ETV Bharat / sitara

ಮನ್ ​ಮರ್ಜಿಯಾನ್ ಚಿತ್ರದ ನೆನಪುಗಳನ್ನ ಹಂಚಿಕೊಂಡ ಅಭಿಷೇಕ್ ಬಚ್ಚನ್ - ಮನ್ಮಾರ್ಜಿಯಾ ಚಿತ್ರ

ಇನ್​​​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಅಭಿಷೇಕ್ ಬಚ್ಚನ್ ಮನ್​ಮರ್ಜಿಯಾನ್(Manmarziyaan)​ ಚಿತ್ರದ ಕೆಲ ನೆನಪುಗಳನ್ನು ಹಂಚಿಕೊಂಡಿದ್ದು, ತಂಡದೊಂದಿಗಿನ ತಮ್ಮ ಅನುಭವಗಳನ್ನು ಸಂಕ್ಷಿಪ್ತವಾಗಿ ಬರೆದಿದ್ದಾರೆ.

manmarziya
manmarziya
author img

By

Published : Jun 29, 2020, 11:08 AM IST

ಮುಂಬೈ: ನಟ ಅಭಿಷೇಕ್ ಬಚ್ಚನ್ ತಮ್ಮ 2018ರ ಸಿನೆಮಾ ಮನ್​ ಮರ್ಜಿಯಾನ್​​​ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಆನಂದ್ ಎಲ್ ರಾಯ್ ನಿರ್ದೇಶನದ ಈ ಚಿತ್ರದಲ್ಲಿ ತಾಪ್ಸಿ ಪನ್ನು ಮತ್ತು ವಿಕ್ಕಿ ಕೌಶಲ್ ಅವರೊಂದಿಗೆ ಅಭಿಷೇಕ್ ಕೆಲಸ ಮಾಡಿದ್ದರು.

ಇನ್​​​​ಸ್ಟಾಗ್ರಾಂನಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿ ಕೆಲ ನೆನಪುಗಳನ್ನು ಹಂಚಿಕೊಂಡಿರುವ ಅವರು, ತಂಡದೊಂದಿಗಿನ ತಮ್ಮ ಅನುಭವಗಳನ್ನು ಸಂಕ್ಷಿಪ್ತವಾಗಿ ಬರೆದಿದ್ದಾರೆ.

ಬಾಲಿವುಡ್‌ನಲ್ಲಿ 20 ವರ್ಷಗಳನ್ನು ಪೂರೈಸಲು ಸಜ್ಜಾಗಿರುವ ಅಭಿಷೇಕ್, ನಟನಾಗಿ ಬಾಲಿವುಡ್ ಉದ್ಯಮದಲ್ಲಿ ತಮ್ಮ ಪ್ರಯಾಣವನ್ನು ಹಂಚಿಕೊಳ್ಳಲು ರೋಡ್ ಟು- 20 ಎಂಬ ಸರಣಿಯನ್ನು ಪ್ರಾರಂಭಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.