ETV Bharat / sitara

10ನೇ ತರಗತಿಯಲ್ಲೇ ಪ್ರೀತಿಸಿ ಅಮ್ಮನ ಕೈಗೆ ಸಿಕ್ಕಿಬಿದ್ದಿದ್ದೆ: ಕಬೀರ್​ ಸಿಂಗ್​ ಬೆಡಗಿಯ ಬೋಲ್ಡ್​ ಮಾತು - ಲವ್ಲಿ ಮಾತು

ಕಿಯಾರಾ ಅಡ್ವಾಣಿ ಯಾರಿಗೆ ಗೊತ್ತಿಲ್ಲಾ ಹೇಳಿ. ಚಿಕ್ಕ ವಯಸ್ಸಿನಲ್ಲೇ ಈಗ ಬಾಲಿವುಡ್​ನ ಸೂಪರ್​ ಸ್ಟಾರ್​ ಆಗಿ ಹೆಸರು ಮಾಡಿದಾಕೆ. ತನ್ನ ನೋಟದಿಂದಲೇ ಪಡ್ಡೆ ಹುಡುಗರ ಮನಸ್ಸು ಕದ್ದಿರುವ ಈ ಚೆಲುವೆ 10ನೇ ಕ್ಲಾಸ್​ನಲ್ಲೇ ಲವ್​ನಲ್ಲಿ ಬಿದ್ದದ್ದಳಂತೆ...

ಕೃಪೆ: Twitter
author img

By

Published : Jun 22, 2019, 11:14 AM IST

ಹೌದು, ಕಿಯಾರಾ ಅಡ್ವಾಣಿ ತಮ್ಮ ಲವ್​ ಮ್ಯಾಟರ್​ ಬಗ್ಗೆ ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ. ನಿನ್ನೆಯಷ್ಟೇ ಬಿಡುಗಡೆಗೊಂಡು ಭರ್ಜರಿ ಓಪನಿಂಗ್​ ಪಡೆದ ಕಬೀರ್​ ಸಿಂಗ್​ ಸಿನಿಮಾ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗುತ್ತಿದೆ. ಕಿಯಾರಾ ಮತ್ತು ಶಾಹಿದ್​ ಕಪೂರ್​ ಆಕ್ಟಿಂಗ್​ಗೆ ಜನರು ಫುಲ್​ ಫಿದಾ ಆಗುತ್ತಿದ್ದಾರೆ. ಚಿತ್ರ ರಿಲೀಸ್​ಗೂ ಮುನ್ನ ನಟಿ ಕಿಯಾರಾ ಜೀವಿತದ ಬಗ್ಗೆ ಆಂಗ್ಲ ಪತ್ರಿಕೆಯಲ್ಲಿ ಬರೆಯಲಾಗಿತ್ತು. ಅದರಲ್ಲಿ ಕಿಯಾರಾ ತಮ್ಮ ಪ್ರೀತಿ ಬಗ್ಗೆ ಹಂಚಿಕೊಂಡಿದ್ದಾರೆ.

etv bharat, Kabhir shing, movie, bollywood, love, once says, kiara advani,
ಕೃಪೆ: Twitter

ನಾನು ಜೀವನದಲ್ಲಿ ಒಂದೇ ಸಾರಿ ಲವ್​ನಲ್ಲಿ ಬಿದ್ದಿದ್ದು. ಕೇವಲ ಆತನೊಂದಿಗೆ ಹೆಚ್ಚು ಬಂಧನಲ್ಲಿದ್ದೆ. ನಾವಿಬ್ಬರೂ ಜೊತೆಗೂಡಿ ಬೆಳೆದಿದ್ದೇವೆ. ಹೀಗಾಗಿ ನಮ್ಮ ಮಧ್ಯೆ ಸ್ನೇಹ ಪ್ರೇಮವಾಯ್ತು. ಈಗ ಆತ ನನ್ನ ಬೆಸ್ಟ್​ ಫ್ರೆಂಡ್​ ಅಷ್ಟೇ. ನನಗೆ ಸಂತೋಷವಿದ್ದರೂ, ದುಖವಾದ್ರೂ ಆತನೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಕಿಯಾರಾ ಹೇಳಿಕೊಂಡಿದ್ದಾರೆ.

