ETV Bharat / sitara

ಪತ್ನಿ ಯೋಗದಲ್ಲಿ, ಪತಿ ಡ್ಯಾನ್ಸ್​ನಲ್ಲಿ ಬ್ಯುಸಿ: ಶಿಲ್ಪಾ ಶೆಟ್ಟಿ - ರಾಜ್​ ಕುಂದ್ರಾ ಬಿಂದಾಸ್​ ವಿಡಿಯೋ - ಬಾಲಿವುಡ್ ಸಿನಿಮಾ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಸೋಶಿಯಲ್​ ಮೀಡಿಯಾದಲ್ಲಿ ಯೋಗ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇನ್ನು ಅವರ ಪತಿ, ಉದ್ಯಮಿ ರಾಜ್​ ಕುಂದ್ರಾ ನಟ ಹರ್ಮನ್ ಬವೇಜಾ ವಿವಾಹ ಸಮಾರಂಭದಲ್ಲಿ ಸಖತ್​ ಡ್ಯಾನ್ಸ್​ ಮಾಡಿದ್ದಾರೆ.

Shilpa Shetty
ಶಿಲ್ಪಾ ಶೆಟ್ಟಿ-ರಾಜ್​ ಕುಂದ್ರಾ
author img

By

Published : Mar 23, 2021, 7:48 AM IST

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಾವು ಯೋಗ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವೇಳೆ, ಕಳೆದ ವರ್ಷ ವಿಧಿಸಿದ ಜನತಾ ಕರ್ಫ್ಯೂ ಬಗ್ಗೆ ಮಾತನಾಡಿದ್ದಾರೆ.

ಶಿಲ್ಪಾ ಶೆಟ್ಟಿ-ರಾಜ್​ ಕುಂದ್ರಾ ಬಿಂದಾಸ್​ ವಿಡಿಯೋ

ಕಳೆದ ವರ್ಷ ಕೋವಿಡ್​ ಅಬ್ಬರಕ್ಕೆ ಬೆದರಿದ ದೇಶದಲ್ಲಿ ಮಾ. 23ರಿಂದ ಲಾಕ್​ಡೌನ್​ ವಿಧಿಸಲಾಗಿತ್ತು. ಆ ದಿನಗಳನ್ನು ನೆನೆದ ಶಿಲ್ಪಾ ಕಳವಳ ವ್ಯಕ್ತಪಡಿಸಿದ್ದಾರೆ. ಜೊತೆಗೆ ಆರೋಗ್ಯದ ಬಗ್ಗೆ ತಿಳಿಹೇಳುವ ತಮ್ಮ ಯೋಗದ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇತ್ತ ಕಡೆ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್​ ಕುಂದ್ರಾ ಎಂಜಾಯ್​ ಮೂಡ್​ನಲ್ಲಿದ್ದಾರೆ. ನಟ ಹರ್ಮನ್ ಬವೇಜಾ ಮತ್ತು ಸಶಾ ರಾಮ್‌ಚಂದಾನಿ ಅವರ ವಿವಾಹ ಕೋಲ್ಕತ್ತಾದಲ್ಲಿ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಸಖತ್​ ಡ್ಯಾನ್ಸ್​ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.