ಸಿಲ್ಚಾರ್ (ಅಸ್ಸಾಂ): ಕೋವಿಡ್ ಲಾಕ್ಡೌನ್ ವೇಳೆ ಹೃತಿಕ್ ರೋಷನ್ ಅವರ "ವಾರ್" ಚಿತ್ರದ ಘುಂಗ್ರೂ ಸಾಂಗ್ಗೆ ಅಸ್ಸಾಂನ ಡಾ.ಅರೂಪ್ ಸೇನಾಪತಿ ಎಂಬುವವರು ನೃತ್ಯ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
-
Tell Dr Arup I’m gonna learn his steps and dance as good as him someday in Assam . Terrific spirit . 🕺🏻 https://t.co/AdBCarfCYO
— Hrithik Roshan (@iHrithik) October 19, 2020 " class="align-text-top noRightClick twitterSection" data="
">Tell Dr Arup I’m gonna learn his steps and dance as good as him someday in Assam . Terrific spirit . 🕺🏻 https://t.co/AdBCarfCYO
— Hrithik Roshan (@iHrithik) October 19, 2020Tell Dr Arup I’m gonna learn his steps and dance as good as him someday in Assam . Terrific spirit . 🕺🏻 https://t.co/AdBCarfCYO
— Hrithik Roshan (@iHrithik) October 19, 2020
ಸಿಲ್ಚಾರ್ ವೈದ್ಯಕೀಯ ಕಾಲೇಜಿನ ಇಎನ್ಟಿ ವೈದ್ಯ ಡಾ.ಸೇನಾಪತಿ ಅವರ ಸಹೋದ್ಯೋಗಿ ಡಾ.ಸಯದ್ ಫೈಜನ್ ಅಹ್ಮದ್ ಅವರು ಈ ವಿಡಿಯೋವನ್ನು ಟ್ವಿಟರ್ನಲ್ಲಿ ವೈರಲ್ ಮಾಡಿದ್ದಾರೆ.
ವಿಡಿಯೋ ನೋಡಿ ಪ್ರತಿಕ್ರಿಯಿಸಿರುವ ನಟ ಹೃತಿಕ್ ರೋಷನ್ ಡಾ.ಅರೂಪ್ ಸೇನಾಪತಿಯಂತೆ ನೃತ್ಯ ಕಲಿಯಬೇಕೆಂಬ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ, ಅಲ್ಲದೇ "ಡಾ. ಅರುಪ್ ಅವರಿಗೆ ಹೇಳಿ, ನಾನು ಅವರ ಸ್ಟೆಪ್ಸ್ಗಳನ್ನು ಕಲಿತು ಅಸ್ಸಾಂನಲ್ಲಿ ಒಂದು ದಿನ ಅವರಂತೆ ಚೆನ್ನಾಗಿ ನೃತ್ಯ ಮಾಡುತ್ತೇನೆ" ಎಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.