ETV Bharat / sitara

ದೀಪಿಕಾ ಪಡುಕೋಣೆ ಗರ್ಭಿಣಿಯೇ? ಮಕ್ಕಳ ಬಗ್ಗೆ ಅವರು ಹೇಳಿದ್ದೇನು? - ಗಾಸಿಪ್​ ಸುದ್ದಿ ಬಗ್ಗೆ ದೀಪಿಕಾ ಪ್ರತಿಕ್ರಿಯೆ

ಬಾಲಿವುಡ್​​ನ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ​ ಗರ್ಭಿಣಿ ಆಗಿದ್ದು ನಿಜಾನಾ? ಇಂತಹದ್ದೊಂದು ಗಾಸಿಪ್​ ಸುದ್ದಿ ಬಗ್ಗೆ ಸ್ವತಃ ಅವರೇ ಬಾಯ್ಬಿಚ್ಚಿದ್ದಾರೆ.

ಬಾಲಿವುಡ್​​ನ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ
author img

By

Published : Oct 12, 2019, 6:12 PM IST

ಸಂದರ್ಶನವೊಂದರಲ್ಲಿ ತಮ್ಮ ಮುಂದಿನ ಭವಿಷ್ಯ ಹೇಗಿರಲಿದೆ ಅನ್ನೋದನ್ನು ಬಹಿರಂಗ ಮಾಡಿದ್ದಾರೆ ಬಿಟೌನ್​ ಬೆಡಗಿ ಡಿಪ್ಪಿ. ಮದುವೆಯಾದ ಬಳಿಕ ಅಕ್ಕಪಕ್ಕದ ಜನರು ಮಕ್ಕಳ ಬಗ್ಗೆ ಮಾತನಾಡುವುದು ಸಾಮಾನ್ಯ. ಇದೀಗ ಇಂತಹ ಸುದ್ದಿಗಳು ನನ್ನ ಕಿವಿಗೂ ಬೀಳಲಾಂಭಿಸಿವೆ. ಆದರೆ, ನಾನು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಗಾಸಿಪ್ ಹರಡುವವರಿಗೆ ಚಾಟಿ ಬೀಸಿದ್ದಾರೆ.

Deepika Padukone reaction about Kids
ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ - ಸಂಗ್ರಹ ಚಿತ್ರ

ಮಕ್ಕಳೆಂದರೆ ನಮಗೂ ಇಷ್ಟ. ಆದ್ರೆ ಈಗಲೇ ಆ ನಿರ್ಧಾರಕ್ಕೆ ಬಂದಿಲ್ಲ. ಈಗ ನಾವು ನಮ್ಮ ಕರಿಯರ್ ಬಗ್ಗೆ ಗಮನ ಹರಿಸಿದ್ದೇವೆ. ನಮ್ಮ ಗುರಿ ಬೇರೆಡೆ ಇದೆ. ಮಕ್ಕಳನ್ನು ಹೊಂದುವ ಉದ್ದೇಶ ಇದೆ. ಈ ವೇಳೆ ಮಕ್ಕಳನ್ನು ಹೊಂದುವುದರಲ್ಲಿ ನ್ಯಾಯವಿರಬಹುದು. ಆದರೆ ನಾವು ಮಕ್ಕಳ ಬಗ್ಗೆ ಯೋಚಿಸುತ್ತಿಲ್ಲ ಎಂದು ಹರಿದಾಡುತ್ತಿರುವ ಗಾಳಿ ಸುದ್ದಿಗೆ ಬ್ರೇಕ್​ ಹಾಕಿದ್ದಾರೆ.

Deepika Padukone reaction about Kids
ದೀಪಿಕಾ ಪಡುಕೋಣೆ - ಸಂಗ್ರಹ ಚಿತ್ರ

ದೀಪಿಕಾ ಪಡುಕೋಣೆ​ ಸದ್ಯಕ್ಕೆ 'ಛಪಾಕ್​' ಮತ್ತು '83' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

Intro:Body:

Ranveer Singh, Deepika Padukone are 'Selfishly

Focused' On Careers, Not Thinking About Kids

When Ranveer Singh and Deepika Padukone tied the

knot in a fairy tale wedding in Tuscany last year, fans

and well-wishers rejoiced as he couple looked like a

match made in heaven. However, it was soon followed

by rumours of Deepika expecting her first child.

