ಮದುವೆ ಮುನ್ನವೇ ತಾಯಿ ಆಗ್ತಿದ್ದಾರೆ ಆ್ಯಮಿ ಜಾಕ್ಸನ್... ಅಭಿಮಾನಿಗಳಿಗೆ ಶಾಕ್! - ಲಂಡನ್
ಇನ್ನೂ ಮದುವೆ ಆಗದಿರುವ ಆ್ಯಮಿ ಜಾಕ್ಸನ್ ತಾಯಿಯಾಗುತ್ತಿರುವ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಲಂಡನ್: ಇಂಗ್ಲೆಂಡ್ ಮೂಲದ ಭಾರತದ ನಟಿ ಆ್ಯಮಿ ಜಾಕ್ಸನ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಹಲವು ದಿನಗಳಿಂದ ಸಿನಿಮಾಗಳಿಗೆ ಸಹಿ ಮಾಡದೇ ಸೈಲೆಂಟ್ ಆಗಿದ್ದ ನಟಿ ಈಗ ದಿಢೀರ್ ಆಗಿ ಅಭಿಮಾನಿಗಳ ಹೃದಯ ಒಡೆಯುವಂತಹ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಬಾಲಿವುಡ್ ಸೇರಿದಂತೆ ತೆಲುಗು, ತಮಿಳು, ಕನ್ನಡದಲ್ಲಿ ನಟಿಸಿದ್ದ ಆ್ಯಮಿ ಜಾಕ್ಸನ್ ಹಲವು ದಿನಗಳಿಂದ ಬಾಯ್ಫ್ರೆಂಡ್ ಜಾರ್ಜ್ ಪನಾಯಿಟೋವ್ ಜೊತೆ ಸುತ್ತಾಟ ನಡೆಸುತ್ತಿದ್ರು. ಸದ್ಯ ಇನ್ನೂ ಮದುವೆ ಆಗದ ಈ ಜೋಡಿ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ.
ಇಂಗ್ಲೆಂಡ್ನಲ್ಲಿ ಈಗ ತಾಯಂದಿರ ದಿನಾಚರಣೆ ನಡೆಯುತ್ತಿದೆ. ಈ ಸಂದರ್ಭವನ್ನು ಬಳಸಿಕೊಂಡು ಆ್ಯಮಿ ಜಾಕ್ಸನ್ ತಾವು ತಾಯಿಯಾಗುತ್ತಿರುವ ಸುದ್ದಿಯನ್ನು ರಿವೀಲ್ ಮಾಡಿದ್ದಾರೆ.
ನಾನು ಒಂದು ಸುದ್ದಿ ಹೇಳಬೇಕು, ಅದನ್ನ ಹೇಳಲು ಇದಕ್ಕಿಂತ ಒಳ್ಳೇ ಸಮಯ ಬೇರೊಂದಿಲ್ಲ. ನಾನು ನಮ್ಮ ಪುಟ್ಟ ಕಂದಮ್ಮನಿಗಾಗಿ ಕಾತರದಿಂದ ಕಾಯುತ್ತಿದ್ದೇನೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂದ್ದಾರೆ. ಅದರ ಜೊತೆಗೆ ಈ ವರ್ಷ ಜನವರಿಯಲ್ಲಿ ಎಂಗೇಜ್ಮೆಂಟ್ ನಡೆದಿರುವ ಫೋಟೋವನ್ನು ಸಹ ಆ್ಯಮಿ ಶೇರ್ ಮಾಡಿದ್ದಾರೆ.
Amy Jackson is pregnant. Actress flaunts baby bump with boyfriend
ಮದುವೆ ಆಗದೆ ತಾಯಿ ಆಗ್ತಿದ್ದಾರೆ ಆ್ಯಮಿ ಜಾಕ್ಸನ್..ಶಾಕ್ ಆದ ಅಭಿಮಾನಿಗಳು..!
ಲಂಡನ್: ಇಂಗ್ಲೆಂಡ್ ಮೂಲದ ಭಾರತ ನಟಿ ಆ್ಯಮಿ ಜಾಕ್ಸನ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಹಲವು ದಿನಗಳಿಂದ ಸಿನಿಮಾಗಳಿಗೆ ಸಹಿ ಮಾಡದೇ ಸೈಲೆಂಟ್ ಆಗಿದ್ದ ನಟಿ ಈಗ ಸಡೆನ್ ಆಗಿ ಅಭಿಮಾನಿಗಳ ಹೃದಯ ಹೊಡೆಯುವಂತಹ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಬಾಲಿವುಡ್ ಸೇರದಂತೆ ತೆಲುಗು, ತಮಿಳು, ಕನ್ನಡದಲ್ಲಿ ನಟಿಸಿದ್ದ ಆ್ಯಮಿ ಜಾಕ್ಸನ್ ಹಲವು ದಿನಗಳಿಂದ ಬಾಯ್ಫ್ರೆಂಡ್ ಜಾರ್ಜ್ ಪನಾಯಿಟೋವ್ ಜೊತೆ ಸುತ್ತಾಟ ನಡೆಸುತ್ತಿದ್ರು, ಸದ್ಯ ಇನ್ನೂ ಮದುವೆ ಆಗದ ಈ ಜೋಡಿ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ಇಂಗ್ಲೆಂಡ್ನಲ್ಲಿ ಈಗ ತಾಯಂದಿರ ದಿನ ಆಚರಣೆ ನಡೆಯುತ್ತಿದ್ದು, ಈ ಸಂದರ್ಭವನ್ನು ಬಳಸಿಕೊಂಡು ಆ್ಯಮಿ ಜಾಕ್ಸನ್ ತಾವು ತಾಯಿಯಾಗುತ್ತಿರುವ ಸುದ್ದಿಯನ್ನು ರಿವೀಲ್ ಮಾಡಿದ್ದಾರೆ.
ನಾನು ಒಂದು ಸುದ್ದಿ ಹೇಳಬೇಕು ಅದನ್ನ ಹೇಳಲು ಇದಕ್ಕಿಂತ ಒಳ್ಳೇ ಸಮಯವಿಲ್ಲ, ನಾನು ನಮ್ಮ ಪುಟ್ಟ ಕಂದಮ್ಮನಿಗಾಗಿ ಕಾತುರದಿಂದ ಕಾಯುತ್ತಿದ್ದೇನೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂದ್ದಾರೆ. ಅದರ ಜೊತೆಗೆ ಈ ವರ್ಷ ಜನವರಿಯಲ್ಲಿ ಎಂಗೇಜ್ಮೆಂಟ್ ನಡೆದಿರುವ ಫೋಟೋವನ್ನು ಸಹ ಆ್ಯಮಿ ಶೇರ್ ಮಾಡಿದ್ದಾರೆ.
Conclusion: