1973 ರಲ್ಲಿ ಬೆಳ್ಳಿ ತೆರಯ ಮೇಲೆ ಬಾಬಿ ಪಾತ್ರದೊಂದಿಗೆ ಬಂದು ಸಿನಿರಸಿಕರ ಮನ ಗೆದ್ದಿದ್ದ ಖ್ಯಾತ ಬಾಲಿವುಡ್ ನಟಿ ಡಿಂಪಲ್ ಕಪಾಡಿಯಾ ಇಂದು ತನ್ನ 64ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಬಾಲಿವುಡ್ಗೆ ಎಂಟ್ರಿ ಕೊಟ್ಟ ಕಪಾಡಿಯ, ಸೂಪರ್‌ಸ್ಟಾರ್ ರಾಜೇಶ್ ಖನ್ನಾ ಅವರನ್ನು ಮದುವೆಯಾಗಿ ದಶಕಗಳ ಕಾಲ ಸಿನಿಮಾ ರಂಗದಿಂದ ದೂರ ಸರಿದು ಮತ್ತೆ ವಿಭಿನ್ನ ಚಿತ್ರಗಳ ಮೂಲಕ ಎಂಟ್ರಿ ಕೊಟ್ಟು, ಭಾರತೀಯ ಚಿತ್ರರಂಗದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ರಾಷ್ಟ್ರ ಪ್ರಶಸ್ತಿ ವಿಜೇತ ನಟಿಯ ಅದ್ಭುತ ಸಿನಿ ಪಯಣದ ನೋಟ ಇಲ್ಲಿದೆ.
ಜನ್ಮದಿನ ವಿಶೇಷ: ಬಾಬಿಯಿಂದ ಟೆನೆಟ್ ವರೆಗೆ, ಡಿಂಪಲ್ ಕಪಾಡಿಯಾ ಅವರ ಅದ್ಭುತ ಸಿನಿ ಜರ್ನಿ - ಟೆನೆಟ್
16ನೇ ವಯಸ್ಸಿನಲ್ಲಿ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಡಿಂಪಲ್ ಕಪಾಡಿಯಾ ಬಗೆಗಿನ ಸಿನಿಮಾ ಪಯಣದ ಒಂದು ನೋಟ
ಡಿಂಪಲ್ ಕಪಾಡಿಯಾ