ETV Bharat / sitara

ಮಹಾರಾಷ್ಟ್ರ ಸರ್ಕಾರ ನನ್ನನ್ನು ದುರ್ಬಲ ಎಂದು ಪರಿಗಣಿಸಿ ತಪ್ಪು ಮಾಡುತ್ತಿದೆ: ಕಂಗನಾ - ಶಿವಸೇನೆ

ನನ್ನನ್ನು ದುರ್ಬಲ ಮಹಿಳೆ ಎಂದು ಪರಿಗಣಿಸುವ ಮೂಲ ಅವರು ತಪ್ಪು ಮಾಡುತ್ತಿದ್ದಾರೆ ಎಂದು ಕಂಗನಾ ರನೌತ್​ ಟ್ವೀಟ್ ಮಾಡಿದ್ದಾರೆ.

kangana
kangana
author img

By

Published : Sep 14, 2020, 2:13 PM IST

ಮುಂಬೈ: ನಟಿ ಕಂಗನಾ ರನೌತ್ ಇಂದು ಮುಂಜಾನೆ ಮನಾಲಿಯಲ್ಲಿರುವ ತಮ್ಮ ಮನೆಗೆ ತೆರಳಿದ ನಂತರ ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

"ತಮ್ಮನ್ನು ಸಂರಕ್ಷಕರು ಎಂದು ಹೇಳಿಕೊಳ್ಳುವ ಅವರು ನನ್ನನ್ನು ದುರ್ಬಲ ಮಹಿಳೆ ಎಂದು ಪರಿಗಣಿಸುವ ಮೂಲಕ ತಪ್ಪು ಮಾಡುತ್ತಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.

  • जब रक्षक ही भक्षक होने का एलान कर रहे हैं धड़ियाल बन लोकतंत्र का चीरहरण कर रहे हैं,
    मुझे कमज़ोर समझ कर
    बहुत बड़ी भूल कर रहे हैं!
    एक महिला को डरा कर उसे नीचा दिखाकर,
    अपनी इमेज को धूल कर रहे हैं!!

    — Kangana Ranaut (@KanganaTeam) September 14, 2020 " class="align-text-top noRightClick twitterSection" data=" ">

"ಜಬ್ ರಕ್ಷಕ್ ಹೀ ಬಕ್ಷಕ್ ಹೋನೆ ಕಾ ಐಲಾನ್ ಕರ್ ರಹೇ ಹೈ, ಘಡಿಯಾಲ್ ಬನ್ ಲೋಕ್ತಂತ್ರ ಕಾ ಚೀರ್ಹರನ್ ಕರ್ ರಹೇ ಹೈ, ಮುಜೆ ಕಮ್ಜೋರ್ ಸಮಜ ಕಾರ್ ಬಹುತ್ ಬಡಿ ಭೂಲ್ ಕರ್ ರಹೇ ಹೈ! ಏಕ್ ಮಹಿಲಾ ಕೋ ಡರಾ ಕರ್ ಉಸೆ ನಿಚಾ ದಿಖಾಕರ್, ಅಪ್ನಿ ಇಮೇಜ್ ಕೊ ಧೂಲ್ ಕರ್ ರಹೇ ಹೈ (ರಕ್ಷಕರೇ ಭಕ್ಷಕರಾಗುತ್ತಿದ್ದಾರೆ, ಪ್ರಜಾಪ್ರಭುತ್ವಕ್ಕೆ ಹಾನಿಗೊಳಿಸುತ್ತಿದ್ದಾರೆ, ನನ್ನನ್ನು ದುರ್ಬಲಳೆಂದು ಪರಿಗಣಿಸುವ ಮೂಲಕ ದೊಡ್ಡ ತಪ್ಪು ಮಾಡುತ್ತಿದ್ದಾರೆ! ಓರ್ವ ಮಹಿಳೆಗೆ ಬೆದರಿಕೆ ಹಾಕುವ ಮೂಲಕ ಅವರು ತಮ್ಮ ಮೌಲ್ಯವನ್ನೇ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ)" ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.