ಶಾಹೀದ್ ಕಪೂರ್ ಹಾಗೂ ಕೈರಾ ಅಡ್ವಾಣಿ ಮುಖ್ಯ ಭೂಮಿಕೆಯಲ್ಲಿವ ಆ್ಯಕ್ಷನ್-ರೊಮ್ಯಾಂಟಿಕ್ ಸಿನಿಮಾ ಕಬೀರ್ ಸಿಂಗ್ ಬಿಟೌನ್ಲ್ಲಿ ಗೆಲುವಿನ ನಗೆ ಬೀರಿದೆ. ಇದು ಟಾಲಿವುಡ್ನ ಅರ್ಜುನ್ ರೆಡ್ಡಿ ಚಿತ್ರದ ರಿಮೇಕ್ ಆಗಿದ್ದರೂ ಕೂಡ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಎಲ್ಲೆಡೆ ಅಮೋಘ ಪ್ರದರ್ಶನ ಕಾಣುವ ಮೂಲಕ ಗಲ್ಲಾ ಪೆಟ್ಟಿಗೆ ತುಂಬಿಸಿಕೊಳ್ಳುತ್ತಿದೆ. ಮೊದಲ ವಾರವೇ 134 ಕೋಟಿ ಬಾಚಿಕೊಂಡಿದ್ದ ಈ ಚಿತ್ರ ಇದುವರೆಗೆ ಬರೋಬ್ಬರಿ ₹181 ಕೋಟಿ ಗಳಿಸಿದೆ ಎನ್ನಲಾಗಿದೆ. ಇನ್ನೊಂದೆರಡು ದಿನಗಳಲ್ಲಿ 200 ಕೋಟಿ ಕ್ಲಬ್ ಸೇರಲಿದೆ.
-
#KabirSingh biz at a glance...
— taran adarsh (@taran_adarsh) July 1, 2019 " class="align-text-top noRightClick twitterSection" data="
Week 1: ₹ 134.42 cr
Weekend 2: ₹ 47.15 cr
Total: ₹ 181.57 cr
Fantastic trending. India biz.#KabirSingh benchmarks...
Crossed ₹ 50 cr: Day 3
₹ 100 cr: Day 5
₹ 150 cr: Day 9
₹ 175 cr: Day 10
India biz. ALL TIME BLOCKBUSTER.
">#KabirSingh biz at a glance...
— taran adarsh (@taran_adarsh) July 1, 2019
Week 1: ₹ 134.42 cr
Weekend 2: ₹ 47.15 cr
Total: ₹ 181.57 cr
Fantastic trending. India biz.#KabirSingh benchmarks...
Crossed ₹ 50 cr: Day 3
₹ 100 cr: Day 5
₹ 150 cr: Day 9
₹ 175 cr: Day 10
India biz. ALL TIME BLOCKBUSTER.#KabirSingh biz at a glance...
— taran adarsh (@taran_adarsh) July 1, 2019
Week 1: ₹ 134.42 cr
Weekend 2: ₹ 47.15 cr
Total: ₹ 181.57 cr
Fantastic trending. India biz.#KabirSingh benchmarks...
Crossed ₹ 50 cr: Day 3
₹ 100 cr: Day 5
₹ 150 cr: Day 9
₹ 175 cr: Day 10
India biz. ALL TIME BLOCKBUSTER.
ಇನ್ನು ಶಾಹೀದ್ ಕಪೂರ್ಗೆ 'ಕಬೀರ್ ಸಿಂಗ್' ದೊಡ್ಡ ಬ್ರೇಕ್ ನೀಡಿದೆ. ಅವರ ಹಿಟ್ ಚಿತ್ರಗಳ ಲಿಸ್ಟ್ಗೆ ಈ ಚಿತ್ರ ಸೇರಿಕೊಂಡಿದೆ. ಮೊದಲೇ ಹೇಳಿದಂತೆ ರಿಮೇಕ್ ಚಿತ್ರವಾದರೂ ಗಳಿಕೆ ವಿಷಯದಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ.