ETV Bharat / sitara

ತೆರೆ ಮೇಲೆ ಸುಷ್ಮಾ ಆಗುವುದೇ ನನ್ನ ಪುಣ್ಯ; ಬಯೋಪಿಕ್​​ ಮಾಡುವುದಾರೆ ನನ್ನನ್ನು ಸಂಪರ್ಕಿಸಿ - ಬಾಲಿವುಡ್ ನಟಿ ತಾಪ್ಸಿ ಪನ್ನು

ಮಾಜಿ ಕೇಂದ್ರ ವಿದೇಶಾಂಗ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರ ಬಯೋಪಿಕ್ ನಟಿಸಲು ಸಿದ್ಧ ಎಂದು ಬಾಲಿವುಡ್ ನಟಿ ತಾಪ್ಸಿ ಪನ್ನು ನುಡಿದಿದ್ದಾರೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ
author img

By

Published : Aug 8, 2019, 2:32 PM IST

ಹೃದಯಾಘಾತದಿಂದ ಮಂಗಳವಾರ ರಾತ್ರಿ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ ಇಹಲೋಕ ತ್ಯಜಿಸಿದರು. ಇವರ ಸಾವಿಗೆ ದೇಶದ ಜನತೆ ಸಂತಾಪ ಸೂಚಿಸಿತು. ಬಾಲಿವುಡ್ ತಾರೆಯರು ಕೂಡ ಸುಷ್ಮಾ ಸಾವಿಗೆ ಕಂಬಿನಿ ಮಿಡಿಯಿತು.

ಈಗ ಸುಷ್ಮಾ ಸ್ವರಾಜ್ ಅವರ ಜೀವನ-ಸಾಧನೆ ತೆರೆ ಮೇಲೆ ಬರಲಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಏತನ್ಮಧ್ಯೆ ಬಾಲಿವುಡ್ ನಟಿ ತಾಪ್ಸಿ ಪನ್ನು ಸುಷ್ಮಾ ಸ್ವರಾಜ್ ಆಗಿ ತೆರೆಯ ಮೇಲೆ ಮಿಂಚಲು ಉತ್ಸುಕರಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸುಷ್ಮಾ ಬಯೋಪಿಕ್​​ನಲ್ಲಿ ನಟಿಸುವ ಅವಕಾಶ ಹುಡುಕಿಕೊಂಡು ಬಂದರೆ ನಾನು ಕೈಬಿಡುವುದಿಲ್ಲ. ಅಂತಹ ಲೆಜೆಂಡ್​ ಬಯೋಪಿಕ್​ನಲ್ಲಿ ಯಾರು ತಾನೆ ನಟಿಸಲು ಬಯಸೋಲ್ಲ ಹೇಳಿ?. ಅವರ ಬಯೋಪಿಕ್​ನಲ್ಲಿ ಕಾಣಿಸಿಕೊಳ್ಳುವುದು ನನ್ನ ಅದೃಷ್ಟ ಎಂದಿದ್ದಾರೆ.

ಇನ್ನು ಇದೇ 15 ರಂದು ಬಿಡುಗಡೆಯಾಗುತ್ತಿರುವ 'ಮಿಷನ್ ಮಂಗಲ್'​ ಚಿತ್ರದ ಪ್ರಮೋಷನ್​​ನಲ್ಲಿರುವ ತಾಪ್ಸಿ, 'ರಾಜಕಾರಣಿಯ ಚಿತ್ರ ಮಾಡುವುದಾದರೆ ನಾನು, ಸುಷ್ಮಾ ಜೀ ಪಾತ್ರವನ್ನೇ ಮಾಡುತ್ತೇನೆ’ ಎಂದಿದ್ದಾರೆ.

ಇದೇ ವೇಳೆ ಸುಷ್ಮಾ ಸ್ವರಾಜ್ ಅವರ ಭಾಷಣ ಸ್ಮರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ತಾಪ್ಸಿ, ನಾನು ಅವರ ಅಭಿಮಾನಿ ಎಂದು ಕ್ಯಾಪ್ಶನ್​ ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಸುಷ್ಮಾ ಅವರ ಹಠಾತ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಹೃದಯಾಘಾತದಿಂದ ಮಂಗಳವಾರ ರಾತ್ರಿ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ ಇಹಲೋಕ ತ್ಯಜಿಸಿದರು. ಇವರ ಸಾವಿಗೆ ದೇಶದ ಜನತೆ ಸಂತಾಪ ಸೂಚಿಸಿತು. ಬಾಲಿವುಡ್ ತಾರೆಯರು ಕೂಡ ಸುಷ್ಮಾ ಸಾವಿಗೆ ಕಂಬಿನಿ ಮಿಡಿಯಿತು.

