ETV Bharat / sitara

'ನಾನು ನಿಮಗೆ ಮಾತ್ರ ಅಣ್ಣ, ಅವಳಿಗಲ್ಲ; ಆಕೆ 'ಮೇರಿ ಜಾನ್' ಅಂತಾ ಕರೆಯಲಿ : ಸಲ್ಮಾನ್​ - ಕತ್ರಿನಾ ಕೈಫ್​

ಬಾಲಿವುಡ್ ಕ್ಯಾಟ್​ ಕತ್ರಿನಾ ಕೈಫ್​ ಹಾಗೂ ಸುಲ್ತಾನ್ ಸಲ್ಮಾನ್​ ಖಾನ್​ ಸದ್ಯ ಮಾಜಿ ಲವರ್ಸ್​​​. ಈ ಹಿಂದೆ ಪ್ರೀತಿಯ ಕಡಲಲ್ಲಿ ತೇಲುತ್ತಿದ್ದ ಈ ಜೋಡಿ ಈಗ ಗುಡ್ ಫ್ರೆಂಡ್ಸ್​​​. ತಮ್ಮಲ್ಲಿ ಒಡಮೂಡಿದ್ದ ಪ್ರೀತಿಗೆ ಫುಲ್ ಸ್ಟಾಪ್​ ಹಾಕಿ, ಜಸ್ಟ್​ ಫ್ರೆಂಡ್ಸ್​ ಆಗಿರೋ ಸಲ್ಲು ಹಾಗೂ ಕತ್ರಿನಾ ಸದ್ಯ ಭರತ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ
author img

By

Published : May 17, 2019, 5:25 PM IST

ತಾವು ಪ್ರೀತಿಸೋ ಹುಡುಗಿಯಿಂದ ಬ್ರದರ್​​ ಅಂತಾ ಕರೆಸಿಕೊಳ್ಳೋದಕ್ಕೆ ಯಾವ ಹುಡುಗರಿಗೆ ತಾನೇ ಇಷ್ಟ ಹೇಳಿ ? ಒಂದು ವೇಳೆ ಆ ಹುಡುಗಿ 'ಅಣ್ಣಾ' ಅಂತಾ ಕರೆದಿದ್ದೇಯಾದಲ್ಲಿ ಒಂದು ಕ್ಷಣ ಆ ಭಗ್ನ ಪ್ರೇಮಿಯ ಹೃದಯಕ್ಕೆ ಕರೆಂಟ್​ ಶಾಕ್​ ಹೊಡೆದಂತಾಗೋದು ಪಕ್ಕಾ. ಇಂತಹ ಸಂದಿಗ್ಧ ಪರಿಸ್ಥಿತಿಯೊಂದು ಬಾಲಿವುಡ್​ ನಟ ಸಲ್ಮಾನ್​ ಖಾನ್​ಗೆ ಎದುರಾಗಿದೆ.

ಬಾಲಿವುಡ್ ಕ್ಯಾಟ್​ ಕತ್ರಿನಾ ಕೈಫ್​ ಹಾಗೂ ಸುಲ್ತಾನ್ ಸಲ್ಮಾನ್​ ಖಾನ್​ ಸದ್ಯ ಮಾಜಿ ಲವರ್ಸ್​​​. ಈ ಹಿಂದೆ ಪ್ರೀತಿಯ ಕಡಲಲ್ಲಿ ತೇಲುತ್ತಿದ್ದ ಈ ಜೋಡಿ ಈಗ ಗುಡ್ ಫ್ರೆಂಡ್ಸ್​​​. ತಮ್ಮಲ್ಲಿ ಒಡಮೂಡಿದ್ದ ಪ್ರೀತಿಗೆ ಫುಲ್ ಸ್ಟಾಪ್​ ಹಾಕಿ, ಜಸ್ಟ್​ ಫ್ರೆಂಡ್ಸ್​ ಆಗಿರೋ ಸಲ್ಲು ಹಾಗೂ ಕತ್ರಿನಾ ಸದ್ಯ ಭರತ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಈಗಾಗಲೇ ಈ ಚಿತ್ರದ ಮೂರು ಸಾಂಗ್​ಗಳು ರಿಲೀಸ್ ಆಗಿವೆ. ಇಂದು ಮುಂಜಾನೆ ಮತ್ತೊಂದು ಸಾಂಗ್ ಬಿಡುಗಡೆಗೆ ಸಲ್ಮಾನ್ ಹಾಗೂ ಕತ್ರಿನಾ ಕೈಫ್​ ಒಟ್ಟಿಗೆ ಹಾಜರಾಗಿದ್ದರು. ಕಾರ್ಯಕ್ರಮದಲ್ಲಿ ಸಲ್ಲು ಭಾಯ್​ ಜತೆ ನಟಿಸುತ್ತಿರುವ ಭರತ್​ ಚಿತ್ರದಲ್ಲಿ ನಿಮ್ಮ ರೋಲ್​ ಏನು ಎಂದು ಮಾಧ್ಯಮಗಳು ಕತ್ರಿನಾ ಅವರನ್ನು ಪ್ರಶ್ನಿಸಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಸಲ್ಮಾನ್ ಖಾನ್​, ಭಾಯ್​ ನಿಮಗೆ ಮಾತ್ರ, ಅವಳಿಗಲ್ಲ; ಎಂದು ಪಂಚ್​ ಕೊಟ್ಟರು. ಸಲ್ಲು ಅವರ ಈ ಮಾತಿಗೆ ಪಕ್ಕದಲ್ಲಿಯೇ ನಿಂತಿದ್ದ ಕತ್ರಿನಾ ಮುಖದಲ್ಲಿ ನಗುವಿನ ಕಡಲು ಉಕ್ಕುತ್ತಿತ್ತು. ಹೊಟ್ಟೆ ಹುಣ್ಣಾಗುವಂತೆ ನಕ್ಕು ಬಿಟ್ರು ಕ್ಯಾಟ್​​.

ಇಷ್ಟಕ್ಕೆ ಸುಮ್ಮನಾಗದ ಮಾಧ್ಯಮದರು ಹಾಗಾದರೆ ಅವರು ( ಕತ್ರಿನಾ) ನಿಮ್ಮನ್ನು ಏನಂತಾ ಕರೀಬೇಕು ಎಂದು ಮರುಪ್ರಶ್ನಿಸಿದರು. ಇದಕ್ಕೆ ನಗುತ್ತಲೇ ಉತ್ತರಿಸಿದ ಸಲ್ಮಾನ್​, 'ಮೇರಿ ಜಾನ್' ಎಂದು ಸಂಬೋಧಿಸಲಿ ಎಂದರು. ​

Intro:Body:

 Salman Khan_ Katrina Kaif _‘Meri Jaan_Bhai Jaan

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.