ETV Bharat / sitara

ಗಲ್ಲಿ ಬಾಯ್​ ನ್ಯೂ ಲುಕ್​... ಹದ್ದು ಮೀರಿ ಟ್ರೋಲ್​ ಮಾಡಿದ ನೆಟ್ಟಿಜನ್ಸ್​

author img

By

Published : Apr 19, 2019, 7:21 PM IST

ಬಾಲಿವುಡ್ ಸ್ಟಾರ್​ ರಣ್​ವೀರ್​ ಸಿಂಗ್ ನ್ಯೂ ಲುಕ್ ಟ್ರೋಲ್​ಗೆ ತುತ್ತಾಗಿದೆ. ನೆಟ್ಟಿಗರು ಎಲ್ಲೆ ಮೀರಿ ಗಲ್ಲಿಬಾಯ್​ನ ನ್ಯೂ ಲುಕ್​ಗೆ ಗೇಲಿ ಮಾಡಿದ್ದಾರೆ.

ಚಿತ್ರಕೃಪೆ: ಟ್ವಿಟ್ಟರ್​​

ಬಾಲಿವುಡ್​ ಸ್ಮಾರ್ಟ್​ಗಾಯ್​ ರಣ್​ವೀರ್​ ಸಿಂಗ್​ ಫ್ಯಾಶನ್​ ಪ್ರಿಯ. ಅಭಿನಯದ ಜತೆಗೆ ಇವರ ಡ್ರೆಸ್​​ ಸೆನ್ಸ್​ ಕೂಡ ಮೆಚ್ಚಿಕೊಂಡಿದ್ದಾರೆ ಬಾಲಿವುಡ್​ ಮಂದಿ.

ವಿವಿಧ ಬಗೆಯ ಉಡುಪು ತೊಡುವ ರಣ್​​ವೀರ್ ಎಲ್ಲರ ಕಣ್ಣು ಕುಕ್ಕುತ್ತಾರೆ. ಬೇಕಾದ್ರೆ ಇವರ ಇನ್​ಸ್ಟಾಗ್ರಾಂ ಒಮ್ಮೆ ಇಣುಕಿ ನೋಡಿ. ಕೆಲವರು ಆ್ಯಕ್ಟಿಂಗ್​ಗೆ ಮಾರು ಹೋದರೆ ಮತ್ತೆ ಹಲವರು ಗಲ್ಲಿ ಬಾಯ್​ನ ಬಟ್ಟೆಗೆ ಫಿದಾ ಆಗಿದ್ದಾರೆ. ಆದರೆ, ಇದೀಗ ರಣ್​ವೀರ್​ ನ್ಯೂ ಲುಕ್​ ನೆಟ್ಟಿಗರಿಂದ ಟ್ರೋಲ್ ಆಗಿದೆ.

ಪದ್ಮಾವತ್​​ ನಟ ರಣ್​​ವೀರ್ ನೀಲಿ ಹಾಗೂ ಕೆಂಪು ಬಣ್ಣದ ಟ್ರ್ಯಾಕ್​ ಸೂಟ್​ ಧರಿಸಿ ಹೊಸ ಗೆಟೆಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್​ನ್ನು ತಮ್ಮ ಇನ್​ಸ್ಟಾಗ್ರಾಂ ಹಾಗೂ ಟ್ವಿಟ್ಟರ್​​ನಲ್ಲಿ ಫುಲ್​ ಜೋಶ್​ನಲ್ಲಿ ಹಂಚಿಕೊಂಡಿದ್ದಾರೆ ಸ್ಮೈಲ್​ ರಾಜಾ. ಆದರೆ, ಈ ನ್ಯೂ ಲುಕ್​ ನೋಡುಗರ ಕಣ್ಣಿಗೆ ಚಂದ ಕಂಡಿಲ್ಲ. ಒಬ್ಬ ಸ್ಟಾರ್ ನಟ ಅಂತಾ ನೋಡದೆ ಸ್ವಲ್ಪ ಅತೀ ಎನ್ನುವಂತೆ ಟ್ರೋಲ್ ಮಾಡಿದ್ದಾರೆ. ರಣ್​ವೀರ್ ಅವರ ಈ ಹೊಸ ಅವತಾರವನ್ನು ಟಾಯ್ಲೆಟ್ ಕ್ಲೀನರ್​ ಬಾಟಲ್​ಗೆ ಹೋಲಿಸಿ ಗೇಲಿ ಮಾಡಲಾಗಿದೆ.

Intro:Body:

Ranveer Singh compares his look to a toilet cleaner with this picture

Ranveer Singh shared a meme on his Instagram account where he compared one of his looks to a toilet cleaner bottle

Ranveer Singh compares his look to a toilet cleaner with this picture

Ranveer Singh is not only famous for his acting skills, but also for his 'out of the box' dressing sense. From wearing a fox fur (yeti style!) to sporting geometry inspired outfits, the Gully Boy actor's quirky dressing choices makes the fashion fans speechless.

Though he has been trolled many times for his fashion sense, the actor always knows how to give it back to the trolls. And this time, he went a notch higher.

The Padmaavat actor took to Instagram and posted a meme mocking his own dressing style before anyone else could. In the meme, the actor can be seen wearing a multi-colour tracksuit. Along with his picture, he also shared pictures of a toilet cleaner brand and compared the two. He shared the story with a witty caption that reads, "These Harpic bottles look lit af".

This isn't the first time the actor has gone on troll mode. Recently, Ranveer gifted his wife Deepika Padukone a pair of poop emoji slippers (no we aren't joking!). Deepika shared her "gift" on Instagram with a witty caption, "husband knows me best!' along with the hashtag #bestgiftever.

Ranveer has also created his own unique and cool GIFs and stickers. The Ranveer themed GIFs and stickers went viral on social media in no time.

The actor has over 40 million fans from across the world through his different social media platforms including Facebook, Twitter and Instagram and he is always known to directly engage with his fans with a lot of love and enthusiasm.

Ranveer is presently basking on the success of his movie Gully Boy which was a commercial and critical success. He is now gearing up for his upcoming sports drama '83. The film, based on India's victory in the 1983 World Cup, would be his first trilingual film to be made in Hindi, Tamil, and Telugu. He recently wrapped up an elaborate cricket training session in Dharamshala.

ಅವತಾರಿ ಪುರುಷನ ಹೊಸ ಗೆಟಪ್ ​

ಬಾಲಿವುಡ್​ ನಟ ರಣ್​ವೀರ್​ ಸಿಂಗ್​ ವಿವಿಧ ಉಡುಪು ತೊಡುವ ಮೂಲಕ ಗಮನ ಸೆಳೆದವರು. ಕೆಲವರು ಅವರ ನಟನೆಗೆ ಮಾರು ಹೋದರೆ ಮತ್ತೆ ಹಲವರು ಅವರು ತೊಡುವ ಬಟ್ಟೆಗೆ ಫಿದಾ ಆಗಿದ್ದು ನಿಮಗೆಲ್ಲ ತಿಳಿದಿರುವ ಸಂಗತಿ. ಇದೀಗ ಅವರು ತೊಟ್ಟ ಬಟ್ಟೆಯ ಲುಕ್​ ನೋಡಿದ ನೆಟ್ಟಿಗರು ಏನು ಅಂತ ಕಾಮೆಂಟ್​ ಮಾಡಿದ್ದಾರೆ ಗೊತ್ತಾ?

ಹೊಸ ಗೆಟೆಪ್​ನಲ್ಲಿ ಕಾಣಿಸಿಕೊಂಡ ಸ್ಮೈಲ್​ ರಾಜಾ ರಣ್​ವೀರ್​ ಸಿಂಗ್ ತಮ್ಮ ಅವತಾರಗಳು ಹೀಗಿದೆ ಅನ್ನೋದನ್ನು ತಿಳಿಸಿಕೊಟ್ಟಿದ್ದಾರೆ. ಶೌಚಾಲಯ ಸ್ವಚ್ಛಗೊಳಿಸಲು ಉಪಯೋಗಿಸುವ ಹಾರ್ಪಿಕ್​ ಲುಕ್​ನಲ್ಲಿ ಕಾಣಿಸಿಕೊಂಡಿರುವ ರಣ್​ವೀರ್​ ಥೇಟ್​ ಅದರಂತೆ ಬಟ್ಟೆ ತೊಟ್ಟಿದ್ದಾರೆ. ಅಲ್ಲದೆ ಈ ಫೋಟೋಗಳನ್ನು ಅವರ ಇನ್ಸ್​ಟಾಗ್ರಾಮ್​ ಹಂಚಿಕೊಂಡಿದ್ದಾರೆ.

ಕೇವಲ ನಟನೆಯಿಂದ ಮಾತ್ರ ಸೆಳೆಯದ ಈ ಸ್ಮೈಲ್​ ರಾಜಾ, ಹೊಸ ಹೊಸ ಹಾಗೂ ಬಗೆ ಬಗೆಯ ಬಟ್ಟೆ​ ಹಾಕಿಕೊಳ್ಳುವ ಮೂಲಕವೂ ಗಮನ ಸೆಳೆಯುತ್ತಾರೆ ಅನ್ನೋಕೆ ಇದೊಂದು ಸಾಕ್ಷಿ. ಅವರು ತೊಡುವ ಬಟ್ಟೆ ಸಾಕಷ್ಟು ಬಾರಿ ಟ್ರೋಲ್​ ಆಗಿದ್ದವು. ಇದೀಗ ಮತ್ತೊಂದು ಅವತಾರವೆತ್ತಿದ್ದಾರೆ ರಣ್​ವೀರ್​ ಸಿಂಗ್.

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.