ETV Bharat / sitara

ಚಂದ್ರಯಾನ 2 ಬಗ್ಗೆ ಬಾಲಿವುಡ್​​​ ತಾರೆಯರು ಹೇಳಿದ್ದೇನು ಗೊತ್ತಾ? - ಚಂದ್ರಯಾನ 2 ಬಗ್ಗೆ ಬಾಲಿವುಡ್​​ ತಾರೆಯರ ಮಾತು

ಚಂದ್ರಯಾನ 2 ಬಗ್ಗೆ ಬಾಲಿವುಡ್​​ನ ಪ್ರಮುಖ ತಾರೆಯರು ಟ್ವೀಟ್​​ ಮೂಲಕ ವಿಜ್ಞಾನಿಗಳಿಗೆ ಶುಭ ಕೋರಿದ್ದು, ನಿಮ್ಮ ದಿಟ್ಟ ಹೆಜ್ಜೆ ಹೀಗೆಯೇ ಮುಂದುವರೆಯಲಿ. ಇದು ಸಹ ಯಶಸ್ವಿಯ ಹಂತ ಎಂದು ಹೇಳಿದ್ದಾರೆ.

ಚಂದ್ರಯಾನ 2 ಬಗ್ಗೆ ಬಾಲಿವುಡ್​ ತಾರೆಯರು ಹೇಳಿದ್ದೇನು ಗೊತ್ತಾ...?
author img

By

Published : Sep 7, 2019, 5:45 PM IST

ದೇಶವೇ ಹೆಮ್ಮೆ ಪಡುವಂತಹ ಕೆಲಸವನ್ನು ನಮ್ಮ ದೇಶದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮಾಡಿದೆ. ಶನಿವಾರ ರಾತ್ರಿ ಚಂದ್ರಯಾನ 2ರ ಲ್ಯಾಂಡರ್​​ ವಿಕ್ರಮ್​​ ಚಂದ್ರನ ಮೇಲೆ ಇಳಿಯಿತು ಎಂಬಷ್ಟರಲ್ಲಿ ಅದರ ಸಂಪರ್ಕ ಕಡಿತವಾಗಿದೆ. ಇದರಿಂದ ಅಲ್ಲಿ ಏನು ನಡೆಯುತ್ತಿದೆ ಎಂಬ ಮಾಹಿತಿ ವಿಜ್ಞಾನಿಗಳಿಗೆ ಲಭ್ಯವಾಗುತ್ತಿಲ್ಲ. ಇದರಿಂದ ಇಸ್ರೋ ಅಧ್ಯಕ್ಷ ಶಿವನ್​ ಆತಂಕಕ್ಕೆ ಒಳಗಾಗಿದ್ದರು.

ಆದ್ರೆ ಈ ಬಗ್ಗೆ ಬಾಲಿವುಡ್​​ನ ಪ್ರಮುಖ ತಾರೆಯರು ಟ್ವೀಟ್​​ ಮೂಲಕ ವಿಜ್ಞಾನಿಗಳಿಗೆ ಶುಭ ಕೋರಿದ್ದು, ನಿಮ್ಮ ದಿಟ್ಟ ಹೆಜ್ಜೆ ಹೀಗೆಯೇ ಮುಂದುವರೆಯಲಿ. ಇದು ಸಹ ಯಶಸ್ವಿಯ ಹಂತ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ಡೀಟ್​ ಮಾಡಿರುವ ಶಾರುಕ್​ ಖಾನ್​​, ನಾವು ಕೆಲವು ಬಾರಿ ನಮ್ಮ ಗುರಿಯನ್ನು ತಲುಪಲು ಆಗದೇ ಇರಬಹುದು. ಆದ್ರೆ ನಮ್ಮ ಸ್ಥೈರ್ಯ ಮತ್ತು ನಂಬಿಕೆಯನ್ನು ಕಳೆದುಕೊಳ್ಳಬಾರದು. ಈ ಬಾರಿಯ ನಮ್ಮ ಪ್ರಯತ್ನ ಕೊನೆಯದಲ್ಲ ಎಂದು ಹೇಳಿದ್ದು, ಇಸ್ರೋ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

