ETV Bharat / sitara

'Happy birthday to you mummy' ಅಂತ ಅಮ್ಮನ ಕೆನ್ನೆಗೆ ಮುತ್ತಿಟ್ಟ ರಣವೀರ್​ ಸಿಂಗ್​.. - ಮುಂಬೈ ಹೋಟೆಲ್​ವೊಂದರಲ್ಲಿ ಅಂಜು ಭವ್‌ನಾನಿ ಬರ್ತಡೇ

ತಾಯಿ ಅಂಜು ಭವ್‌ನಾನಿ ಬರ್ತಡೇ ಪಾರ್ಟಿಗೆ ರಣವೀರ್​ ಸಿಂಗ್​ ಜೀನ್ಸ್​ ಪ್ಯಾಂಟ್​ ಹಾಗೂ ಡೆನಿಮ್​ ಜಾಕೆಟ್ ಹಾಗೂ ಟೋಪಿ ಧರಿಸಿ ಕಂಗೊಳಿಸಿದರೆ, ಇವರ ಜತೆ ಪತ್ನಿ ದೀಪಿಕಾ ಪಡುಕೋಣೆ ಬ್ಲಾಕ್​ ಪ್ಯಾಂಟ್ ಹಾಗೂ ರೆಡ್​ ಟಾಪ್​ ಹಾಕಿ ಮಿಂಚಿದರು.

Anju Bhavanani Birthday celebration
ನಟ ರಣ್‌ವೀರ್ ಸಿಂಗ್ ತಾಯಿ ಅಂಜು ಭವ್‌ನಾನಿ ಹುಟ್ಟುಹಬ್ಬ ಸಂಭ್ರಮ
author img

By

Published : Aug 23, 2021, 8:56 PM IST

ಮುಂಬೈ​: ಬಾಲಿವುಡ್ ನಟ ರಣ್‌ವೀರ್ ಸಿಂಗ್ ತಮ್ಮ ತಾಯಿಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಸೆಲೆಬ್ರೇಟ್​ ಮಾಡಿದ್ದಾರೆ. ತಂದೆ ಜಗ್‌ಜಿತ್ ಸಿಂಗ್ ಭವ್‌ನಾನಿ, ಪತ್ನಿ ದೀಪಿಕಾ ಪಡುಕೋಣೆ, ಮಾವ ಪ್ರಕಾಶ್ ಪಡುಕೋಣೆ, ಅತ್ತೆ ಉಜ್ಜಾಲ ಪಡುಕೋಣೆ ಜತೆ ಸೇರಿ ತಾಯಿಯ ಜನ್ಮದಿನವನ್ನು ಆಚರಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ.

ನಟ ರಣ್‌ವೀರ್ ಸಿಂಗ್ ತಾಯಿ ಅಂಜು ಭವ್‌ನಾನಿ ಹುಟ್ಟುಹಬ್ಬ ಸಂಭ್ರಮ

'ಹ್ಯಾಪಿ ಬರ್ತಡೇ ಮಮ್ಮಿ' ಅಂತ ಹಾಡುತ್ತಲೇ ಅಮ್ಮನ ಕೆನ್ನೆಗೆ ರಣ್‌ವೀರ್ ಸಿಂಗ್ ಸಿಹಿ ಮುತ್ತು ನೀಡುತ್ತಿರುವುದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ತಾಯಿ ಅಂಜು ಭವ್‌ನಾನಿ ಬರ್ತಡೇ ಪಾರ್ಟಿಗೆ ರಣವೀರ್​ ಸಿಂಗ್​ ಜೀನ್ಸ್​ ಪ್ಯಾಂಟ್​ ಹಾಗೂ ಡೆನಿಮ್​ ಜಾಕೆಟ್ ಹಾಗೂ ಟೋಪಿ ಧರಿಸಿ ಆಕರ್ಷಿಸಿದರು.

ಇವರ ಜತೆ ಪತ್ನಿ ದೀಪಿಕಾ ಪಡುಕೋಣೆ ಬ್ಲಾಕ್​ ಪ್ಯಾಂಟ್ ಹಾಗೂ ರೆಡ್​ ಟಾಪ್​ ಹಾಕಿ ಮಿಂಚಿದರು. ಮುಂಬೈನ ಹೋಟೆಲ್​ವೊಂದರಲ್ಲಿ ಅಂಜು ಭವ್‌ನಾನಿ ಬರ್ತಡೇ ಪಾರ್ಟಿ ಹಮ್ಮಿಕೊಳ್ಳಲಾಗಿತ್ತು.

ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಡಾಲಿ; ಜಾಲಿ ರೆಡ್ಡಿಗೆ​ ಟ್ವೀಟ್​ ಮಾಡಿದ ಮಲಯಾಳಂ ಸೂಪರ್‌ಸ್ಟಾರ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.