ನಾನು 10ನೇ ತರಗತಿಯಲ್ಲೇ ಲವ್​ನಲ್ಲಿ ಬಿದ್ದಿದೆ. ಒಂದು ದಿನ ಆತನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಿದ್ದಾಗ ಅಮ್ಮನ ಕೈಗೆ ಸಿಕ್ಕಿಬಿದ್ದಿದೆ. ಅಮ್ಮ ಆತನೊಂದಿಗೆ ಮಾತನಾಡದಂತೆ ವಾರ್ನಿಂಗ್​ ಕೊಟ್ಟಿದ್ದರು. ಏನಾದ್ರೂ ಪರೀಕ್ಷೆಯಲ್ಲಿ ಕಡಿಮೆ ಮಾರ್ಕ್ಸ್​ ತೆಗೆದುಕೊಂಡ್ರೆ ಪರಿಸ್ಥಿತಿ ನೆಟ್ಟಗಿರಲ್ಲ ಅಂತಾನೂ ಎಚ್ಚರಿಸಿದ್ದರು. ನನ್ನ ತಾಯಿಗಾಗಿ ಆತನನ್ನು ದೂರ ಮಾಡಿದೆ ಎಂದು ಕಿಯಾರಾ ತಮ್ಮ ಲವ್ ಬ್ರೇಕ್​​ ಅಪ್​ ಬಗ್ಗೆ ಹೇಳಿದ್ದಾರೆ.

etv bharat, Kabhir shing, movie, bollywood, love, once says, kiara advani,
ಕೃಪೆ: Twitter

ಕಬೀರ್​ ಸಿಂಗ್​ ಚಿತ್ರದ ಕಥೆಯಂತೆ ‘ನೀವು ಪರಿಸ್ಥಿತಿಯಿಂದಲೇ ನಿಮ್ಮ ಪ್ರೀತಿಯನ್ನು ದೂರ ಮಾಡಿಕೊಂಡಿದ್ದೀರಾ?’ ಎಂದು ಪ್ರಶ್ನಿಸಿದಾಗ... ‘ಮನಸೆಲ್ಲಾ ಆ ಸ್ಟೇಜ್​ನಿಂದಲೇ ಬಂದಿದ್ದು... ಪ್ರೀತಿ ದೂರವಾದಾಗ್ಲೂ ನಾನು ಬೆಡ್​​ನಿಂದ ಎದ್ದು ಬರುತ್ತಿರಲಿಲ್ಲ. ಮನೆಯಲ್ಲೇ ಕಾಲ ಕಳೆಯುತ್ತಿದ್ದೆ. ಆತನಿಗಾಗಿ ಅದೆಷ್ಟೋ ಬಾರಿ ಕಣ್ಣೀರು ಹಾಕಿದ್ದೆ. ಇದರಿಂದ ನನ್ನ ಸ್ನೇಹಿತರು ಆ ಗುಂಗಿನಿಂದ ಹೊರಬರುವಂತೆ ಎಷ್ಟೋ ಬಾರಿ ಹೇಳಿದರು. ಆ ವ್ಯಕ್ತಿಯನ್ನು ಬಿಟ್ಟು ಮುಂದಕ್ಕೆ ಬರಲು ನನಗೆ ಕಷ್ಟದ ಕೆಲಸವಾಯಿತು. ಆದ್ರೂ ಆತನಿಂದ ದೂರ ಬಂದಿದ್ದು, ಈಗ ನಾನು ಸಿಂಗಲ್​ ಆಗಿಯೇ ಇದ್ದೇನಿ ಅಂತಾ ನಟಿ ಕಿಯಾರಾ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ನಟಿ ಕಿಯಾರಾ ಅಡ್ವಾಣಿ ಹಿಂದಿ, ತೆಲುಗು ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನಸ್ಸು ದೋಚಿದ್ದಾರೆ. ನಿನ್ನೆ ಬಿಡುಗಡೆಗೊಂಡ ಕಬೀರ್​ ಸಿಂಗ್​ ಚಿತ್ರ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ತೆಲುಗಿನ ಅರ್ಜುನ್​ ರೆಡ್ಡಿ ರಿಮೆಕ್​ ಆಗಿದೆ.