  • Sometimes we don’t land or arrive at the destination we want to. The important thing is we took off and had the Hope and Belief we can. Our current situation is never and not our final destination. That always comes in time and belief! Proud of #ISRO

    — Shah Rukh Khan (@iamsrk) September 7, 2019 " class="align-text-top noRightClick twitterSection" data=" ">

ಇನ್ನು ವಿಜ್ಞಾನಿಗಳ ಬಗ್ಗೆ ಮೆಚ್ಚುಗೆ ಮಾತನಾಡಿರುವ ಅನುಷ್ಕ ಶರ್ಮ, ಇದು ಅಭಿವೃದ್ಧಿಯ ಹೆಜ್ಜೆಯೇ ಹೊರತು ಈ ನಮ್ಮ ಹೆಜ್ಜೆ ಹಿಂದಿಟ್ಟಿರುವಂತದ್ದಲ್ಲ. ನಾವು ಯಾವಾಗಲೂ ಇಸ್ರೋ ಪರವಾಗಿ ನಿಲ್ಲುತ್ತೇವೆ. ನಮ್ಮ ವಿಜ್ಞಾನಿಗಳಿಂದ ನಾವು ಪ್ರಭಾವಿತರಾಗಿದ್ದೇವೆ ಎಂದಿದ್ದಾರೆ.

  • These are only steps forward and not backward and we as a nation stand by , celebrate and are very proud of our scientists at @isro for their perseverance and achievements so far . You all are truly inspiring.

    — Anushka Sharma (@AnushkaSharma) September 7, 2019 " class="align-text-top noRightClick twitterSection" data=" ">

ಈ ಬಗ್ಗೆ ತಮ್ಮ ಅಭಿಪ್ರಾಯ ಹೇಳಿಕೊಂಡಿರುವ ಬಿಗ್​ ಬಿ ಅಮಿತಾಬ್​ ಬಚ್ಚನ್​​, ಈ ನಮ್ಮ ಸೋಲು ಮುಂದಿನ ಗೆಲುವಿಗೆ ಅಡಿಪಾಯ. ಇದು ಮುಂದಿನ ಯಶಸ್ಸಿಗೆ ದಾರಿಯಾಗಿದೆ ಎಂದು ಟ್ವೀಟ್​​ ಮಾಡಿದ್ದಾರೆ.

  • T 3281 - " Moon is 3,84,400 kms and we failed at 2.1 KM
    that's 0.0005463% of margin.Even this failure is a foundation for new beginnings.
    Even this failure has a taste of success in it.
    Kudos to our Scientists and ISRO 🇮🇳 "

    ~ KK Gajraj .. from FB pic.twitter.com/rnRD7Yuh4f

    — Amitabh Bachchan (@SrBachchan) September 7, 2019 " class="align-text-top noRightClick twitterSection" data=" ">

ಚಂದ್ರಯಾನ 2 ಬಗ್ಗೆ ಅಕ್ಷಯ್​ ಕುಮಾರ್​ ಟ್ವೀಟ್​ ಮಾಡಿದ್ದು, ಯಾವುದೇ ಪ್ರಯೋಗಗಳನ್ನು ಮಾಡಿದಾಗ ಕೆಲವು ಬಾರಿ ನಾವು ಸಾಧಿಸುತ್ತೇವೆ. ಇನ್ನು ಕೆಲವು ಬಾರಿ ನಾವು ಕಲಿಯುತ್ತೇವೆ. ಆದ್ರೆ ನಮ್ಮ ಇಸ್ರೋ ವಿಜ್ಞಾನಿಗಳ ಕಾರ್ಯ ಹೆಮ್ಮೆ ತರುವಂತಹದ್ದು ಎಂದಿದ್ದಾರೆ.

  • There’s no science without experiment...sometimes we succeed, sometimes we learn. Salute to the brilliant minds of @isro, we are proud and confident #Chandrayaan2 will make way for #Chandrayaan3 soon. We will rise again.

    — Akshay Kumar (@akshaykumar) September 7, 2019 " class="align-text-top noRightClick twitterSection" data=" ">

Intro:Body:

girish

Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.