ETV Bharat / sitara

ಸ್ಟೈಲಿಶ್​​ ಲುಕ್​ನಲ್ಲಿ ಬಾಲಿವುಡ್​ ನಟಿ ಕಂಗನಾ ರಣಾವತ್..!

ಫ್ರಾನ್ಸ್​ನಲ್ಲಿ ನಡೆದ ಕ್ಯಾನ್​ ​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಬಾಲಿವುಡ್​ ನಟಿ ಕಂಗನಾ ರಾಣಾವತ್​ ಸ್ಟೈಲಿಶ್​ ಆಗಿ ಕಾಂಜೀವರಂ ಸೀರೆಯುಟ್ಟು ಮಿಂಚಿದ್ದಾರೆ.

author img

By

Published : May 18, 2019, 11:30 AM IST

Updated : May 18, 2019, 6:35 PM IST

ಕಾಂಜೀವರಂ ಸೀರೆಯುಟ್ಟು ಸ್ಟೈಲಿಶ್​ ಆಗಿ ಕಾಣಿಸಿಕೊಂಡ ಬಾಲಿವುಡ್​ ನಟಿ ಕಂಗನಾ ರಾಣಾವತ್

ಬಾಲಿವುಡ್​ ನಟಿ ಕಂಗನಾ ರಣಾವತ್​ ದೇಶಿ ಉಡುಗೆಯಾದ ಕಾಂಜಿವರಂ ಸೀರೆ ತೊಟ್ಟು ಭಾರತೀಯ ನಾರಿಯ ಲುಕ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ

ಇಲ್ಲಿನ 72 ನೇ ಕ್ಯಾನ್​​​​ ಫಿಲ್ಮ್​​ ಫೆಸ್ಟಿವಲ್​ನಲ್ಲಿ ಪಾಲ್ಗೊಂಡಿದ್ದ ಬಾಲಿವುಡ್​ನ​ ಕ್ವೀನ್​ ​ ಕಂಗನಾ, ಗೋಲ್ಡನ್​​ ಕಲರ್​ನ ಕಾಂಜೀವರಂ ಸೀರೆಯುಟ್ಟು ಗಮನ ಸೆಳೆದಳು. ಥೇಟ್​ ರಾಜಕುಮಾರಿಯಂತೆ ಕಾಣಿಸಿಕೊಂಡ ಕಂಗನಾ, ಕಪ್ಪು ಕನ್ನಡಕ ಹಾಗೂ ಮಾಸ್​ ಲುಕ್​ನಲ್ಲಿ ರೆಡ್ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿದಳು. ಕಂಗನಾ ಜೊತೆಗೆ ಹಾಲಿವುಡ್​ ಹಾಗೂ ಬಾಲಿವುಡ್​​ ತಾರೆಯರು ಸಹ ವಿವಿಧ ನಿನ್ಯಾಸಭರಿತ ​ ವಸ್ತ್ರಗಳನ್ನು ತೊಟ್ಟು ​ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ.

ಮೈಕಲ್​ ಸಿಸ್ಕೋ ಅವರು ತಯಾರಿಸಿದ ಗೌನ್​ ಹಾಗೂ ವರ್ಣರಂಜಿತ ಬಂಗಾರದ ಸೀರೆಯುಟ್ಟು ಹೆಜ್ಜೆ ಹಾಕಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. 32 ವರ್ಷದ ಕಂಗನಾಳ ಕ್ಯಾನ್​ ಫಿಲ್ಮ್​​ ಫೆಸ್ಟಿವಲ್​ನಲ್ಲಿ ಮಾಸ್​ ಹಾಗೂ ಕ್ಲಾಸ್​ ಲುಕ್​ ನೀಡಿ ಕಂಗೊಳಿಸಿದ್ದು ವಿಶೇಷ.

Intro:Body:

1 Cannes 2019.txt  

Conclusion:
Last Updated : May 18, 2019, 6:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.