Intro:Body:

kannada newspaper, etv bharat, Kabhir shing, movie, bollywood, love, once says, kiara advani, 10ನೇ ತರಗತಿ,ಪ್ರೀತಿಸಿ, ಅಮ್ಮನ ಕೈ, ಸಿಕ್ಕಿಬಿದ್ದಿದ್ದೆ, ಕಬೀರ್​ ಸಿಂಗ್​, ಬೆಡಗಿ, ಲವ್ಲಿ ಮಾತು,

I have been in love once says kiara advani

10ನೇ ತರಗತಿಯಲ್ಲೇ ಪ್ರೀತಿಸಿ ಅಮ್ಮನ ಕೈಗೆ ಸಿಕ್ಕಿಬಿದ್ದಿದ್ದೆ: ಕಬೀರ್​ ಸಿಂಗ್​ ಬೆಡಗಿಯ ‘ಲವ್ಲಿ’ ಮಾತು! 

ಕಿಯಾರಾ ಅಡ್ವಾಣಿ ಯಾರಿಗೆ ಗೊತ್ತಿಲ್ಲಾ ಹೇಳಿ. ಚಿಕ್ಕ ವಯಸ್ಸಿನಲ್ಲೇ ಈಗ ಬಾಲಿವುಡ್​ನ ಸೂಪರ್​ ಸ್ಟಾರ್​ ಆಗಿದ್ದಾರೆ. ತನ್ನ ನೋಟದಿಂದಲೇ ಪಡ್ಡೆ ಹುಡುಗರ ಮನಸ್ಸು ಕದಿಯುವ ಈ ಚೆಲುವೆ 10ನೇ ಕ್ಲಾಸ್​ನಲ್ಲೇ ಲವ್​ನಲ್ಲಿ ಬಿದ್ದದ್ದಳಂತೆ...

ಹೌದು, ಕಿಯಾರಾ ಅಡ್ವಾಣಿ ತಮ್ಮ ಲವ್​ ಮ್ಯಾಟರ್​ ಬಗ್ಗೆ ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ. ನಿನ್ನೆಯಷ್ಟೇ ಬಿಡುಗಡೆಗೊಂಡು ಭರ್ಜರಿ ಓಪಿನಿಂಗ್​ ಪಡೆದ ಕಬೀರ್​ ಸಿಂಗ್​ ಸಿನಿಮಾ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗುತ್ತಿದೆ. ಕಿಯಾರಾ ಮತ್ತು ಶಾಹೀದ್​ ಕಪೂರ್​ ಆಕ್ಟಿಂಗ್​ಗೆ ಜನರು ಫುಲ್​ ಫಿದಾ ಆಗುತ್ತಿದ್ದಾರೆ. ಚಿತ್ರ ರಿಲೀಸ್​ಗೂ ಮುನ್ನಾ ನಟಿ ಕಿಯಾರಾ ಜೀವಿತದ ಬಗ್ಗೆ ಆಂಗ್ಲ ಪತ್ರಿಕೆಯಲ್ಲಿ ಬರೆಯಲಾಗಿತ್ತು. ಅದರಲ್ಲಿ ಕಿಯಾರಾ ತಮ್ಮ ಪ್ರೀತಿ ಬಗ್ಗೆ ಹಂಚಿಕೊಂಡಿದ್ದಾರೆ. 