Deepika recently addressed it all and expressed

disappointment on the ‘expectation’ society has from

‘newly-weds,’ adding that the two are ‘Selfishly

focused’ on their respective careers right now.

Despite public appearances and hectic travelling,

rumours refused to die down. Recently, during an

interaction with HT Café, the actress pointed out the

very prevalent but sad mentality of the society where

people expect a couple to have a kid as soon as the

get married, or else start spreading rumours around it.

She said, “I think it’s sad that society kind of puts itself

and people in this rut that okay you are dating for so

long toh shaadi kab hogi, shaadi ke baad bacche and

then grandchildren. It’s almost like it’s the said

expectation.”

The actress said that she is not at all surprised with

this trend of people expecting a kid more than you do.

Deepika added that they do plan to have kids but right

now career is their priority. "Do we intent on having

children? Of course, we do, we both love kids. But do

we intend on having children anytime soon?

Absolutely not! We’re too selfishly at this point focused

on our careers and I don’t think it would be fair to have

kids at this point. We’re not even thinking about kids,"

she added. Deepika and ranveer will be seen together

in the movie '83, their first collaboration after being

hitched. Deepika will also star in Meghna Gulzar's

Chhapaak, based on acid attack survivor Laxmi.

ಬಾಲಿವುಡ್​​ನ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ​ ಗರ್ಭಿಣಿ

ಆಗಿದ್ದು ನಿಜನಾ? ಇಂತಹದ್ದೊಂದು ಗಾಸಿಪ್​ ಸುದ್ದಿ ಬಗ್ಗೆ ಸ್ವತಃ

ಅವರೇ ಬಾಯ್ಬಿಚ್ಚಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡುತ್ತಾ ತಮ್ಮ ಮುಂದಿನ

ಭವಿಷ್ಯ ಹೇಗಿರಲಿದೆ ಅನ್ನೋದನ್ನು ಬಹಿರಂಗ ಮಾಡಿದ್ದಾರೆ

ಬಿಟೌನ್​ ಬೆಡಗಿ ಡಿಪ್ಪಿ. ಮದುವೆಯಾದ ಬಳಿಕ ಅಕ್ಕ-ಪಕ್ಕದ

ಜನರು ಮಕ್ಕಳ ಬಗ್ಗೆ ಮಾತನಾಡುವುದು ಸಾಮಾನ್ಯ. ಇದೀಗ

ಇಂತಹ ಸುದ್ದಿಗಳು ನನ್ನ ಕಿವಿಗೂ ಬೀಳಲಾಂಭಿಸಿವೆ. ಆದರೆ,

ನಾನು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಗಾಸಿಬ್​

ಹರಡುವವರಿಗೆ ಚಾಟಿ ಬೀಸಿದ್ದಾರೆ.

ಮಕ್ಕಳೆಂದರೆ ನಮಗೂ ಇಷ್ಟ. ಆದ್ರೆ ಈಗಲೇ ಆ ನಿರ್ಧಾರಕ್ಕೆ

ಬಂದಿಲ್ಲ. ಈಗ ನಾವು ನಮ್ಮ ಕರಿಯರ್ ಬಗ್ಗೆ

ಆಲೋಚಿಸುತ್ತಿದ್ದೇವೆ. ನಮ್ಮ ಗುರಿ ಬೇರೆ ಕಡೆ ಇದೆ. ಮಕ್ಕಳನ್ನು

ಹೊಂದುವ ಉದ್ದೇಶ ಇದೆ. ಈ ವೇಳೆ ಮಕ್ಕಳನ್ನು

ಹೊಂದುವುದರಲ್ಲಿ ನ್ಯಾಯವಿರಬಹುದು. ಆದರೆ ನಾವು ಮಕ್ಕಳ

ಬಗ್ಗೆ ಯೋಚಿಸುತ್ತಿಲ್ಲ ಎಂದು ಹರಿದಾಡುತ್ತಿರುವ ಗಾಳಿ ಸುದ್ದಿಗೆ

ಬ್ರೇಕ್​ ಹಾಕಿದ್ದಾರೆ.

ದೀಪಿಕಾ ಪಡುಕೋಣೆ​ ಸದ್ಯಕ್ಕೆ ಛಪಾಕ್​ ಮತ್ತು 83 ಚಿತ್ರದಲ್ಲಿ

ಬ್ಯುಸಿಯಾಗಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.