ಹೈದರಾಬಾದ್ : ನಟಿ ಸುಷ್ಮಿತಾ ಸೇನ್ ಅವರ ಪುತ್ರಿ ರೆನೀ ಸೇನ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಮಿರರ್ ಸೆಲ್ಫಿಯನ್ನು ರೆನೀ ಹಂಚಿಕೊಂಡಿದ್ದು, ತನ್ನ ಪರ್ಫೆಕ್ಟ್ ಫಿಸಿಕ್ ತೋರಿಸುವುದನ್ನು ಕಾಣಬಹುದು.
ವರ್ಕೌಟ್ ಹಾಗೂ ಪಿಜ್ಜಾದ ನಡುವೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ವಿಚಲಿತಳಾಗಿದ್ದೇನೆ ಎಂದು ರೆನೀ ಸೇನ್ ಬರೆದಿದ್ದಾರೆ.