ETV Bharat / sitara

ಹೋಟೆಲ್​​ಗಳಲ್ಲಿ ಕೋಟ್ಯಧೀಶೆ ಡಿಪ್ಪಿ ಏನ್ಮಾಡ್ತಾರೆ ಗೊತ್ತೇ? ಸ್ನೇಹಿತೆಯಿಂದ ಗುಟ್ಟು ರಟ್ಟು! - Deepika padukone news

ಯಾವುದೇ ಹೋಟೆಲ್​​ಗೆ ಹೋದ್ರೂ ಅಲ್ಲಿರೋ ಶಾಂಪೂ ಬಾಟಲ್​​ಗಳನ್ನು ತಮ್ಮ ಬ್ಯಾಗಿಗೆ ಇಳಿಸಿಕೊಳ್ತಾರಂತೆ ಡಿಪ್ಪಿ!

ಚಿತ್ರಕೃಪೆ: ಇನ್​​ಸ್ಟಾಗ್ರಾಂ
author img

By

Published : Aug 3, 2019, 4:30 PM IST

Updated : Aug 3, 2019, 6:09 PM IST

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೋಟ್ಯಧೀಶೆ. ಒಂದು ಚಿತ್ರಕ್ಕೆ 10 ಕೋಟಿ ರೂ ಸಂಭಾವನೆ ಪಡೆಯುವ ಕಾಸ್ಟ್ಲಿ ತಾರೆ. ಕೋಟ್ಯಧಿಪತಿ ರಣವೀರ್ ಸಿಂಗ್​​ನ​ ಮುದ್ದಿನ ಮಡದಿ. ಹೀಗೆ ಕೋಟಿ ಕೋಟಿ ಹಣದ ಒಡತಿ, ಬಿಟೌನ್​ ಶ್ರೀಮಂತೆ ಡಿಪ್ಪಿಗೆ ಯಾವುದಕ್ಕೂ ಕೊರತೆಯಿಲ್ಲ. ಬಯಸಿದ್ದು ಚಿಟಿಕೆ ಹೊಡೆಯುವುದರಷ್ಟರಲ್ಲೇ ತಮ್ಮ ಮುಂದೆ ತರಿಸಿಕೊಳ್ಳುವ ತಾಕತ್ತಿರುವ ಈ ಚೆಲುವೆಗೆ ಒಂದು ಖಯಾಲಿ ಇದೆ.

ಬಾಲಿವುಡ್​ ಪದ್ಮಾವತಿ ಹೋಟೆಲ್​​​​ಗಳಲ್ಲಿರುವ ಶಾಂಪೂ ಬಾಟಲ್​​ಗಳನ್ನು ತೆಗೆದುಕೊಂಡು ಬರ್ತಾರಂತೆ. ಯಾವುದೇ ಹೋಟೆಲ್​​ಗೆ ಹೋದ್ರೂ ಅಲ್ಲಿರೂ ಶಾಂಪೂ ಬಾಟಲ್​​ಗಳನ್ನು ತಮ್ಮ ಬ್ಯಾಗಿಗೆ ಇಳಿಸಿಕೊಳ್ತಾರಂತೆ ಡಿಪ್ಪಿ! ಹೀಗಂತ ಹೇಳ್ತಿರುವುದು ನಾವಲ್ಲ, ಬದಲಾಗಿ ದೀಪಿಕಾ ಪಡುಕೋಣೆಯ ಬಾಲ್ಯ ಸ್ನೇಹಿತೆ ಸ್ನೇಹಾ ರಾಮ್​ಚಂದೇರ್​.

ನಾಳೆ ಫ್ರೆಂಡ್​ಶಿಪ್​ ಡೇ. ಇದರ ನಿಮಿತ್ತ ತಮ್ಮ ಸ್ನೇಹಿತರ ಒಂದು ಸೀಕ್ರೆಟ್ ರಿವೀಲ್ ಮಾಡುವ ಚಾಲೆಂಜ್​ ಶುರುವಾಗಿದೆ. ಮೂರು ದಶಕಗಳಿಂದ ಸ್ನೇಹಿತೆಯಾಗಿರುವ ಸ್ನೇಹಾ, ತನ್ನ ಗೆಳತಿಯ ಗುಟ್ಟು ರಟ್ಟು ಮಾಡಿದ್ದಾರೆ. ದೀಪಿಕಾ ಹುಡುಗರ ಹೃದಯ ಹಾಗೂ ಶಾಂಪೂ ಬಾಟಲ್​​ಗಳನ್ನು ಸುಲಭವಾಗಿ ಕದಿಯಬಲ್ಲಳು ಎಂದವರು ಹೇಳಿಕೊಂಡಿದ್ದಾರೆ.

Intro:Body:Conclusion:
Last Updated : Aug 3, 2019, 6:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.