ETV Bharat / sitara

ಸಿಬಿಐನಿಂದ ಯಾವುದೇ ಸಮನ್ಸ್ ಬಂದಿಲ್ಲ ರಿಯಾ ಚಕ್ರವರ್ತಿ ಪರ ವಕೀಲರ ಸ್ಪಷ್ಟನೆ - ಸಿಬಿಐನಿಂದ ಯಾವುದೇ ಸಮನ್ಸ್ ಬಂದಿಲ್ಲ

ರಿಯಾ ಚಕ್ರವರ್ತಿ ಗೌರವಸ್ಥ ಕುಟುಂಬದವರಾಗಿದ್ದಾರೆ, ಸಮನ್ಸ್​ ಬಂದರೆ ಖಂಡಿತವಾಗಿ ವಿಚಾರಣೆಗೆ ಹಾಜರಾಗುತ್ತಾರೆ ಎಂದು ರಿಯಾ ಪರ ವಕೀಲ ಶಿಂಧೆ ಸ್ಪಷ್ಟಪಡಿಸಿದ್ದಾರೆ.

Rhea Chakraborty not received any summons
ಸಮನ್ಸ್ ಬಂದಿಲ್ಲ ರಿಯಾ ಚಕ್ರವರ್ತಿ ಪರ ವಕೀಲ ಸ್ಪಷ್ಟನೆ
author img

By

Published : Aug 24, 2020, 1:48 PM IST

ಮುಂಬೈ: ನಟ ಸುಶಾಂತ್​ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗುವಂತೆ ರಿಯಾ ಚಕ್ರವರ್ತಿ ಮತ್ತು ಕುಟುಂಬಸ್ಥರಿಗೆ ಸಿಬಿಐ ಯಾವುದೇ ಸಮನ್ಸ್ ನೀಡಿಲ್ಲ ಎಂದು ವಕೀಲ ಸತೀಶ್​ ಮಹೇಶ್​ ಶಿಂಧೆ ಹೇಳಿದ್ದಾರೆ.

ರಿಯಾ ಚಕ್ರವರ್ತಿ ಗೌರವಸ್ಥ ಕುಟುಂಬದವರಾಗಿದ್ದಾರೆ, ಸಮನ್ಸ್​ ಬಂದರೆ ಖಂಡಿತವಾಗಿ ವಿಚಾರಣೆಗೆ ಹಾಜರಾಗುತ್ತಾರೆ ಎಂದು ರಿಯಾ ಪರ ವಕೀಲ ಶಿಂಧೆ ಸ್ಪಷ್ಟಪಡಿಸಿದ್ದಾರೆ.

ಯೆಸ್​ ಬ್ಯಾಂಕ್​ ಪ್ರಕರಣದಲ್ಲಿ ಬಂಧಿತರಾಗಿರುವ ಸಂಸ್ಥೆಯ ಮುಖ್ಯಸ್ಥ ರಾಣಾ ಕಪೂರ್​ ಬಗ್ಗೆ ತನಿಖೆ ನಡೆಸಲು ಸಿಬಿಐ ತಂಡ ಮುಂಬೈ ಆಗಮಿಸಲಿದೆ. ಸುಶಾಂತ್​ ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು, ಈ ತಂಡಕ್ಕೆ ಸಹಾಯ ಮಾಡಲಿದ್ದಾರೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.