ETV Bharat / sitara

ವಾರ್ಷಿಕೋತ್ಸವಕ್ಕೂ ಮುನ್ನವೇ ನಿಕ್​ಗೆ ನಾಯಿ ಗಿಫ್ಟ್​ ಕೊಟ್ಟ ಪಿಗ್ಗಿ - ಪ್ರಿಯಾಂಕಾ ಛೋಪ್ರಾ ಉಡುಗೊರೆ

ಪತಿ ನಿಕ್​ ಜಾನ್ಸ್​​ಗೆ ನಾಯೊಂದನ್ನು ಗಿಫ್ಟ್​ ಆಗಿ ಕೊಟ್ಟಿರುವ ಪ್ರಿಯಾಂಕಾ ಈ ವಿಷಯವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು.

piggi gift
piggi gift
author img

By

Published : Nov 27, 2019, 10:55 AM IST

Updated : Nov 27, 2019, 3:12 PM IST

ಮುಂಬೈ: ಬಾಲಿವುಡ್​ ನಟಿ ಪ್ರಿಯಾಂಕಾ ಛೋಪ್ರಾ ಅವರು ತಮ್ಮ ಪತಿ ನಿಕ್​ ಜಾನ್ಸ್​​ಗೆ ಮದುವೆ ವಾರ್ಷಿಕೋತ್ಸವಕ್ಕೂ ಮುನ್ನವೇ ಒಂದು ಪ್ರಿಯವಾದ ಗಿಫ್ಟ್​ ಕೊಟ್ಟಿದ್ದಾರೆ.

  • Pri came home with the absolute best surprise this morning. Please meet our new pup Gino. I haven’t stopped smiling since I woke up this morning and finally realized what was going on. Thank you @priyankachopra ❤️ 🐕 pic.twitter.com/98ejOCdWcS

    — Nick Jonas (@nickjonas) November 26, 2019 " class="align-text-top noRightClick twitterSection" data=" ">

ನಾಯಿಯೊಂದನ್ನು ಗಿಫ್ಟ್​ ಆಗಿ ಕೊಟ್ಟಿರುವ ಪ್ರಿಯಾಂಕಾ ಈ ವಿಷಯವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು.

ನಿಕ್​ ಮಲಗಿರುವಾಗಲೇ ಬೆಳ್ಳಂಬೆಳಗ್ಗೆ ನಾಯಿಯನ್ನು ಅವರ​ ಮೇಲೆ ಬಿಟ್ಟಿರುವ ಪಿಗ್ಗಿ ಒಂದೇ ಫ್ರೇಮ್​​ನಲ್ಲಿ ಇಬ್ಬರೂ ಕ್ಯೂಟ್​ ಆಗಿ ಕಾಣ್ತಿದ್ದಾರೆ ಎಂದು ಬರೆದಿಕೊಂಡಿದ್ದಾರೆ.

ಇದೇ ವಿಡಿಯೋವನ್ನು ಹಂಚಿಕೊಂಡಿರುವ ನಿಕ್​​ ಜೋನ್ಸ್​, ಇವತ್ತು ಬೆಳಗ್ಗೆ ಪ್ರಿಯಾಂಕಾ ಒಂದು ಸರ್​ಪ್ರೈಸ್​ ಜೊತೆಗೆ ಮನೆಗೆ ಬಂದಳು. ಇವನ ಹೆಸರು ಪಬ್​ ಜಿನೊ, ನಮ್ಮನೆಗೆ ಹೊಸದಾಗಿ ಬಂದ ಅತಿಥಿ ಎಂದು ಪೊಸ್ಟ್​ ಮಾಡಿದ್ದಾರೆ.

Intro:Body:

ವಾರ್ಷಿಕೋತ್ಸವಕ್ಕೂ ಮುನ್ನವೇ ನಿಕ್​ಗೆ ನಾಯಿಯನ್ನು ಗಿಫ್ಟ್​ ಕೊಟ್ಟ ಪಿಗ್ಗಿ 

ಬಾಲಿವುಡ್​ ನಟಿ ಪ್ರಿಯಾಂಕಾ ಛೋಪ್ರಾ ಅವರು ತಮ್ಮ ಪತಿ ನಿಕ್​ ಜಾನ್ಸ್​​ಗೆ ಮದುವೆ ವಾರ್ಷಿಕೋತ್ಸವಕ್ಕೂ ಮುನ್ನವೇ ಒಂದು ಪ್ರಿಯವಾದ ಗಿಫ್ಟ್​ ಕೊಟ್ಟಿದ್ದಾರೆ. 

ನಾಯೊಂದನ್ನು ಗಿಫ್ಟ್​ ಆಗಿ ಕೊಟ್ಟಿರುವ ಪ್ರಿಯಾಂಕಾ ಈ ವಿಷಯವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು. 

ನಿಕ್​ ಜಾನ್ಸ್​ ಮಲಗಿರುವಾಗಲೇ ಬೆಳ್ಳಂಬೆಳಗ್ಗೆ ನಾಯಿಯನ್ನು ನಿಕ್​ ಮೇಲೆ ಬಿಟ್ಟಿರುವ ಪಿಗ್ಗಿ ಒಂದೇ ಫ್ರೇಮ್​​ನಲ್ಲಿ ಇಬ್ಬರೂ ಕ್ಯೂಟ್​ ಆಗಿ ಕಾಣ್ತಿದ್ದಾರೆ ಎಂದು ಬರದಿಕೊಂಡಿದ್ದಾರೆ. 

ಇದೇ ವಿಡಿಯೋವನ್ನು ಹಂಚಿಕೊಂಡಿರುವ ನಿಜ್​ ಜೋನ್ಸ್​,  ಇವತ್ತು ಬೆಳಗ್ಗೆ ಪ್ರಿಯಾಂಕಾ ಒಂದು ಸರ್​ಪ್ರೈಸ್​ ಜೊತೆಗೆ ಮನೆಗೆ ಬಂದಳು. ಇವನ ಹೆಸರು ಪಬ್​ ಜಿನೊ, ನಮ್ಮನೆಗೆ ಹೊಸದಾಗಿ ಬಂದ ಅತಿಥಿ ಎಂದು ಪೊಸ್ಟ್​ ಮಾಡಿದ್ದಾರೆ. 

Conclusion:
Last Updated : Nov 27, 2019, 3:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.