾನು ಸಿಂಗಲ್​ ಎಂದು ಹೇಳಿಕೊಂಡು ಓಡಾಡುತ್ತಿದ್ದಾರಂತೆ. ಆದ್ರೆ, ಇತ್ತೀಚೆಗೆ ಕತ್ರಿನಾ ಕೈಫ್ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನೋದು ಬಾಲಿವುಡ್​ನ ಮಾತು. ​

Intro:Body:

Vicky Kaushal: Marriage is not a movie. It has to happen organically

Speaking at the India Today Conclave, Mumbai, 2019, Vicky Kaushal revealed why doesn't want to rush into marriage. Vicky Kaushal is Bollywood’s hot property. When he’s not winning hearts with his amazing performances, he’s making headlines thanks to his link-up rumours. The latest one that is doing the rounds is that of Vicky Kaushal and Katrina Kaif’s.It was natural then to throw relationship and marriage questions at Vicky Kaushal on Day 1 of the India Today Conclave Mumbai 2019, at a session titled The Art and TheMan: What gives me josh in Bollywood.

"Rumours about me and Katrina Kaif have been going on for months, said Vicky with a chuckle, Soon it will be some other beautiful lady," said Vicky. Sharing a personal anecdote about a particular link-up news that had made newspaper headlines, the Uri: The Surgical Strike actor said, "I woke up in the morning and there was one link-up story in the newspaper. My mom and dad were sitting at the dining table. They were waiting for me to pick up the newspaper and read it. The moment I opened the newspaper and turned to them, they started laughing and said, 'jis pace pe ja raha hai, humein toh bataa de.' I was like, 'I too don't know what is happening.''"Those reports, however, were just rumours. "I told mom and dad that they are just rumours," the Raazi actor added. Vicky reportedly broke up with his long-term girlfriend Harleen Sethi only recently, and while the actor strictly maintains that he is completely’ single, he has been linked to Katrina Kaif. The two actors will reportedly be seen together in an upcoming romantic drama, to be produced by Ronnie Screwvala. When asked about his plans to get married and settle down, the Masaan actor said, "I believe that these things have to happen organically. I don't want to rush into anything. Marriage is not a movie. It’s not a project. Whenever it happens, it has to happen organically."



ಮದುವೆ ಅಂದ್ರೆ ಸಿನಿಮಾ ಅಲ್ಲ: ವಿಕಿ ಕೌಶಲ್



ಉರಿ ಸಿನಿಮಾ ಮೂಲಕ ಹೆಚ್ಚು ಗಮನ ಸೆಳೆದ ಬಾಲಿವುಡ್​ ನಟ ವಿಕ್ಕಿ ಕೌಶಾಲ್,​ ಇದೀಗ ಬ್ಯುಸಿ ನಟ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ, ಬಾಲಿವುಡ್​ನಲ್ಲಿ ಹರಿದಾಡುತ್ತಿರುವ ಗಾಸಿಪ್​​​ಗಳು ಇವರನ್ನೂ ಬಿಟ್ಟಿಲ್ಲ. ಈ​ ಗಾಳಕ್ಕೆ ವಿಕ್ಕಿ ಸಹ ಸಿಲಿಕಿದ್ದು ಈ ಬಗ್ಗೆ ಮೌನ ಮುರಿದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಕೇಳಿ ಬರುತ್ತಿರುವ ವದಂತಿಗಳಿಗೆ ಬ್ರೇಕ್​ ಹಾಕಿದ್ದಾರೆ.   



ನಟಿ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಾಲ್ ನಡುವೆ ಏನೋ ನಡೆಯುತ್ತಿದೆ ಎಂಬ ಗಾಳಿ ಸುದ್ದಿ ಇದೆ. ಆದ್ರೆ ಇದು ಕೇವಲ ವದಂತಿ ಅಷ್ಟೇ ಎಂದು ತಮ್ಮ ಮದುವೆ ಬಗ್ಗೆಯೂ ಮೌನ ಮುರಿದಿದ್ದಾರೆ. 'ನನ್ನ ಮತ್ತು ಕತ್ರಿನಾ ಕೈಫ್ ಬಗ್ಗೆ ತಿಂಗಳುಗಳಿಂದ ವದಂತಿಗಳು ನಡೆಯುತ್ತಲೇ ಇವೆ ಎಂದು ಒಳಗೊಳಗೆ ಮುಗುಳುನಗೆ ಸಹ ಬೀರಿದ್ದಾರೆ.



ಮದುವೆ ಅಂದ್ರೆ ಸಿನಿಮಾ ಅಲ್ಲ. ಮದುವೆ ಅದಾಗಲೇ ನಡೆಯಬೇಕು. ಶೀಘ್ರದಲ್ಲಿಯೇ ಇದಕ್ಕೆ ಬ್ರೇಕ್​ ಬೀಳಲಿದೆ ಎಂದಿದ್ದಾರೆ. ಆದರೆ, ಹುಡುಗಿ ಯಾರು ಅನ್ನೋದನ್ನು ಮಾತ್ರ ಬಹಿರಂಗಪಡಿಸಿಲ್ಲ. ಮಾಧ್ಯಮದಲ್ಲಿ ಹರಿದಾಡುತ್ತಿರುವ ಸುದ್ದಿ ನೋಡಿ ವಿಕ್ಕಿ ತಂದೆ-ತಾಯಿ ಸಹ ಕೇಳಿದ್ದಾರಂತೆ. ದೀರ್ಘಕಾಲದ ಗೆಳತಿ ಹರ್ಲೀನ್ ಸೇಥಿಯಿಂದ ಮುರಿದುಬಿದ್ದ ಸ್ನೇಹದಿಂದ ವಿಕ್ಕಿ ಇತ್ತೀಚೆಗೆ ನಾನು ಸಿಂಗಲ್​ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇತ್ತೀಚೆಗೆ ಕತ್ರಿನಾ ಕೈಫ್ ಜೊತೆ ಓಡಾಡುತ್ತಿದ್ದಾರೆ ಎಂಬ ಗಾಳಿ ಸುದ್ದಿ ಸಹ ಕೇಳಿ ಬರುತ್ತಿದೆ.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.