ETV Bharat / sitara

ಮದುವೆ ನಂತರ ಡಿಪ್ಪಿ ಲಿಪ್​ಲಾಕ್​​ : ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ - undefined

ನಟಿ ದೀಪಿಕಾ ಪಡುಕೋಣೆ ಛಪಾಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಆ್ಯಸಿಡ್ ದಾಳಿಗೊಳಗಾ ಯುವತಿ ಪಾತ್ರ ನಿಭಾಯಿಸುತ್ತಿದ್ದಾರೆ. ದೆಹಲಿಯಲ್ಲಿ ಶೂಟಿಂಗ್​ ನಡೆಸುತ್ತಿದ್ದು, ಚುಂಬನದ ದೃಶ್ಯವೊಂದು ಲೀಕ್ ಆಗಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ
author img

By

Published : Apr 22, 2019, 12:37 PM IST

ವಿವಾಹದ ಬಳಿಕ ಕೈತುಂಬಾ ಸಿನಿಮಾಗಳ ಆಫರ್​ ಹಿಡಿದುಕೊಂಡು ಓಡಾಡುತ್ತಿರುವ ದೀಪಿಕಾ ಪಡುಕೋಣೆ, ಇದೀಗ ಛಪಾಕ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಡಿಪ್ಪಿ 'ಛಪಾಕ್'​ ಚಿತ್ರದಲ್ಲಿ ಆ್ಯಸಿಡ್​ ದಾಳಿಗೆ ತುತ್ತಾದ ಹುಡುಗಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರತಂಡ ಇತ್ತೀಚೆಗೆ​ ಪೋಸ್ಟರ್ ರಿಲೀಜ್​ ಮಾಡಿತ್ತು. ಚಿತ್ರದಲ್ಲಿ ದೀಪಿಕಾ, ನಟ ವಿಕ್ರಾಂತ್​ ಮೆಸ್ಸಿಯೊಂದಿಗೆ ಲಿಪ್​ಲಾಕ್ ಮಾಡಿರುವ ವಿಡಿಯೋ ಇದೀಗ ಸೋರಿಕೆಯಾಗಿದೆ. ವಿಕ್ರಾಂತ್ ಅವರ ಡಿಪ್ಪಿಗೆ ಅಪ್ಪಿ ಕಿಸ್​ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಇನ್ನು 33 ವರ್ಷದ ದೀಪಿಕಾ ಈ ಚಿತ್ರದಲ್ಲಿ ಶಾಲಾ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಮೇಘನಾ ಗುಲ್ಝಾರ್​ ಆ್ಯಕ್ಷನ್​ ಕಟ್​ ಹೇಳಿದ್ದು, ಇದು ಆ್ಯಸಿಡ್ ಸಂತ್ರಸ್ತೆ, ಸಾಮಾಜಿಕ ಕಾರ್ಯಕರ್ತೆ ಲಕ್ಷ್ಮಿ ಅಗರ್ವಾಲ್ ಅವರ ಬದುಕಿನ ಕಥೆಯಾಧಾರಿತ ಚಿತ್ರ. ಸದ್ಯ ಚಿತ್ರತಂಡ ದೆಹಲಿಯಲ್ಲಿ ಬೀಡು ಬಿಟ್ಟಿದ್ದು ಶೂಟಿಂಗ್​ ನಡೆಸುತ್ತಿದೆ.

Intro:Body:

Deepika Padeukone Vikrant Massey lip lock

ಮದುವೆ ನಂತರ ಲಿಪ್​ಲಾಕ್​​ನಲ್ಲಿ ಡಿಪ್ಪಿ : ಶೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಸಖತ್​ ಸೀನ್​

ವಿವಾಹದ ಬಳಿಕ ಕೈತುಂಬಾ ಚಿತ್ರಗಳನ್ನು ಹಿಡಿದುಕೊಂಡು ಓಡಾಡುತ್ತಿರುವ ದೀಪಿಕಾ ಪಡುಕೋಣೆ, ಬಾಲಿವುಡ್​ನಲ್ಲಿ ಇದೀಗ ಬಹುಬೇಡಿಕೆ ನಟಿಯಾಗಿಯಾಗಿದ್ದಾರೆ.  

