ETV Bharat / sitara

ರಣ್​ವೀರ್​ ಜತೆ 'ಖಲಿ-ಬಲಿ' ಅಂತಾ ಕುಣಿದ ಶಿಖರ್ ಧವನ್​

ಪದ್ಮಾವತ್​ ಚಿತ್ರದ 'ಖಲಿ-ಬಲಿ' ಹಾಡಿಗೆ ಶಿಖರ್​​ ಧವನ್​-ರಣ್​ವೀರ್​ ಸಿಂಗ್ ಸ್ಟೆಪ್ ಹಾಕಿದ್ದಾರೆ. ಶಿಖರ್ , ಈ ವಿಡಿಯೋ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

author img

By

Published : Apr 26, 2019, 10:34 AM IST

Updated : Apr 26, 2019, 10:41 AM IST

ವಿಡಿಯೋ/ಚಿತ್ರಕೃಪೆ : ಇನ್​ಸ್ಟಾಗ್ರಾಂ

ಬಾಲಿವುಡ್ ನಟ ರಣ್​ವೀರ್ ಸಿಂಗ್ ಹಾಗೂ ಕ್ರಿಕೆಟಿಗ ಶಿಖರ್ ಧವನ್ 'ಪದ್ಮಾವತ್' ಸಾಂಗ್ ರೀ-ಕ್ರಿಯೇಟ್ ಮಾಡಿದ್ದಾರೆ. ಚಿತ್ರದ​ 'ಖಲಿ-ಬಲಿ' ಸಾಂಗ್​ಗೆ ಸಖತ್ ಸ್ಟೆಪ್ ಹಾಕಿದ್ದಾರೆ.

ಸದ್ಯ ಐಪಿಎಲ್​ ಪಂದ್ಯಗಳ ಬ್ಯುಸಿ ನಡುವೆಯೂ ಕೊಂಚ ಬ್ರೇಕ್​ ಪಡೆದಿರುವ ಶಿಖರ್​, ರಣ್​ವೀರ್​ ಜತೆ ಖಲಿ-ಬಲಿ ಅಂತಾ ಕುಣಿದಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಖುಷಿ ಖುಷಿಯಾಗೇ ಹಂಚಿಕೊಂಡಿದ್ದಾರೆ.

ಇನ್ನು 2018 ರಲ್ಲಿ ತೆರೆ ಕಂಡಿದ್ದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತ್' ಚಿತ್ರದಲ್ಲಿ ರಣ್​ವೀರ್ 'ಅಲ್ಲಾವುದ್ದೀನ್ ಖಿಲ್ಜಿ' ಪಾತ್ರ ನಿಭಾಯಿಸಿದ್ದರು. ಈ ಚಿತ್ರದಲ್ಲಿ 'ಖಲಿ-ಬಲಿ' ಹಾಡಿಗೆ ಅಲ್ಲಾವುದ್ದೀನ್ ಖಿಲ್ಜಿ ಪಾತ್ರಧಾರಿ ರಣ್​ವೀರ್ ವಿಭಿನ್ನ ಶೈಲಿಯ ಡ್ಯಾನ್ಸ್ ಮಾಡಿದ್ದರು.

ಈಗ ಮತ್ತೊಮ್ಮೆ ಶಿಖರ್​ ಜತೆ ರಣ್​ವೀರ್ ಕುಣಿದು ಸಂತಸ ಪಟ್ಟಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Intro:Body:Conclusion:
Last Updated : Apr 26, 2019, 10:41 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.