ಈಗ ಸುಷ್ಮಾ ಸ್ವರಾಜ್ ಅವರ ಜೀವನ-ಸಾಧನೆ ತೆರೆ ಮೇಲೆ ಬರಲಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಏತನ್ಮಧ್ಯೆ ಬಾಲಿವುಡ್ ನಟಿ ತಾಪ್ಸಿ ಪನ್ನು ಸುಷ್ಮಾ ಸ್ವರಾಜ್ ಆಗಿ ತೆರೆಯ ಮೇಲೆ ಮಿಂಚಲು ಉತ್ಸುಕರಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸುಷ್ಮಾ ಬಯೋಪಿಕ್​​ನಲ್ಲಿ ನಟಿಸುವ ಅವಕಾಶ ಹುಡುಕಿಕೊಂಡು ಬಂದರೆ ನಾನು ಕೈಬಿಡುವುದಿಲ್ಲ. ಅಂತಹ ಲೆಜೆಂಡ್​ ಬಯೋಪಿಕ್​ನಲ್ಲಿ ಯಾರು ತಾನೆ ನಟಿಸಲು ಬಯಸೋಲ್ಲ ಹೇಳಿ?. ಅವರ ಬಯೋಪಿಕ್​ನಲ್ಲಿ ಕಾಣಿಸಿಕೊಳ್ಳುವುದು ನನ್ನ ಅದೃಷ್ಟ ಎಂದಿದ್ದಾರೆ.

ಇನ್ನು ಇದೇ 15 ರಂದು ಬಿಡುಗಡೆಯಾಗುತ್ತಿರುವ 'ಮಿಷನ್ ಮಂಗಲ್'​ ಚಿತ್ರದ ಪ್ರಮೋಷನ್​​ನಲ್ಲಿರುವ ತಾಪ್ಸಿ, 'ರಾಜಕಾರಣಿಯ ಚಿತ್ರ ಮಾಡುವುದಾದರೆ ನಾನು, ಸುಷ್ಮಾ ಜೀ ಪಾತ್ರವನ್ನೇ ಮಾಡುತ್ತೇನೆ’ ಎಂದಿದ್ದಾರೆ.

ಇದೇ ವೇಳೆ ಸುಷ್ಮಾ ಸ್ವರಾಜ್ ಅವರ ಭಾಷಣ ಸ್ಮರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ತಾಪ್ಸಿ, ನಾನು ಅವರ ಅಭಿಮಾನಿ ಎಂದು ಕ್ಯಾಪ್ಶನ್​ ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಸುಷ್ಮಾ ಅವರ ಹಠಾತ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

Intro:Body:

Taapsee Pannu wants do Sushma Swaraj biopic: Won't leave opportunity to play her on screen



Taapsee Pannu, who is promoting her upcoming film Mission Mangal, expressed her interest in doing a biopic on former Minister of External Affairs Sushma Swaraj



The sudden death of former Minister of External Affairs and senior Bhartiya Janata Party (BJP) leader Sushma Swaraj on August 6, left the entire nation in shock and grief.



Sushma Swaraj was admitted to All India Institute of Medical Sciences (AIIMS) New Delhi on Tuesday night, where she passed away after suffering a cardiac arrest. She



was 67 years old.



Not only did the political leaders of India mourn her demise, but Bollywood celebrities also remembered the late minister.



Taapsee Pannu, who is gearing up for the release of her upcoming film Mission Mangal, also condoled Sushma Swaraj's death. The actress revealed that she wants to do



a biopic on her, if a film is ever made on the politician.



In an interview with Navbharat Times, Taapsee said,"Parde par Sushma ji ko agar jeene ka mauka milega, toh kabhi nahin chhodungi. Itni mahaan aur behtareen neta ki



biopic kaun nahin karna chahega? (If I get the opportunity to play Sushma ji on the big screen, then I won't leave it. Who wouldn't want to do a biopic on such a great



leader?)"



Sharing her childhood memories of listening to Sushma Swaraj's speeches, Taapsee added,"Jab main school mein padhti thi aur TV par Sushma ji ka bhaashan sunti thi,



to ruk jaati thi. Ek neta aur behtareen insaan ke taur par main Sushma ji ki fan hoon aur humesh rahoongi. (When I used to study in school, I used to stop to hear Sushma



ji's speeches on television. She was a good human being and great politician. I am her fan and will always be)"



Sushma Swaraj was cremated with full state honours at the Lodhi Road crematorium, New Delhi on August 7. Prime Minister Narendra Modi, BJP President Amit Shah,



former Member of Parliament LK Advani and many other politicians bade farewell to the late politician.



Sushma Swaraj has several achievements to her credit, in her political career spanning more than four decades. She was the youngest Cabinet minister of Haryana at the



age of 25 in 1977. She also became the first woman Chief Minister of Delhi in 1998. She served as the Minister of External Affairs of India during the first term of Prime



Minister Narendra Modi in office, from 2014 to 2019.



