ETV Bharat / sitara

ಹಾಟ್ ಫೋಟೋ ಹರಿಬಿಟ್ಟ ಅಧೀರನ ಮಗಳು ತ್ರಿಷಾಲಾ ದತ್​..! - ಸಂಜಯ್ ದತ್​ ಮಗಳಾದ ತ್ರಿಷಾಲಾ ದತ್

5 ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್ ಹೊಂದಿರುವ ಮುನ್ನಾಭಾಯ್​ ಸಂಜಯ್​ ದತ್ ಅವರ ಪುತ್ರಿ ತ್ರಿಷಾಲಾ ತನ್ನ ಇನ್ಸ್​​ಸ್ಟಾಗ್ರಾಮ್​ನಲ್ಲಿ ಕೆಲ ಫೋಟೋ ಹಂಚಿಕೊಂಡಿದ್ದು, ನೆಟ್ಟಿಗರು ಹುಬ್ಬೇರುವಂತೆ ಮಾಡಿದೆ.

sanjay-dutts-daughter
ತ್ರಿಷಾಲಾ ದತ್
author img

By

Published : Aug 3, 2021, 5:02 PM IST

ಬಾಲಿವುಡ್ ಸೂಪರ್​ಸ್ಟಾರ್​​ ಸಂಜಯ್ ದತ್​ ಅವರ ಮಗಳಾದ ತ್ರಿಷಾಲಾ ದತ್ ಹವಾಯ್ ಬೀಚ್​​ನಲ್ಲಿ ಎಂಜಾಯ್ ಮೂಡ್​ನಲ್ಲಿದ್ದಾರೆ. ಇತ್ತೀಚಿಗಿನ ಪ್ರವಾಸದ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿವೆ.

ವೃತ್ತಿಯಲ್ಲಿ ಮನಃಶಾಸ್ತ್ರಜ್ಞೆಯಾಗಿರುವ ಆಕೆ ವಿರಾಮದ ವೇಳೆ ಹವಾಯ್ ಪ್ರವಾಸದಲ್ಲಿದ್ದಾರೆ. 5 ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್ ಹೊಂದಿರುವ ತ್ರಿಷಾಲಾ ತನ್ನ ಇನ್ಸ್​​ಸ್ಟಾಗ್ರಾಮ್​ನಲ್ಲಿ ಕೆಲ ಫೋಟೋ ಹಂಚಿಕೊಂಡಿದ್ದು, ಅಲೋಹಾ ಎಂದು ಬರೆದುಕೊಂಡಿದ್ದಾರೆ. ಹಯಾವ್ಲಿಯನ್ ಪ್ರಕಾರ ಅಲೋಹಾ ಎಂದರೆ ಹಲೋ ಎಂಬರ್ಥ ಬರಲಿದೆ.

trishala-dutt
ತ್ರಿಷಾಲಾ ದತ್

ಈ ಫೋಟೋದಲ್ಲಿ ತ್ರಿಷಾಲಾ ಬೀಚ್​​​ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಮರಳಿನ ಮೇಲೆ ಕುಳಿತು ಸೂರ್ಯನೆಡೆ ಮುಖ ಮಾಡಿರುವ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೂ ಮೊದಲು ತ್ರಿಷಾಲಾ ತನ್ನ ಬಾಲ್ಯದ ಫೋಟೋವನ್ನ ಹಂಚಿಕೊಂಡಿದ್ದರು.

ಇದನ್ನೂ ಓದಿ: ಮತ್ತೆ ಕೆಲಸಕ್ಕೆ ಮರಳಿದ ಮಂದಿರಾ ಬೇಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.