ನಾನು ಜೀವಿನದಲ್ಲಿ ಒಂದೇ ಸಾರಿ ಲವ್​ನಲ್ಲಿ ಬಿದ್ದಿದ್ದು. ಕೇವಲ ಆತನೊಂದಿಗೆ ಹೆಚ್ಚು ಬಂಧದಲ್ಲಿದ್ದೆ. ನಾವಿಬ್ಬರೂ ಜೊತೆಗೂಡಿ ಬೆಳೆದಿದ್ದೇವೆ. ಹೀಗಾಗಿ ನಮ್ಮ ಮಧ್ಯೆ ಸ್ನೇಹ ಪ್ರೇಮವಾಯ್ತು. ಈಗ ಆತ ನನ್ನ ಬೆಸ್ಟ್​ ಫ್ರೆಂಡ್​ ಅಷ್ಟೇ. ನನಗೆ ಸಂತೋಷವಿದ್ದರು, ದುಖವಾದ್ರೂ ಆತನೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಕಿಯಾರಾ ಹೇಳಿದ್ದಾರೆ. 

ನಾನು 10ನೇ ತರಗತಿಯಲ್ಲೇ ಲವ್​ನಲ್ಲಿ ಬಿದ್ದಿದೆ. ಒಂದು ದಿನ ಆತನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಿದ್ದಾಗ ಅಮ್ಮನ ಕೈಗೆ ಸಿಕ್ಕಿಬಿದ್ದಿದೆ. ಅಮ್ಮ ಆತನೊಂದಿಗೆ ಮಾತನಾಡದಂತೆ ವಾರ್ನಿಂಗ್​ ಕೊಟ್ಟಿದ್ದರು. ಏನಾದ್ರೂ ಪರೀಕ್ಷೆಯಲ್ಲಿ ಕಡಿಮೆ ಮಾರ್ಕ್ಸ್​ ತೆಗೆದುಕೊಂಡ್ರೆ ಪರಿಸ್ಥಿತಿ ನೆಟ್ಟಗಿರಲ್ಲ ಅಂತಾನೂ ಎಚ್ಚರಿಸಿದ್ದರು. ನನ್ನ ತಾಯಿಗಾಗಿ ಆತನನ್ನು ದೂರ ಮಾಡಿದೆ ಎಂದು ಕಿಯಾರಾ ತಮ್ಮ ಲವ್ ಬ್ರೇಕ್​​ ಅಪ್​ ಬಗ್ಗೆ ಹೇಳಿದ್ದಾರೆ. 

ಕಬೀರ್​ ಸಿಂಗ್​ ಚಿತ್ರದ ಕಥೆಯಂತೆ ‘ನೀವು ಪರಿಸ್ಥಿತಿಯಿಂದಲೇ ನಿಮ್ಮ ಪ್ರೀತಿಯನ್ನು ದೂರ ಮಾಡಿಕೊಂಡಿದ್ದೀರಾ?’ ಎಂದು ಪ್ರಶ್ನಿಸಿದಾಗ... ‘ಮನಸ್ಸೆಲ್ಲಾ ಆ ಸ್ಟೇಜ್​ನಿಂದಲೇ ಬಂದಿದ್ದು... ಪ್ರೀತಿ ದೂರವಾದಗ್ಲೂ ನಾನು ಬೆಡ್​​ನಿಂದ ಎದ್ದು ಬರುತ್ತಿರಲಿಲ್ಲ. ಮನೆಯಲ್ಲೇ ಕಾಲ ಕಳೆಯುತ್ತಿದ್ದೆ. ಆತನಿಗಾಗಿ ಅದೆಷ್ಟೋ ಬಾರಿ ಕಣ್ಣೀರು ಹಾಕಿದ್ದೆ. ಇದರಿಂದ ನನ್ನ ಸ್ನೇಹಿತರು ಆ ಗುಂಗಿನಿಂದ ಹೊರಬರುವಂತೆ ಎಷ್ಟೋ ಬಾರಿ ಹೇಳಿದರು. ಆ ವ್ಯಕ್ತಿಯನ್ನು ಬಿಟ್ಟು ಮುಂದಕ್ಕೆ ಬರಲು ನನಗೆ ಕಷ್ಟದ ಕೆಲಸವಾಯಿತು. ಆದ್ರೂ ಆತನಿಂದ ದೂರ ಬಂದಿದ್ದು, ಈಗ ನಾನು ಸಿಂಗಲ್​ ಆಗಿಯೇ ಇದ್ದೇನಿ ಅಂತಾ ನಟಿ ಕಿಯಾರ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. 