Meanwhile, Taapsee's upcoming film Mission Mangal is scheduled to release on August 15 (Independence Day) and will clash with John Abraham's Batla House at the



box office. The film also stars Akshay Kumar, Vidya Balan, Sonakshi Sinha, Nithya Menen and Sharman Joshi in lead roles.



Mission Mangal is based on the story of the scientists of Indian Space Research Organisation (ISRO), who contributed to the country's first interplanetary expedition, Mars



Orbiter Mission (MOM).



Taapsee Pannu will be also be seen in Anurag Kashyap's production Saand Ki Aankh, alongside Bhumi Pednekar. She is playing the role of Chandro Tomar, one of the



oldest sharpshooters in the world, while Bhumi will play her sister-in-law Prakashi Tomar.



The film will hit the screens on October 25.



ಸುಷ್ಮಾ ಸ್ವರಾಜ್​ ಬಯೋಪಿಕ್​​ ಮಾಡುವುದಾರೆ ನನ್ನನ್ನು ಸಂಪರ್ಕಿಸಿ...!



ಇತ್ತೀಚೆಗೆ ಬಯೋಪಿಕ್​ ಚಿತ್ರಗಳು ಹೆಚ್ಚಾಗಿ ತೆರೆಗೆ ಬರುತ್ತಿವೆ. ಈ ಸಾಲಿಗೆ ಇದೀಗ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಚಿತ್ರವೂ ಸೇರಲಿದೆ.



ಸುಷ್ಮಾ ಸ್ವರಾಜ್ ಅವರ ಬಯೋಪಿಕ್ ಆಗಲಿದೆ ಎನ್ನುವ ಸುದ್ದಿಯೊಂದು ಬಾಲಿವುಡ್​ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಚಿತ್ರ ತೆರೆಗೆ ತರಲು ಯಾರಾದರೂ ಮುಂದೆ ಬರುವುದಾದರೆ ನಾನು ಅವರ (ಸುಷ್ಮಾ ಸ್ವರಾಜ್) ಪಾತ್ರ ನಿಭಾಯಿಸುವುದಾಗಿ ಬಹುಭಾಷಾ ನಟಿ ತಾಪ್ಸಿ ಪನ್ನು ತಮ್ಮ ಮನದಾಳದ ಅನಿಸಿಕೆಯನ್ನು ಹೊರಹಾಕಿದ್ದಾರೆ.



ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಇಂತಹ ಅವಕಾಶ ತಮ್ಮನ್ನು ಹುಡುಕಿಕೊಂಡು ಬಂದರೆ ನಾನು ಆ ಅವಕಾಶವನ್ನು ಕೈಬಿಡುವುದಿಲ್ಲ. ಅವರ ಬಯೋಪಿಕ್​ನಲ್ಲಿ ಕಾಣಿಸಿಕೊಳ್ಳುವುದು ನನ್ನ ಅದೃಷ್ಟ ಎಂದಿದ್ದಾರೆ. ಮಿಷನ್ ಮಂಗಲ್​ ಚಿತ್ರದ ಬಿಡುಗಡೆಗೆಯ ಬ್ಯುಸಿಯಲ್ಲಿರುವ ತಾಪ್ಸಿ, ಎಂದಾದರೂ ರಾಜಕಾರಣಿಯ ಚಿತ್ರ ಮಾಡುವುದಾದರೆ ನಾನು ಈ ಪಾತ್ರವನ್ನೇ ಮಾಡುತ್ತೇನೆ ಎಂದಿದ್ದಾರೆ.



ಆ.6 ರಂದು ಸುಷ್ಮಾ ಸ್ವರಾಜ್ ಅವರು ಹೃದಯಾಘಾತ ಮೃತಪಟ್ಟಿದ್ದು ಅವರ ಹಠಾತ್ ಸಾವಿಗೆ ಇಡೀ ರಾಷ್ಟ್ರದಾದ್ಯಂತ ರಾಜಕೀಯ ನಾಯಕರು ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳು ಶೋಕ ವ್ಯಕ್ತಪಡಿಸಿದ್ದಾರೆ. ಇನ್ನು ಸುಷ್ಮಾ ಸ್ವರಾಜ್ ಅವರ ಭಾಷಣ ಹಾಗೂ ಬಾಲ್ಯದ ಕೆಲವು ಸ್ಮರಣೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ತಾಪ್ಸಿ, ನಾನೂ ಓರ್ವ ಅವರ ಅಭಿಮಾನಿ ಎಂದು ಕ್ಯಾಪ್ಶನ್​ ಬರೆದುಕೊಂಡಿದ್ದಾರೆ. ಇದನ್ನು ಮುನ್ನ ಅವರ ಹಠಾತ್ ಸಾವಿಗೆ ಸಂತಾಪ ಸಹ ಸೂಚಿಸಿದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.