ETV Bharat / sitara

ಹಿಂದಿನ ಜನ್ಮದಲ್ಲಿ ನಾನು ಮಾಟಗಾತಿಯಾಗಿದ್ದಿರಬೇಕು: ರಿಚಾ ಚಡ್ಡಾ - ರಿಚಾ ಚಡ್ಡಾ

ಹಿಂದಿನ ಜನ್ಮದಲ್ಲಿ ತಾನು ಮಾಟಗಾತಿಯಾಗಿದ್ದಿರಬೇಕು ಎಂದು ರಿಚಾ ಚಡ್ಡಾ ಹೇಳುತ್ತಾರೆ. ಇನ್​​​ಸ್ಟಾಗ್ರಾಮ್ ಪೋಸ್ಟ್​ನಲ್ಲಿ ಈ ರೀತಿಯ ವಿಷಯವನ್ನು ಅವರು ಹಂಚಿಕೊಂಡಿದ್ದಾರೆ.

richa chadda
richa chadda
author img

By

Published : Jun 4, 2020, 7:49 PM IST

ಮುಂಬೈ: ನಟಿ ರಿಚಾ ಚಡ್ಡಾ ತಾನು ಮಿಂಚು ಬಂದ ಕೂಡಲೇ ಚೈತನ್ಯಭರಿತಳಾಗುತ್ತೇನೆ, ಬಹುಶಃ ನಾನು ಹಿಂದಿನ ಜನ್ಮದಲ್ಲಿ ಮಾಟಗಾತಿಯಾಗಿದ್ದಿರಬೇಕು ಎಂದು ಹೇಳಿದ್ದಾರೆ.

ಇನ್​​​ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ರೀತಿಯಾಗಿ ಬರೆದಿರುವ ರಿಚಾ, ಮಿಂಚು ಬಂದಾಗ ಜೊತೆಗೆ ನಾನು ಬಿರುಗಾಳಿಯನ್ನು ಕೂಡಾ ನಿರೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ.

richa-chadha
ಇನ್​​ಸ್ಟಾಗ್ರಾಮ್ ಸ್ಟೋರಿ

ಅದರ ಜೊತೆಗೆ ಫೇಸ್ ಪ್ಯಾಕ್ ಹಾಕಿಕೊಂಡು ಕಾಫಿ ಮಗ್ ಹಿಡಿದಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಜೊತೆಗೆ ಮಿಂಚು ಹಾಗೂ ಬಿರುಗಾಳಿಯಿಂದ ಯಾರಿಗೂ ಹಾನಿಯಾಗದಿರಲಿ ಎಂದು ಪ್ರಾರ್ಥಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.