ETV Bharat / sitara

ಬಿಜೆಪಿ ಸಂಸದ ಸನ್ನಿ ಡಿಯೋಲ್​ಗೆ ನೋಟಿಸ್​​... ಮಿತಿ ಮೀರಿ ಖರ್ಚು ಮಾಡಿದ್ದೇ ನಟನಿಗೆ ಶಾಪ! - ಬಾಲಿವುಡ್​ ನಟ

ಲೋಕಸಭಾ ಚುನಾವಣೆಯಲ್ಲಿ ನಿಗದಿ ಮಾಡಿದ್ದಕ್ಕಿಂತ ಅಧಿಕ ಹಣ ವ್ಯಯ ಮಾಡಿದ್ದಕ್ಕಾಗಿ ಬಿಜೆಪಿ ಸಂಸದ ಸನ್ನಿ ಡಿಯೋಲ್​ಗೆ ನೋಟಿಸ್​ ಜಾರಿಯಾಗಿದೆ.

ಸನ್ನಿ ಡಿಯೋಲ್​
author img

By

Published : Jun 19, 2019, 8:51 PM IST

ಪಂಜಾಬ್​​​: ಗುರುದಾಸ್​​​​ಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಗೆಲುವು ದಾಖಲು ಮಾಡಿರುವ ಬಾಲಿವುಡ್​ ನಟ ಸನ್ನಿ ಡಿಯೋಲ್​ಗೆ ಸಂಕಷ್ಟವೊಂದು ಎದುರಾಗಿದೆ.

ಲೋಸಕಭಾ ಚುನಾವಣೆಯಲ್ಲಿ ಆಯೋಗ ನಿಗದಿಪಡಿಸಿದ್ದ ಹಣಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಖರ್ಚು ಮಾಡಿದ್ದರಿಂದ ಗುರುದಾಸ್​​ಪುರ ಜಿಲ್ಲಾ ಚುನಾವಣಾಧಿಕಾರಿ ವಿಪುಲ್​ ಉಜ್ವಲ್​​ ನೋಟಿಸ್​ ಜಾರಿ ಮಾಡಿದ್ದು, ಚುನಾವಣೆಗಾಗಿ ವ್ಯಯ ಮಾಡಿರುವ ಹಣದ ಕುರಿತು ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಗಾಗಿ, ಆಯೋಗ 70ಲಕ್ಷ ರೂ ನಿಗದಿ ಮಾಡಿದೆ. ಆದರೆ, ಸನ್ನಿ ಡಿಯೋಲ್​ 86 ಲಕ್ಷ ರೂ ಚುನಾವಣೆಗಾಗಿ ಖರ್ಚು ಮಾಡಿದ್ದಾರೆಂದು ತಿಳಿದು ಬಂದಿರುವ ಕಾರಣ ಈ ನೋಟಿಸ್​ ಜಾರಿಯಾಗಿದ್ದು, ಉತ್ತರ ನೀಡುವಂತೆ ತಿಳಿಸಿದೆ.

Intro:Body:

ಬಿಜೆಪಿ ಸಂಸದ ಸನ್ನಿ ಡಿಯೋಲ್​ಗೆ ನೋಟಿಸ್​​... ಮಿತಿ ಮೀರಿ ಖರ್ಚು ಮಾಡಿದ್ದೇ ನಟನಿಗೆ ಶಾಪ! 

ಪಂಜಾಬ್​​​: ಗುರುದಾಸ್​​​​ಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಗೆಲುವು ದಾಖಲು ಮಾಡಿರುವ ಬಾಲಿವುಡ್​ ನಟ ಸನ್ನಿ ಡಿಯೋಲ್​ಗೆ ಸಂಕಷ್ಟವೊಂದು ಎದುರಾಗಿದೆ. 

ಲೋಸಕಭಾ ಚುನಾವಣೆಯಲ್ಲಿ ಆಯೋಗ ನಿಗದಿಪಡಿಸಿದ್ದ ಹಣಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಖರ್ಚು ಮಾಡಿದ್ದರಿಂದ ಗುರುದಾಸ್​​ಪುರ ಜಿಲ್ಲಾ ಚುನಾವಣಾಧಿಕಾರಿ ವಿಪುಲ್​ ಉಜ್ವಲ್​​ ನೋಟಿಸ್​ ಜಾರಿ ಮಾಡಿದ್ದು, ಚುನಾವಣೆಗಾಗಿ ವ್ಯಯ ಮಾಡಿರುವ ಹಣದ ಕುರಿತು ಮಾಹಿತಿ ನೀಡುವಂತೆ ತಿಳಿಸಿದ್ದಾರೆ. 

ಲೋಕಸಭಾ ಚುನಾವಣೆಗಾಗಿ ಚುನಾವಣಾ ಆಯೋಗ, 70ಲಕ್ಷ ರೂ ನಿಗದಿ ಮಾಡಿದೆ. ಆದರೆ ಸನ್ನಿ ಡಿಯೋಲ್​ 86 ಲಕ್ಷ ರೂ ಚುನಾವಣೆಗಾಗಿ ಖರ್ಚು ಮಾಡಿದ್ದಾರೆಂದು ತಿಳಿದು ಬಂದಿರುವ ಕಾರಣ ಈ ನೋಟಿಸ್​ ಜಾರಿಯಾಗಿದ್ದು, ಉತ್ತರ ನೀಡುವಂತೆ ತಿಳಿಸಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.