ETV Bharat / sitara

ಇನ್​ಸ್ಟಾಗ್ರಾಮ್​ನಲ್ಲಿ ಸುಂದರ್​ ಫೋಟೋ ಹಂಚಿಕೊಂಡ ಜೂಹಿ ಚಾವ್ಲಾ, ಭಾಗ್ಯಶ್ರೀ - ಜೂಹಿ ಚಾವ್ಲಾ

ಜೂಹಿ ಚಾವ್ಲಾ ಅವರು ಶನಿವಾರ ಇನ್​ಸ್ಟಾಗ್ರಾಮ್​ನಲ್ಲಿ ಎರಡು ಫೋಟೋಗಳನ್ನು ಶೇರ್​ ಮಾಡಿದ್ದು, ಒಂದರಲ್ಲಿ ಅವರು ಭಾಗ್ಯಶ್ರೀ ಅವರೊಂದಿಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ನೋಡಿ ಇಬ್ಬರೂ ನಟಿಯರ ಅಭಿಮಾನಿಗಳು ಖುಷ್​ ಆಗಿದ್ದಾರೆ.

Juhi Chawla, Bhagyashree share BFF moments
ಇನ್​ಸ್ಟಗ್ರಾಮ್​ನಲ್ಲಿ ಫೋಟೋ ಹಂಚಿಕೊಂಡ ಜೂಹಿ ಚಾವ್ಲಾ, ಭಾಗ್ಯಶ್ರೀ
author img

By

Published : Feb 7, 2021, 12:26 PM IST

ಮುಂಬೈ: ನಟಿ ಜೂಹಿ ಚಾವ್ಲಾ ಅವರು ಶನಿವಾರ ಇನ್​ಸ್ಟಾಗ್ರಾಮ್​ನಲ್ಲಿ ನಟಿ ಭಾಗ್ಯಶ್ರೀ ಅವರೊಂದಿಗೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಪೋಸ್ಟ್​ ಮಾಡಿದ್ದಾರೆ. ಈ ಫೋಟೋ ನೋಡಿ ಇಬ್ಬರು ನಟಿಯರ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

Juhi Chawla, Bhagyashree share BFF moments
ಇನ್​ಸ್ಟಗ್ರಾಮ್​ನಲ್ಲಿ ಫೋಟೋ ಹಂಚಿಕೊಂಡ ಜೂಹಿ ಚಾವ್ಲಾ, ಭಾಗ್ಯಶ್ರೀ

"ಕ್ಯೂಂಕಿ ಮೈನೆ ಪ್ಯಾರ್ ಕಿಯಾ ಕಯಾಮತ್ ಸೆ ಕಯಾಮತ್ ತಕ್" ಎಂಬ ಶೀರ್ಷಿಕೆಯನ್ನು ನೀಡಿ, ಎರಡು ಫೋಟೋವನ್ನು ಜೂಹಿ ಹಂಚಿಕೊಂಡಿದ್ದಾರೆ. ಒಂದು ಫೋಟೋ ಕಾರ್ಯಕ್ರಮದ್ದಾಗಿದೆ. ಮತ್ತೊಂದು ವಿಮಾನದೊಳಗೆ ಕ್ಲಿಕ್​ ಮಾಡಿದ್ದಾಗಿದೆ.

ಓದಿ: ಮದುವೆ ಬಗ್ಗೆ ಕೇಳಿದ್ದಕ್ಕೆ "ನನಗೆ ಗೊತ್ತಿದೆ, ವಯಸ್ಸಾಯ್ತು" ಅಂದ ರಶ್ಮಿಕಾ!

ಭಾಗ್ಯಶ್ರೀ ಕೂಡ ಅದೇ ಫೋಟೋವನ್ನು ಪೋಸ್ಟ್ ಮಾಡಿದ್ದು, "ಕ್ಯೂಂಕಿ ಮೈನೆ ಪ್ಯಾರ್ ಕಿಯಾ ಕಯಾಮತ್ ಸೆ ಕಯಾಮತ್ ತಕ್. ನನ್ನ ಸುಂದರ ಸ್ನೇಹಿತೆಯೊಂದಿಗೆ ಅದ್ಭುತ ಫೋಟೋ @iamjuhichawla" ಎಂಬ ಶೀರ್ಷಿಕೆ ನೀಡಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ​ ಜೂಹಿ ಚಾವ್ಲಾ ಅವರು ಕ್ರೇಜಿಸ್ಟಾರ್​ ರವಿಚಂದ್ರನ್​ ಅವರೊಂದಿಗೆ ಪ್ರೇಮಲೋಕ, ಕಿಂದರ್​ ಜೋಗಿ, ಶಾಂತಿ ಕ್ರಾಂತಿ ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.