ETV Bharat / sitara

68ನೇ ವಯಸ್ಸಿನಲ್ಲೂ ಫಿಟ್ನೆಸ್​.. ತಾಯಿ ಜಿಮ್ ವಿಡಿಯೋ ಹಂಚಿಕೊಂಡ ಹೃತಿಕ್ ರೋಷನ್ - ಹೃತಿಕ್ ರೋಷನ್ ವರ್ಕೌಟ್ ವಿಡಿಯೋ

68ನೇ ವಯಸ್ಸಿನಲ್ಲೂ ತನ್ನ ತಾಯಿ ಪಿಂಕಿ ರೋಷನ್ ಅವರ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಹೃತಿಕ್ ರೋಷನ್ ಇನ್​​​ಸ್ಟಾಗ್ರಾಂ ​ನಲ್ಲಿ ಹಂಚಿಕೊಂಡಿದ್ದಾರೆ.

Hrithik shares mother Pinkie Roshan's intense workout video
68ನೇ ವಯಸ್ಸಿನಲ್ಲೂ ಫಿಟ್ನೆಸ್​.. ತಾಯಿ ಜಿಮ್ ವಿಡಿಯೋ ಹಂಚಿಕೊಂಡ ಹೃತಿಕ್ ರೋಷನ್
author img

By

Published : Jan 21, 2022, 7:25 AM IST

ಬಾಲಿವುಡ್ ನಟ ಹೃತಿಕ್ ರೋಷನ್ ತಮ್ಮ ತಾಯಿ ಪಿಂಕಿ ರೋಷನ್ ಅವರ ಹಲವಾರು ವರ್ಕೌಟ್ ವಿಡಿಯೋಗಳನ್ನು ತಮ್ಮ ಇನ್​​​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಅವರ ಫಿಟ್ನೆಸ್ ಅನ್ನು ಹಾಡಿ ಹೊಗಳಿದ್ದಾರೆ.

68ನೇ ವಯಸ್ಸಿನಲ್ಲಿ ನನ್ನ ತಾಯಿ ಫಿಟ್ನೆಸ್​ ಮತ್ತು ಆರೋಗ್ಯ ನೋಡಿದರೆ, ನಾವು ಯಾವುದೇ ವಯಸ್ಸಿನಲ್ಲಾದರೂ, ಫಿಟ್ನೆಸ್​ ಕಾಪಾಡಿಕೊಳ್ಳಬಹುದು ಎಂದೆನಿಸುತ್ತದೆ. ಆಕೆಯನ್ನು ಬೆಂಬಲಿಸಿದ ನಿಮಗೆ ಧನ್ಯವಾದಗಳು. ಆಕೆ ಜಿಮ್​ನಲ್ಲಿ ಈಗಲೂ ಫಿಟ್ನೆಸ್​ಗಾಗಿ ಮಾಡುವ ವ್ಯಾಯಾಮವನ್ನು ನಾನು ನೋಡಿದ್ದೇನೆ. ಆಕೆಯಲ್ಲಿ ಸಮುದಾಯ ಪ್ರಜ್ಞೆಯಿದೆ ಎಂದು ಹೃತಿಕ್ ರೋಷನ್ ಹೇಳಿದ್ದಾರೆ.

ತಾಯಿ ಪಿಂಕಿ ರೋಷನ್ ವರ್ಕೌಟ್ ವಿಡಿಯೋ

ನನ್ನ ತಾಯಿಯನ್ನು ಬೆಂಬಲಿಸಿದ ನಿಮಗೆ ಈ ಪೋಸ್ಟ್​ ಮೂಲಕ ಧನ್ಯವಾದ ಹೇಳಲು ಬಯಸುತ್ತೇನೆ. ನನಗೆ ಗೊತ್ತು ಆಕೆಗೂ ಕಷ್ಟದ ದಿನಗಳು ಬರಲಿವೆ. ಎಲ್ಲರೂ ತಮ್ಮ ಸ್ನೇಹಿತರು ಮತ್ತು ಕುಟುಂಬದ ಬೆಂಬಲದಿಂದ ಫಿಟ್ನೆಸ್ ಕಾಪಾಡಿಕೊಳ್ಳಿ, ಎಲ್ಲರಿಗೂ ಒಳ್ಳೆಯ ದಿನಗಳು ಬರಲಿ ಎಂದು ಆಶಿಸುತ್ತೇನೆ ಎಂದು ಹೃತಿಕ್ ರೋಷನ್ ಹೇಳಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ನನ್ನ ತಾಯಿ 58ನೇ ವಯಸ್ಸಿನಲ್ಲಿ ಜಿಮ್ ಮಾಡಲುಪ್ರಾರಂಭಿಸಿದರು. 'ಈ ವಯಸ್ಸಿನಲ್ಲಿ ಜಿಮ್ ಮಾಡಬೇಕೇ' ಎಂದು ಭಾವಿಸುವ ಪೋಷಕರು ಆಲೋಚಿಸಿ, ನಿಮ್ಮ ಮಕ್ಕಳಿಗಾಗಿ ನೀವು ಫಿಟ್ನೆಸ್ ಕಾಪಾಡಿಕೊಳ್ಳಿ, ಅವರು ನಿಮ್ಮನ್ನು ಮತ್ತಷ್ಟು ಪ್ರೀತಿಸುತ್ತಾರೆ ಎಂದು ಹೃತಿಕ್ ರೋಷನ್ ಹೇಳಿದ್ದಾರೆ.

ಇದನ್ನೂ ಓದಿ: ವರ್ಕೌಟ್ ವಿಡಿಯೋ ಹಂಚಿಕೊಂಡ ಬಾಲಿವುಡ್ ನಟಿ ಊರ್ವಶಿ ರೌಟೇಲಾ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.