ETV Bharat / sitara

ಪ್ರೀತಿಯಲ್ಲಿ ಬೀಳುವುದು ಸುಲಭ, ಪ್ರೀತಿಸುವುದು ಕಷ್ಟ: ಶಿಲ್ಪಾ ಶೆಟ್ಟಿ ಪೋಸ್ಟ್ ವೈರಲ್​​​ - ಶಿಲ್ಪಾ ಶೆಟ್ಟಿ

ಇನ್ಸ್​ಸ್ಟಾಗ್ರಾಮ್​ನಲ್ಲಿ ಸದಾ ಆ್ಯಕ್ಟೀವ್ ಆಗಿರುವ ಶಿಲ್ಪಾ ಶೆಟ್ಟಿ ಹೊಸ ಪೋಸ್ಟ್​ವೊಂದು ವೈರಲ್ ಆಗ್ತಿದೆ. ಪ್ರೀತಿ ಕುರಿತಂತೆ ಪುಸ್ತಕವೊಂದರ ಹಾಳೆಯನ್ನ ಪೋಸ್ಟ್ ಮಾಡಿದ್ದು, ಎಲ್ಲರ ಗಮನಸೆಳೆಯುತ್ತಿದೆ.

Shilpa Shetty
ಶಿಲ್ಪಾ ಶೆಟ್ಟಿ
author img

By

Published : Oct 1, 2021, 8:23 AM IST

Updated : Oct 1, 2021, 8:49 AM IST

ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಜೈಲು ಸೇರಿದ್ದ ರಾಜ್ ಕುಂದ್ರಾ ಕುರಿತು ಪತ್ನಿ ಶಿಲ್ಪಾ ಶೆಟ್ಟಿ ಒಂದಿಲ್ಲೊಂದು ಪೋಸ್ಟ್ ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ರಾಜ್ ಕುಂದ್ರಾಗೆ ಜಾಮೀನು ಸಿಕ್ಕ ವೇಳೆ ಶಿಲ್ಪಾ ಶೆಟ್ಟಿ ಇಂತಹ ಪೋಸ್ಟ್ ಮಾಡಿದ್ದರು. ಇದೀಗ ಪ್ರೀತಿ ಕುರಿತಾದ ಪುಸ್ತಕ ಪೋಸ್ಟ್​ವೊಂದನ್ನ ಹಂಚಿಕೊಂಡಿದ್ದು, ವೈರಲ್ ಆಗ್ತಿದೆ.

ಶಿಲ್ಪಾ ಶೆಟ್ಟಿ ಪೋಸ್ಟ್ ವೈರಲ್​​​

ಅಮೆರಿಕನ್ ಕವಿಯೊಬ್ಬರ ‘ನಿನ್ನ ಹೃದಯದಲ್ಲಿ ಪ್ರೀತಿ ಇದೆ’ ಪುಸ್ತಕದ ಹಾಳೆಯೊಂದರ ಪೋಸ್ಟ್ ಮಾಡಿರುವ ಅವರು, ಪ್ರೀತಿ ಸಂದೇಶ ಸಾರಿದ್ದಾರೆ. ಪೋಸ್ಟ್​ನಲ್ಲಿ ಬೇರೊಬ್ಬರನ್ನು ಪ್ರೀತಿಸುವ ಹೃದಯ ನಿಮ್ಮಲ್ಲಿದೆ ಎಂದು ತಿಳಿದಾಗ ನೀವು ಯಶಸ್ವಿಯಾಗುತ್ತೀರಿ. ಪ್ರೀತಿಯಲ್ಲಿ ಬೀಳುವುದು ಸುಲಭ, ಪ್ರೀತಿಸುವುದು ಕಷ್ಟ. ನಾನು ಪ್ರೀತಿಯಲ್ಲಿ ಬಿದ್ದಾಗ, ನಾವು ಪ್ರೀತಿಯನ್ನ ಮರಳಿ ಬಯಸುತ್ತೇವೆ. ಯಾವಾಗ ನಾವು ಮುಕ್ತವಾಗಿ ಪ್ರೀತಿಸುತ್ತೇವೋ, ನಮ್ಮನ್ನೂ ಮುಕ್ತವಾಗಿ ನೀಡುತ್ತೇವೆ. ಈ ರೀತಿ ಪ್ರೀತಿಸಿದಾಗ ಮಾತ್ರ ನಾವು ಅತ್ಯುತ್ತಮ ವ್ಯಕ್ತಿಗಳಾಗುತ್ತೇವೆ’. ಎಂಬ ಸಂದೇಶ ಈ ಪುಸ್ತಕದಲ್ಲಿದೆ.

Shilpa Shetty Kundra's post
ಶಿಲ್ಪಾ ಶೆಟ್ಟಿ ಪೋಸ್ಟ್

ಆದರೆ ಶಿಲ್ಪಾ ಶೆಟ್ಟಿ ಈ ಮಾತುಗಳನ್ನು ಯಾರಿಗೆ ಹೇಳ ಹೊರಟಿದ್ದಾರೆ ಎಂಬುದು ಇಲ್ಲಿ ಕಾಣಸಿಗದು. ಅವರು ಪೋಸ್ಟ್​ನ ವಿವರಣೆಯಲ್ಲಿ ಒಂದೇ ಒಂದು ಅಕ್ಷರ ಬರೆಯದೇ ಕೇವಲ ಫೋಟೋವನ್ನ ಹಂಚಿಕೊಂಡಿದ್ದಾರೆ.

ಓದಿ: Actress Soujanya suicide: ಸೌಜನ್ಯ ಸಿನಿ ಇಂಡಸ್ಟ್ರಿಗೆ ಬಂದಿದ್ದು ಹೇಗೆ, ಹಿನ್ನೆಲೆ ಏನು?

Last Updated : Oct 1, 2021, 8:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.