ETV Bharat / sitara

ನೈಜ ಕಥೆ ಆಧಾರಿತ ಚಿತ್ರದಲ್ಲಿ ನಟಿಸುತ್ತಾರಂತೆ ನಟ ಕಾರ್ತಿಕ್ ಆರ್ಯನ್ - ಕಾರ್ತಿಕ್ ಆರ್ಯನ್

ಈ ವರ್ಷದ ನವೆಂಬರ್‌ನಲ್ಲಿ ಚಿತ್ರ ಬಿಡುಗಡೆಗೆ ಪ್ಲಾನ್​ ಮಾಡಲಾಗಿದೆ. ಒಟಿಟಿಯಲ್ಲಿ ಬಿಡುಗಡೆಯಾಗಲಿರುವ "ಧಮಾಕಾ" ಚಿತ್ರದಲ್ಲಿ ಕಾರ್ತಿಕ್ ಕಾಣಿಸಿಕೊಳ್ಳಲಿದ್ದಾರೆ..

kartik
ನಟ ಕಾರ್ತಿಕ್ ಆರ್ಯನ್
author img

By

Published : May 21, 2021, 7:46 PM IST

ಹೈದರಾಬಾದ್ : ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ದೋಸ್ತಾನಾ 2 ವಿವಾದದ ನಿರ್ಮಾಪಕ ಹನ್ಸಾಲ್ ಮೆಹ್ತಾರ ಮುಂಬುರುವ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮೂಲಗಳ ಪ್ರಕಾರ ಹೆಸರಿಡಿದ ಚಿತ್ರದಲ್ಲಿ ನಿಜ ಜೀವನದ ಕಥೆಯನ್ನು ಆಧರಿಸಿ ಈ ಸಿನಿಮಾ ತಯಾರಿಸಲಾಗುತ್ತಿದೆಯಂತೆ. ಮುಖ್ಯ ಪೈಲಟ್ ಪಾತ್ರದಲ್ಲಿ ಕಾರ್ತಿಕ್ ನಟಿಸುತ್ತಾರಂತೆ.

ಏತನ್ಮಧ್ಯೆ, ಕಾರ್ತಿಕ್ ಸಾಜಿದ್ ನಾಡಿಯಾಡ್ವಾಲಾ ಬ್ಯಾನರ್‌ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ಕಾರ್ತಿಕ್​ಗೆ ಡೇಟ್ಸ್​ ಸಮಸ್ಯೆ ಕಾಡುತ್ತಿದೆ.

ಈ ನಡುವೆ ಮುಂಬರುವ ಭೂಲ್ ಭೂಲೈ 2 ಚಿತ್ರದಲ್ಲಿ ಕಾರ್ತಿಕ್​ ಬ್ಯುಸಿಯಾಗಿದ್ದಾರೆ. ಸಿನಿಮಾದಲ್ಲಿ ತಬು ಮತ್ತು ಕೈರಾ ಅಡ್ವಾಣಿ ಕಾರ್ತಿಕ್​ಗೆ ಜೋಡಿಯಾಗಿದ್ದಾರೆ.

ಈ ವರ್ಷದ ನವೆಂಬರ್‌ನಲ್ಲಿ ಚಿತ್ರ ಬಿಡುಗಡೆಗೆ ಪ್ಲಾನ್​ ಮಾಡಲಾಗಿದೆ. ಒಟಿಟಿಯಲ್ಲಿ ಬಿಡುಗಡೆಯಾಗಲಿರುವ "ಧಮಾಕಾ" ಚಿತ್ರದಲ್ಲಿ ಕಾರ್ತಿಕ್ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.