ಸಂದರ್ಶನವೊಂದರಲ್ಲಿ ಮಾತನಾಡಿರುವ ಬ್ಯಾಡ್ಮಿಂಟನ್ ತಾರೆ ಸಿಂಧು, ಈ ಬಗ್ಗೆ ತಮ್ಮ ಮನದಾಳವನ್ನು ಹೊರ ಹಾಕಿದ್ದಾರೆ. ನಟ ಸೋನು ಸೂದ್ ಇತ್ತೀಚೆಗೆ ಚಿತ್ರದ ಹಕ್ಕನ್ನು ಪಡೆದುಕೊಂಡಿದ್ದಾರೆ. ಅವರಿಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ನೀಡಿದ್ದೇನೆ. ಅಲ್ಲದೆ ಬಯೋಪಿಕ್ ಅನ್ನು ಚೆನ್ನಾಗಿ ತೆರೆಯ ಮೇಲೆ ತರಲಿದ್ದಾರೆ ಎಂದರು.
ದೀಪಿಕಾ ಪಡುಕೋಣೆ ಉತ್ತಮ ನಟಿ. ನನ್ನ ಪಾತ್ರ ಅವರು ನಿರ್ವಹಿಸಿದರೆ ಇನ್ನು ಉತ್ತಮವಾಗಿರುತ್ತದೆ. ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಎಲ್ಲರಂತೆ ನಾನೂ ಸಹ ಸಿನಿಮಾ ನೋಡಲು ಎದುರು ನೋಡುತ್ತಿದ್ದೇನೆ. ನನ್ನ ಬಗ್ಗೆ ಸಿನಿಮಾ ಆಗುತ್ತಿರುವುದು ಖುಷಿ ಇದೆ. ಆದರೆ, ನನ್ನ ಮೊದಲ ಆದ್ಯತೆ ಬ್ಯಾಡ್ಮಿಂಟನ್. ಹಾಗಾಗಿ ಅಭ್ಯಾಸ ಕೂಡ ನಡೆಯುತ್ತಿದೆ.
ದೀಪಿಕಾ ಪಡುಕೋಣೆ ಸ್ವತಃ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರ್ತಿ ಅನ್ನೋದು ಗೊತ್ತು. ಅವರ ತಂದೆ ಪ್ರಕಾಶ್ ಪಡುಕೋಣೆ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಗಮನ ಸೆಳೆದವರು. ಹಾಗಾಗಿ ದೀಪಿಕಾ ಪಡುಕೋಣೆ ಈ ಪಾತ್ರ ಸೂಕ್ತ ಅನ್ನೋದು ನನ್ನ ಅಭಿಪ್ರಾಯ ಎಂದಿದ್ದಾರೆ ವಿಶ್ವಕಿರೀಟ ಗೆದ್ದ ಪಿ.ವಿ. ಸಿಂಧು.
Intro:Body:
After news surfaced about the bio-picture on Badminton ace PV Sindhu, the badminton champion told in an interview that she would like to see Deepika Padukone play her role. She also stated
that she has given all the required information to Sonu Sood and that he is looking after the biopic pretty well.
Deepika Padukone, who is already busy shooting for the movie '83' along with husband Ranveer Singh, might get to play the role of PV Sindhu, if reports that emerged turned out to be true. Actor
Sonu Sood had recently announced that he had taken the rights to make the bio-picture. During a recent interview to Hindustan Times, Sindhu said, "I think Deepika Padukone would be great; she
is a very good actor. But then, I think the makers would be the best people to decide whom to cast for the film. I'm definitely happy that this film is happening and looking forward to watching it, like
everyone else.". When she was asked about her contribution to the film, she said, "I've given everything to Sonu Sood and he's looking after the film quite well.
They're currently working on the film. I'm there if required, however, I've already provided them with everything. Plus, for me, first priority has always been badminton; I'm mostly caught up with my
practice and tournaments." It is to be noted that Deepika Padukone herself was a professional badminton player and her father Prakash Padukone, is a former international badminton champion.
