ETV Bharat / sitara

ಕರೀನಾ, ತೈಮೂರ್​ ಜೊತೆ ಕಾಲ ಕಳೆದ ಅರ್ಜುನ್​ ಕಪೂರ್​ ಗರ್ಲ್​ ಫ್ರೆಂಡ್​ ಮಲೈಕಾ!

ಸುಂದರವಾದ ಕಣಿವೆ ನಾಡು ಧರ್ಮಶಾಲಾದಲ್ಲಿ ಕರೀನಾ ಮತ್ತು ತೈಮೂರ್​ ಜೊತೆ ಅರ್ಜುನ್​ ಕಪೂರ್​ ಗರ್ಲ್​ ಫ್ರೆಂಡ್​ ಮಲೈಕಾ ಆರೋರಾ ಕಾಲ ಕಳೆದಿದ್ದಾರೆ..

author img

By

Published : Nov 18, 2020, 12:07 PM IST

Malaika posts, Malaika posts pic of her time in Dharamshala, Bhoot Police, Bhoot Police shooting, Bhoot Police Shooting in Dharamshala, Malaika Arora news, Malaika Arora in Dharamshala, ಮಲೈಕಾ ಪೋಸ್ಟ್​, ಧರ್ಮಶಾಲದ ಬಗ್ಗೆ ಮಲೈಕಾ ಪೋಸ್ಟ್​, ಭೂತ್​ ಪೊಲೀಸ್​, ಭೂತ್​ ಪೊಲೀಸ್​ ಚಿತ್ರೀಕರಣ, ಧರ್ಮಶಾಲಾದಲ್ಲಿ ಭೂತ್​ ಪೊಲೀಸ್​ ಚಿತ್ರೀಕರಣ, ಮಲೈಕಾ ಆರೋರಾ ಸುದ್ದಿ, ಧರ್ಮಶಾಲಾದಲ್ಲಿ ಮಲೈಕಾ ಆರೋರಾ,
ಕರೀನಾ, ತೈಮೂರ್​ ಜೊತೆ ಕಾಲ ಕಳೆದ ಅರ್ಜುನ್​ ಕಪೂರ್​ ಗರ್ಲ್​ ಫ್ರೆಂಡ್​ ಮಲೈಕಾ

ಧರ್ಮಶಾಲಾ: ಬಾಲಿವುಡ್​ ನಟಿ ಮಲೈಕಾ ಅರೋರಾ ತನ್ನ ರೂಮರ್​ ಬಾಯ್​ಫ್ರೆಂಡ್​​​ ನಟ ಅರ್ಜುನ್​​​ ಕಪೂರ್​ಗಾಗಿ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.

ಧರ್ಮಶಾಲಾದಲ್ಲಿ ಹಾರರ್​ ಕಾಮಿಡಿ ಚಿತ್ರ ಭೂತ್​ ಪೊಲೀಸ್​ ಶೂಟಿಂಗ್​ ನಡೆಯುತ್ತಿದೆ. ಕಳೆದೊಂದು ವಾರದ ಹಿಂದೆ ನಟಿ ಕರೀನಾ ಕಪೂರ್​ ತನ್ನ ಮಗನೊಂದಿಗೆ ಹಿಮಾಚಲಪ್ರದೇಶಕ್ಕೆ ಭೇಟಿ ನೀಡಿ ಗಂಡ ಸೈಫ್​ ಅಲಿ ಖಾನ್​ ಜೊತೆ ದೀಪಾವಳಿ ಆಚರಿಸಿದ್ದರು.

ಕರೀನಾ ಕಪೂರ್​, ತೈಮೂರ್​ ಮತ್ತು ಸೈಫ್​ ಅಲಿ ಖಾನ್​ ಸುಂದರ ತಾಣವಾದ ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಗಲ್ಲಿ-ಗಲ್ಲಿ ಸುತ್ತಾಡುತ್ತಿದ್ದಾರೆ. ಇತ್ತೀಚೆಗೆ ಪ್ರಸಿದ್ಧ ಕಾಫಿ ಶಾಪ್​ಗೆ ಕರೀನಾ ಕಪೂರ್​, ತೈಮೂರು ಮತ್ತು ಮಲೈಕಾ ಭೇಟಿ ನೀಡಿದ್ದರು. ಈ ವೇಳೆ ಮೂವರು ಕ್ಯಾಮೆರಾಗೆ ಫೋಸ್​ ನೀಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಯಬಿಟ್ಟ ಮಲೈಕಾ ಆರೋರಾ, ಕರೀನಾ ಮತ್ತು ತೈಮೂರು ಜೊತೆ ಪರ್ವತದ ಆನಂದ ಪಡೆಯುತ್ತಿದ್ದೇನೆ ಎಂದು ಕ್ಯಾಪ್ಷನ್​ ನೀಡಿದ್ದರು.

ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ನಡೆಯುತ್ತಿರುವ ಭೂತ್ ಪೊಲೀಸ್​ ಚಿತ್ರೀಕರಣದಲ್ಲಿ ಅರ್ಜುನ್ ಕಪೂರ್, ಸೈಫ್ ಅಲಿ ಖಾನ್, ಯಾಮಿ ಗೌತಮ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಭಾಗಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.