ನಟಿ ಕಿಯಾರ ಅಡ್ವಾಣಿ ಹಿಂದಿ, ತೆಲುಗು ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನಸ್ಸು ದೋಚಿದ್ದಾರೆ. ನಿನ್ನೆ ಬಿಡುಗಡೆಗೊಂಡ ಕಬೀರ್​ ಸಿಂಗ್​ ಚಿತ್ರ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ತೆಲುಗಿನ ಅರ್ಜುನ್​ ರೆಡ್ಡಿ ರಿಮೆಕ್​ ಆಗಿದೆ. 

పదో తరగతిలో ప్రేమించా..అమ్మ కనిపెట్టేసింది

కియారా అడ్వాణీ

ముంబయి: పదో తరగతిలో ఓ అబ్బాయితో ప్రేమలో ఉన్నానని, ఆ విషయాన్ని తన తల్లి పసిగట్టి వార్నింగ్‌ ఇచ్చిందని కథానాయిక కియారా అడ్వాణీ పేర్కొన్నారు. వృత్తిపరంగా ఈ భామ వరుస చిత్రాలతో బిజీగా ఉన్నారు. ఆమె నటించిన ‘అర్జున్‌ రెడ్డి’ హిందీ రీమేక్‌ ‘కబీర్‌ సింగ్‌’ శుక్రవారం విడుదలై మంచి టాక్‌ అందుకుంది. అయితే తాజాగా ఓ ఆంగ్లపత్రికతో కియారా తన వ్యక్తిగత జీవితం గురించి పంచుకున్నారు. జీవితంలో ఒక్కసారి ప్రేమలో పడ్డానని చెప్పారు. ‘నా ఆలోచనల ప్రకారం నేను ఒక్కసారి మాత్రమే ప్రేమలోపడ్డా. కేవలం అతడితో మాత్రమే ఎక్కువ రోజులు బంధంలో ఉన్నా. మేమిద్దరం కలిసే పెరిగాం, కాబట్టి మా మధ్య ప్రేమ చాలా విభిన్నంగా ఉండేది. ఇప్పటికీ అతడు నా స్నేహితుడే. నాకు సంతోషంగా అనిపించినా, బాధ కల్గినా అతడికే ఫోన్‌ చేస్తాను’.

‘పదో తరగతిలో మేం ప్రేమించుకున్నాం. నేను అతడితో ఫోన్‌లో మాట్లాడుతుంటే మా అమ్మ కనిపెట్టేసింది. పదో తరగతిలో పరీక్షలు పెట్టుకుని ప్రేమలో పడటానికి నీకు ఎంత ధైర్యమని హెచ్చరించింది. ఇప్పటి నుంచి నువ్వు అబ్బాయిలతో మాట్లాడకూడదని వార్నింగ్‌ ఇచ్చింది. ఆ అబ్బాయిది కాస్త విభిన్న స్వభావం. దాని వల్ల నేను బాగా చదివి, పరీక్షల్లో మంచి మార్కులు తెచ్చుకోగలిగా’ అని చెప్పారు.

అనంతరం ‘కబీర్‌ సింగ్‌’ సినిమా కథలా ‘మీరూ పరిస్థితుల వల్ల మీ ప్రియుడిని దూరం చేసుకున్నారా?’ అని ప్రశ్నించగా.. ‘మనమంతా ఆ స్టేజ్‌ నుంచి వచ్చిన వాళ్లమే కదా. అప్పట్లో నేను బెడ్‌పై నుంచి లేచి బయటికి రావడానికి కూడా ఇష్టపడేదాన్నికాదు. ఇంట్లోనే ఉండేదాన్ని. ‘మరొకరి కోసం ఏడ్వడం ఇక ఆపు, దీన్నుంచి బయటపడు’ అని నా స్నేహితులు అన్నారు. ఏడ్వడం పక్కన పెడితే.. ఆ వ్యక్తిని వదిలేసి ముందుకు రావడమే కష్టమైన పనిలా అనిపించింది. ఇప్పుడు నేను సింగిల్‌గానే ఉన్నాను’ అని కియారా పేర్కొన్నారు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.