ETV Bharat / sitara

ಈ ಮುದ್ದು ಹುಡುಗಿ ಈಗ ಸಾಕಷ್ಟು ಫ್ಯಾನ್​​ ಫಾಲೋವರ್ಸ್ ಹೊಂದಿರುವ ಗ್ಲಾಮರಸ್​​​ ನಟಿ

author img

By

Published : Nov 14, 2019, 6:00 PM IST

ಬಾಲಿವುಡ್ ನಟಿ ಬಿಪಾಶ ಬಸು ತಮ್ಮ ಬಾಲ್ಯದ ಬ್ಲ್ಯಾಕ್ ಅಂಡ್​​ ವೈಟ್ ಫೋಟೋವೊಂದನ್ನು ತಮ್ಮ ಇನ್ಸ್​​ಟಾಗ್ರಾಂ​​ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಜೊತೆಗೆ ತಮ್ಮ ಸಹೋದರಿ ಜೊತೆಗೆ ಇರುವ ಮತ್ತೊಂದು ಫೋಟೋವನ್ನು ಬಿಪ್ಸ್​ ಹಂಚಿಕೊಂಡಿದ್ದಾರೆ.

ಬಿಪಾಶ ಬಸು

ಇಂದು ಮಕ್ಕಳ ದಿನಾಚರಣೆ. ಯಾರ ವಾಟ್ಸಪ್​ ನೋಡಿದರೂ, ಯಾರ ಫೇಸ್​ಬುಕ್ ನೋಡಿದರೂ ಮಕ್ಕಳ ಚಿತ್ರಗಳೇ ತುಂಬಿವೆ. ಕೆಲವರು ತಮ್ಮ ಮಕ್ಕಳ ಫೋಟೋಗಳನ್ನು ಸ್ಟೇಟಸ್​ಗೆ ಹಾಕಿದರೆ, ಮತ್ತೆ ಕೆಲವರು ತಾವು ಚಿಕ್ಕವರಾಗಿದ್ದಾಗ ತೆಗೆದ ಫೋಟೋವನ್ನು ಡಿಪಿ, ಸ್ಟೇಟಸ್​​​​ಗೆ ಹಾಕಿಕೊಂಡಿದ್ದಾರೆ.

ಇನ್ನು ಸೆಲಬ್ರಿಟಿಗಳು ಕೂಡಾ ತಮ್ಮ ಬಾಲ್ಯದ ಫೋಟೋಗಳನ್ನು ಈ ವಿಶೇಷ ದಿನದಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬಾಲಿವುಡ್ ನಟಿ ಬಿಪಾಶ ಬಸು ತಮ್ಮ ಬಾಲ್ಯದ ಬ್ಲ್ಯಾಕ್ ಅಂಡ್ ವೈಟ್ ಫೋಟೋವೊಂದನ್ನು ತಮ್ಮ ಇನ್ಸ್​​ಟಾಗ್ರಾಂ​​ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಜೊತೆಗೆ ತಮ್ಮ ಈಗಿನ ಫೋಟೋವನ್ನು ಜೊತೆಗೆ ಸೇರಿಸಿದ್ದಾರೆ. ಬಾಲ್ಯದಲ್ಲಿದ್ದಾಗ ಬೈತಲೆಗೆ ಬೊಟ್ಟು ಧರಿಸಿ, ಅಗಲ ಕುಂಕುಮ ಇಟ್ಟು, ಹೂವಿನ ಹಾರ ಹಾಕಿಕೊಂಡು ಮುದ್ದು ಮುದ್ದಾಗಿ ಕಾಣುವ ಫೋಟೋ ಜೊತೆಗೆ ತಮ್ಮ ಮದುವೆ ದಿನ ತೆಗೆಸಿದ ಫೋಟೋವನ್ನು ಮರ್ಜ್ ಮಾಡಿದ್ದಾರೆ. ಈ ಫೋಟೋ ಜೊತೆಗೆ ತಮ್ಮ ಸಹೋದರಿ ಜೊತೆಗೆ ಇರುವ ಮತ್ತೊಂದು ಫೋಟೋವನ್ನು ಬಿಪ್ಸ್​ ಹಂಚಿಕೊಂಡಿದ್ದಾರೆ. ಅಲ್ಲದೆ ತಮಗೆ ಸಂತೋಷದ ಬಾಲ್ಯದ ದಿನಗಳನ್ನು ನೀಡಿದ್ದಕ್ಕೆ ಪೋಷಕರಿಗೆ ಬಿಪಾಶ ಧನ್ಯವಾದ ತಿಳಿಸಿದ್ದಾರೆ.

Bipasha basu childhood photo, ಬಾಲ್ಯದ ಪೋಟೋ ಹಂಚಿಕೊಂಡ ಬಿಪಾಶ

Intro:Body:

Bipasha basu

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.