ETV Bharat / sitara

'ದಿಲ್ ಧಡಕ್​ನೇ ದೋ' ಬಿಡುಗಡೆಯಾಗಿ 5 ವರ್ಷ: ಥ್ರೋಬ್ಯಾಕ್ ಚಿತ್ರ ಹಂಚಿಕೊಂಡ ನಟ ರಣವೀರ್ ಸಿಂಗ್ - ಥ್ರೋಬ್ಯಾಕ್ ಚಿತ್ರ ಹಂಚಿಕೊಂಡ ನಟ ರಣವೀರ್ ಸಿಂಗ್

ಚಿತ್ರ 'ದಿಲ್ ಧಡಕ್​ನೇ ದೋ' ಬಿಡುಗಡೆಯಾಗಿ ಇಂದಿಗೆ ಐದು ವರ್ಷಗಳನ್ನು ಪೂರ್ಣಗೊಳಿಸಿದೆ. 'ದಿಲ್ ಧಡಕ್​ನೇ ದೋ' ಚಿತ್ರದಲ್ಲಿ ಅನಿಲ್ ಕಪೂರ್, ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ, ಫರ್ಹಾನ್ ಅಖ್ತರ್ ಮತ್ತು ಶೆಫಾಲಿ ಷಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೋಯಾ ಅಖ್ತರ್ ನಿರ್ದೇಶಿಸಿದ ಈ ಚಿತ್ರವು ಕುಟುಂಬದ ಜೀವನವನ್ನು ಬದಲಾಯಿಸುವ ಅನುಭವಗಳನ್ನ ಆಧರಿಸಿದೆ.

ನಟ ರಣವೀರ್ ಸಿಂಗ್
ನಟ ರಣವೀರ್ ಸಿಂಗ್
author img

By

Published : Jun 5, 2020, 6:01 PM IST

ಮುಂಬೈ: ನಟ ರಣವೀರ್ ಸಿಂಗ್ ಅವರ ಹಿಟ್ ಚಿತ್ರ 'ದಿಲ್ ಧಡಕ್​ನೇ ದೋ' ಬಿಡುಗಡೆಯಾಗಿ ಇಂದಿಗೆ ಐದು ವರ್ಷಗಳನ್ನು ಪೂರ್ಣಗೊಳಿಸಿದೆ. ಈ ವಿಶೇಷ ಸಂದರ್ಭದಲ್ಲಿ, ನಟ ರಣವೀರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ.

ರಣವೀರ್ ಅವರ ಈ ಪೋಸ್ಟ್ ಬಗ್ಗೆ ಚಿತ್ರದ ನಿರ್ದೇಶಕ ಜೋಯಾ ಅಖ್ತರ್ ಸಹ ಕಮೆಂಟ್​ ಮಾಡಿದ್ದಾರೆ. 'ದಿಲ್ ಧಡಕ್​ನೇ ದೋ' ಚಿತ್ರದಲ್ಲಿ ಅನಿಲ್ ಕಪೂರ್, ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ, ಫರ್ಹಾನ್ ಅಖ್ತರ್ ಮತ್ತು ಶೆಫಾಲಿ ಷಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೋಯಾ ಅಖ್ತರ್ ನಿರ್ದೇಶಿಸಿದ ಈ ಚಿತ್ರವು ಕುಟುಂಬದ ಜೀವನವನ್ನು ಬದಲಾಯಿಸುವ ಅನುಭವಗಳನ್ನು ಆಧರಿಸಿದೆ.

ನಟ ರಣವೀರ್ ಶೀಘ್ರದಲ್ಲೇ '83' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 1983 ರಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತದ ವಿಜಯದ ಈ ಕಥೆ ಶೀಘ್ರದಲ್ಲೇ ದೊಡ್ಡ ಪರದೆ ಮೇಲೆ ಬರಲಿದೆ. ಇದರಲ್ಲಿ ರಣವೀರ್, ಕಪಿಲ್ ದೇವ್ ಪಾತ್ರವನ್ನು ನಿರ್ವಹಿಸಿದ್ದಾರೆ. ಅಲ್ಲದೇ, ಚಿತ್ರದಲ್ಲಿ ನಟಿ ದೀಪಿಕಾ‘, ಅವರ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.