There are also reports that hint Akshay Kumar's role in the film. The reports suggested that he might be playing the role of Sindhu's coach Pullela Gopichand. Sood, however, in a previous interview
stated that he would play the coach's role in the film. The film is expected to roll out by the end of 2019.
ನನ್ನ ಪಾತ್ರ ಅವರು ನಿರ್ವಹಿಸಿದರೆ ಇನ್ನು ಉತ್ತಮ: ಪಿವಿ ಸಿಂಧು
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆದ್ದ ಪಿವಿ ಸಿಂಧು ಜೀವನ ಸಾಧನೆ ಸಿನಿಮಾ ಆಗಿ ತೆರೆ ಮೇಲೆ ಬರಲಿದೆಯಂತೆ. ಬಯೋಪಿಕ್ನಲ್ಲಿ ಸಿಂಧು ಪಾತ್ರವನ್ನು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ
ನಿರ್ವಹಿಸಲಿದ್ದಾರಂತೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಬ್ಯಾಡ್ಮಿಂಟನ್ ತಾರೆ ಸಿಂಧು, ಈ ಬಗ್ಗೆ ತಮ್ಮ ಮನದಾಳವನ್ನು ಹೊರ ಹಾಕಿದ್ದಾರೆ. ನಟ ಸೋನು ಸೂದ್ ಇತ್ತೀಚೆಗೆ ಚಿತ್ರದ ಹಕ್ಕನ್ನು ಪಡೆದುಕೊಂಡಿದ್ದಾರೆ.
ಅವರಿಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ನೀಡಿದ್ದೇನೆ. ಅಲ್ಲದೆ ಬಯೋಪಿಕ್ ಅನ್ನು ಚೆನ್ನಾಗಿ ತೆರೆಯ ಮೇಲೆ ತರಲಿದ್ದಾರೆ ಎಂದು ಭಾವಿಸಿಕೊಂಡಿದ್ದೇನೆ. ದೀಪಿಕಾ ಪಡುಕೋಣೆ ಉತ್ತಮ ನಟಿ. ನನ್ನ ಪಾತ್ರ ಅವರು
ನಿರ್ವಹಿಸಿದರೆ ಇನ್ನು ಉತ್ತಮವಾಗಿರುತ್ತದೆ ಎಂದು ನಾನು ಭಾವಿಸಿಕೊಂಡಿದ್ದೇನೆ. ಚಿತ್ರೀಕರಣ ನಡೆಯುತ್ತಿದೆ. ಎಲ್ಲರಂತೆ ನಾನೂ ಸಹ ಸಿನಿಮಾ ನೋಡಲು ಎದುರು ನೋಡುತ್ತಿದ್ದೇನೆ.
ನನ್ನ ಬಗ್ಗೆ ಸಿನಿಮಾ ಆಗುತ್ತಿರುವುದು ಖುಷಿ ಇದೆ. ಆದರೆ, ನನ್ನ ಮೊದಲ ಆದ್ಯತೆ ಬ್ಯಾಡ್ಮಿಂಟನ್. ಹಾಗಾಗಿ ಅಭ್ಯಾಸ ಕೂಡ ನಡೆಯುತ್ತಿದೆ. ದೀಪಿಕಾ ಪಡುಕೋಣೆ ಸ್ವತಃ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರ್ತಿ ಅನ್ನೋದು ಗೊತ್ತು.
ಅವರ ತಂದೆ ಪ್ರಕಾಶ್ ಪಡುಕೋಣೆ ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಗಮನ ಸೆಳೆದವರು. ಹಾಗಾಗಿ ದೀಪಿಕಾ ಪಡುಕೋಣೆ ಈ ಪಾತ್ರ ಸೂಕ್ತ ಅನ್ನೋದು ನನ್ನ ಅಭಿಪ್ರಾಯ ಎಂದಿದ್ದಾರೆ.
Conclusion: