ETV Bharat / sitara

ಮಹಾರಾಷ್ಟ್ರದಲ್ಲಿ ರಾಧೆ ರಿಲೀಸ್​: ಥಿಯೇಟರ್​ನಲ್ಲಿ ಜನರಿಲ್ಲದೇ ಶೋ ಕ್ಯಾನ್ಸಲ್​

ಸಲ್ಮಾನ್ ಖಾನ್ ಅಭಿನಯದ ರಾಧೆ ’ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಸಿನಿಮಾವನ್ನು ಮಹಾರಾಷ್ಟ್ರದ ಥಿಯೇಟರ್​ಗಳಲ್ಲಿ ಬಿಡುಗಡೆ ಮಾಡಲಾಯಿತಾದರು ಜನ ಸಿನಿಮಾ ನೋಡಲು ಬಾರದ ಹಿನ್ನೆಲೆ ಪ್ರದರ್ಶನ ರದ್ದುಗೊಳಿಸಲಾಗಿದೆ.

as nobody turned up
ಮಹಾರಾಷ್ಟ್ರದಲ್ಲಿ ರಾಧೆ ರಿಲೀಸ್
author img

By

Published : Jun 12, 2021, 7:12 PM IST

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಇತ್ತೀಚಿನ ಚಿತ್ರ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಜೂನ್ 11 ರಂದು ಮಹಾರಾಷ್ಟ್ರದ ಎರಡು ಸಿನೆಮಾ ಹಾಲ್‌ಗಳಲ್ಲಿ ರಿಲೀಸ್​ ಆದರೂ ಜನರು ಅಷ್ಟಾಗಿ ಥಿಯೇಟರ್​​ ಬಳಿ ಸುಳಿಯದ ಕಾರಣ ಸಿನಿಮಾ ಪ್ರದರ್ಶನಗಳನ್ನು ರದ್ದುಗೊಳಿಸಲಾಯಿತು.

  • " class="align-text-top noRightClick twitterSection" data="">

ರಾಧೆ ಬಿಡುಗಡೆಯ ಸಮಯದಲ್ಲಿ ಚಿತ್ರಮಂದಿರಗಳು ತೆರೆದ ನಂತರ, ಚಿತ್ರವನ್ನು ಚಿತ್ರಮಂದಿರಗಳಲ್ಲಿ ಪುನಃ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿತ್ತು. ಮಹಾರಾಷ್ಟ್ರ ಸರ್ಕಾರ ಜೂನ್​ 7ರಿಂದ ಲಾಕ್​ಡೌನ್​ ಹಂತಹಂತವಾಗಿ ಅನ್​ಲಾಕ್​ ಮಾಡುತ್ತಿರುವ ಹಿನ್ನೆಲೆ 2 ಚಿತ್ರಮಂದಿರಗಳಲ್ಲಿ ರಾಧೆ ಬಿಡುಗಡೆಯಾಗಿತ್ತು. ಆದರೆ, ಕೇವಲ ಬೆರಳೆಣಿಕೆಯಷ್ಟು ಮಂದಿ ಸಿನಿಮಾ ನೋಡಲು ಬಂದ ಹಿನ್ನೆಲೆ ಥಿಯೇಟರ್​ನಿಂದ ಸಿನಿಮಾವನ್ನು ತೆಗೆಯಲಾಗಿದೆ.

ಚಿತ್ರದ ಬಜೆಟ್ ನೋಡಿದರೆ, ರಾಧೆ ಕನಿಷ್ಠ 250 ರಿಂದ 300 ಕೋಟಿ ರೂ. ಬಾಚುವ ನಿರೀಕ್ಷೆಯಿತ್ತು ಆದರೆ ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆ ಸಿನಿಮಾಗೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ.

ಇದನ್ನೂ ಓದಿ:ಕೊರೊನಾ ಹೊಡೆತಕ್ಕೆ ಮುಗ್ಗರಿಸಿ ಬಿದ್ದ ‘ರಾಧೆ’!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.