ಡಿಪ್ಪಿ ಬಹುದಿನಗಳಿಂದ ಛಪಾಕ್​ ಎಂಬ ಚಿತ್ರದಲ್ಲಿ ಬ್ಯುಸಿಯಾಗಿದ್ದು ಚಿತ್ರತಂಡ ಇತ್ತೀಚೆಗೆ​ ಪೋಸ್ಟರ್​ವೊಂದನ್ನು ರಿಲೀಜ್​ ಮಾಡಿತ್ತು. ಇದೀಗ ದೀಪಿಕಾ ನಟ ವಿಕ್ರಾಂತ್​ ಮೆಸ್ಸಿಯೊಂದಿಗೆ ಲಿಪ್​ಲಾಕ್ ಆಗಿರುವ ವಿಡಿಯೋ ಸೋರಿಕೆಯಾಗಿಗಿದೆ. ದೀಪಿಕಾ ನಟ ವಿಕ್ರಾಂತ್ ಅವರ ಸೊಂಟ ಹಿಡಿದರೆ, ವಿಕ್ರಾಂತ್​ ಅವಳ ಭುಜ ಹಿಡಿದುಕೊಂಡು ಕಿಸ್​ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಚಿತ್ರತಂಡ ದೆಹಲಿಯಲ್ಲಿ ಬೀಡು ಬಿಟ್ಟಿದ್ದು ಶೂಟಿಂಗ್​ ನಡೆಯುತ್ತಿದೆ.

33 ವರ್ಷದ ದೀಪಿಕಾ ಶಾಲಾ ಹುಡುಯಾಗಿ ಕಾಣಿಸಿಕೊಂಡಿದ್ದ ಮತ್ತೊಂದು ಅವತಾರದ ವಿಡಿಯೋ ಸಹ ಶೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ ಎನ್ನಲಾಗುತ್ತಿದೆ.  ಮೇಘನಾ ಗುಲ್ಝಾರ್​ ಆ್ಯಕ್ಷನ್​ ಕಟ್​ ಹೇಳಿದ್ದು ಆ್ಯಸಿಡ್ ಸಂತ್ರಸ್ತೆ, ಸಾಮಾಜಿಕ ಕಾರ್ಯಕರ್ತೆ ಲಕ್ಷ್ಮಿ ಅಗರ್ವಾಲ್ ಅವರ ಬದುಕಿನ ಕಥೆಯಾಧಾರಿತ ಚಿತ್ರ  ಇದಾಗಿದೆ.

Deepika Padeukone is one of the top actress of Hindi Film Industry. Last year she tied the knot with Ranveer Singh and on the professional front, the newly married actress Deepika Padukone is currently busy in her upcoming movie Chhapaak. Recently the makers released a poster in which beautiful actress was seen with prosthetics of scars and burns on her face. Deepika Padukone’ transformation through prosthetic make-up bowled us over. Vikrant Massey is playing the lead role in Chhappak. Now a video from the sets of Chhapaak has been leaked and is going viral in which Deepika Padukone and Vikrant Massey are seen kissing on a roof.

Coming on the video, Vikrant Massey holds Deepika Padukone by her waist, and later they locks lips while the onlookers burst out in loud cheer and hoots.

Currently the shoot of Chhappak is going on in Delhi. The pics and videos from the sets of Deepika Padukone and Vikrant Massey starrer have been making their way to social media. Another new video from the film sets has surfaced on the internet in which 33-year-old actress Deepika Padukone is seen in a school girl avatar.

Directed by Meghna Gulzar, Chhapaak is based on the life of acid attack survivor Laxmi Agarwal and Deepika Padukone is playing the titular role. Vikrant Massey is essaying the role of a social activist and Laxmi Agarwal’s boyfriend Alok Dixit, the one who also found the Stop Acid Attacks campaign. This is the first time both Deepika Padukone and Vikrant Massey are working together for a movie, which will hit the theaters on 10th January, 2020. With this movie, Deepika Padukone will be seen becoming a producer for the first time.

Vikrant Massey has already put on 8 kilos and as the shoot progresses, he will have to load up another 2-3 kgs.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.