ETV Bharat / sitara

ಬ್ಯೂಟಿ ಇನ್‌ಫ್ಲ್ಯುಯೆನ್ಸರ್ ಅವಾರ್ಡ್ಸ್​ನಲ್ಲಿ ಮಿಂಚಿದ ಬಿಟೌನ್​ ಬೆಡಗಿಯರು! - ಬ್ಯೂಟಿ ಇನ್‌ಫ್ಲ್ಯುಯೆನ್ಸರ್ ಅವಾರ್ಡ್ಸ್ 2022

ಇತ್ತೀಚೆಗೆ ನಡೆದ ಪಾರ್ಕೋಸ್ ಬ್ಯೂಟಿ ಇನ್‌ಫ್ಲ್ಯುಯೆನ್ಸರ್ ಅವಾರ್ಡ್ಸ್ 2022 ರಲ್ಲಿ ಬಾಲಿವುಡ್​ ಬೆಡಗಿಯರು ಮಿಂಚಿದರು. ಅಲ್ಲಿ ಅವರು ತಮ್ಮ ಆಕರ್ಷಕವಾದ ಉಡುಪುಗಳಿಂದ ಸೇರಿದ ಜನರ ಮನಸೆಳೆದರು.

B town celebs ace style game at Beauty Influencer Awards, Beauty Influencer Awards 2022, Beauty Influencer Awards news, ಪಾರ್ಕೋಸ್ ಬ್ಯೂಟಿ ಇನ್‌ಫ್ಲ್ಯುಯೆನ್ಸರ್ ಅವಾರ್ಡ್ಸ್​​ನಲ್ಲಿ ಬಿಟೌನ್​ ಬೆಡಗಿಯರ ಮಿಂಚು, ಬ್ಯೂಟಿ ಇನ್‌ಫ್ಲ್ಯುಯೆನ್ಸರ್ ಅವಾರ್ಡ್ಸ್ 2022, ಬ್ಯೂಟಿ ಇನ್‌ಫ್ಲ್ಯುಯೆನ್ಸರ್ ಅವಾರ್ಡ್ಸ್ ಸುದ್ದಿ,
ಪಾರ್ಕೋಸ್ ಬ್ಯೂಟಿ ಇನ್‌ಫ್ಲ್ಯುಯೆನ್ಸರ್ ಅವಾರ್ಡ್ಸ್
author img

By

Published : Mar 26, 2022, 9:44 AM IST

ಮುಂಬೈ: ಪಾರ್ಕೋಸ್ ಬ್ಯೂಟಿ ಇನ್‌ಫ್ಲ್ಯುಯೆನ್ಸರ್ ಅವಾರ್ಡ್ಸ್​​ನಲ್ಲಿ ಬಿಟೌನ್​ ಬೆಡಗಿಯರು ಸಖತ್​ ಆಗಿಯೇ ಕಾಣುತ್ತಿದ್ದರು. ಎಲ್ಲರ ಮನ ಸೆಳೆಯುವಂತೆ ಬಿಟೌನ್​ ಬೆಡಗಿರುವ ಉಡುಪುಗಳನ್ನು ತೊಟ್ಟು ಮಿರ ಮಿರ ಮಿಂಚುತ್ತಿದ್ದರು.

ಪಾರ್ಕೋಸ್ ಬ್ಯೂಟಿ ಇನ್‌ಫ್ಲ್ಯುಯೆನ್ಸರ್ ಅವಾರ್ಡ್ಸ್

ಪಾರ್ಕೋಸ್ ಬ್ಯೂಟಿ ಇನ್‌ಫ್ಲುಯೆನ್ಸರ್ ಅವಾರ್ಡ್ಸ್ 2022 ಫಂಕ್ಷನ್​ವೊಂದು ತಾರೆಗಳ ತಾಣವಾಗಿತ್ತು. ಹಲವಾರು ಸೆಲೆಬ್ರಿಟಿಗಳು ತಮ್ಮ ಮನಮೋಹಕ ಅವತಾರಗಳಲ್ಲಿ ಕಾಣಿಸಿಕೊಂಡರು. ನಟಿ ಅಲಯಾ ತಮ್ಮ ಆಫ್ ಶೋಲ್ಡರ್ ಬಾಡಿಕಾನ್ ಡ್ರೆಸ್‌ನಲ್ಲಿ ಮಾದಕವಾಗಿ ಕಾಣುತ್ತಿದ್ದರು. ಯಾಮಿ ಗೌತಮ್ ಮೆಟಾಲಿಕ್ ವೆಸ್ಟ್‌ನೊಂದಿಗೆ ಸ್ಟೈಲಿಶ್ ಗೌನ್‌ನಲ್ಲಿ ಸಖತ್​ ಮಿಂಚುತ್ತಿದ್ದರು.

ಓದಿ: ದಕ್ಷಿಣ ಕಾಶ್ಮೀರದ ತ್ರಾಲ್‌ನಲ್ಲಿ ಉಗ್ರರ ಅಡಗುತಾಣ ಪತ್ತೆ ಹಚ್ಚಿದ ಭದ್ರತಾ ಪಡೆಗಳು

ನಟಿ ಶಿಬಾನಿ ದಾಂಡೇಕರ್ ಆಫ್ ಶೋಲ್ಡರ್ ಡ್ರೆಸ್‌ನಲ್ಲಿ ಸೆಕ್ಸಿಯಾಗಿ ಕಾಣುತ್ತಿದ್ರೆ. ಸೋಫಿ ಚೌದ್ರಿ, ಎರಿಕಾ ಪ್ಯಾಕರ್ಡ್, ಪರುಲ್ ಗುಲಾಟಿ, ಸೋನಾಲಿ ಸೇಗಲ್ ಗೇಬ್ರಿಯಲ್ ಡೆಮೆಟ್ರಿಯೇಡ್ಸ್, ಅರ್ಜುನ್ ಕನುಂಗೊ ಅವರ ಗೆಳತಿ ಕಾರ್ಲಾ ಡೆನ್ನಿಸ್ ಜೊತೆ ಅವಾರ್ಡ್ಸ್​ ಫಂಕ್ಷನ್​ನಲ್ಲಿ ಮಿಂಚಿದರು. ಇದೇ ವೇಳೆ ನಟಿ ಯಾಮಿ ಗೌತಮ್​ ತಮ್ಮ ಮುಂದಿನ ಚಿತ್ರ ದಸ್ವಿ ಬಗ್ಗೆ ಅನಿಸಿಕೆ ಹಂಚಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.