ETV Bharat / sitara

ಚೊಚ್ಚಲ ಚಿತ್ರದ ಶೂಟಿಂಗ್​ನಲ್ಲಿ ಸುಹಾನಾ ಖಾನ್, ಖುಷಿ ಕಪೂರ್, ಅಗಸ್ತ್ಯ ನಂದಾ - ಜೋಯಾ ಅಖ್ತರ್

ಶ್ರೀದೇವಿ ಮಗಳು ಖುಷಿ ಕಪೂರ್, ಶಾರೂಖ್ ಖಾನ್ ಪುತ್ರಿ ಸುಹಾನಾ ಖಾನ್ ಹಾಗೂ ಅಗಸ್ತ್ಯ ನಂದಾ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಿದ್ದು, ಶೂಟಿಂಗ್ ವೇಳೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ಚೊಚ್ಚಲ ಚಿತ್ರದ ಶೂಟಿಂಗ್​ನಲ್ಲಿ ಸ್ಟಾರ್​ ನಟರ ಮಕ್ಕಳು

author img

By

Published : Mar 26, 2022, 9:10 AM IST

ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್, ಶ್ರೀದೇವಿ ಕಿರಿಯ ಮಗಳು ಖುಷಿ ಕಪೂರ್ ಮತ್ತು ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ತಮ್ಮ ಚೊಚ್ಚಲ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿದ್ದಾರೆ. ಶೂಟಿಂಗ್​ ಕುರಿತಾದ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ನಿರ್ಮಾಪಕ ಜೋಯಾ ಅಖ್ತರ್ ಅವರ ಚಿತ್ರದ ಮೂಲಕ ಈ ಮೂರು ಹೊಸ ಪ್ರತಿಭೆಗಳು ಬಾಲಿವುಡ್​ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆರ್ಚಿ ಕಾಮಿಕ್ಸ್​ ಒಂದು ಆ್ಯಕ್ಷನ್ ಮತ್ತು​ ಥ್ರಿಲ್ಲಿಂಗ್​ ಕಥೆಯಾಗಿದೆ. ಜೋಯಾ ಮತ್ತು ರೀಮಾ ಕಾಗ್ತಿ ಅವರ ಬ್ಯಾನರ್ ಟೈಗರ್ ಬೇಬಿ ಪ್ರೊಡಕ್ಷನ್ಸ್ ಅಡಿ ಚಿತ್ರ ನಿರ್ಮಾಣವಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.