ETV Bharat / sitara

ಗೋವಾದಲ್ಲಿ ರಜಾ -ಮಜಾ.. ಗೆಳೆಯನೊಂದಿಗೆ ಜಾಲಿ ಮೂಡ್​ನಲ್ಲಿ ನಟಿ ಅಲಯಾ - ಐಶ್ವರಿ ಠಾಕ್ರೆ ಜೊತೆ ಅಲಯಾ ಫರ್ನಿಚರ್

ಅಲಯಾ ತನ್ನ ತಾಯಿ ಪೂಜಾ ಬೇಡಿ ಹಾಗೂ ಗೆಳೆಯ ಐಶ್ವರಿ ಠಾಕ್ರೆ ಮತ್ತು ಇತರ ಸ್ನೇಹಿತರೊಂದಿಗೆ ಗೊವಾದಲ್ಲಿ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಈ ಕುರಿತಾದ ವಿಡಿಯೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

Alaya and  Aaishvary Thackeray
ಅಲಯಾ, ಐಶ್ವರಿ ಠಾಕ್ರೆ
author img

By

Published : Oct 13, 2021, 7:40 PM IST

ಹೈದರಾಬಾದ್: ಬಾಲಿವುಡ್ ನಟಿ ಅಲಯಾ ಎಫ್​ ಮಾಲ್ಡೀವ್ಸ್‌ನಿಂದ ಹಿಂದಿರುಗಿದ್ದು, ಗೆಳೆಯ ಐಶ್ವರಿ ಠಾಕ್ರೆ ಜೊತೆ ಗೋವಾದಲ್ಲಿ ಕಾಣಿಸಿಕೊಂಡಿದ್ದಾರೆ.

ಅಲಯಾ ಗೋವಾದಲ್ಲಿ ರಜಾದಿನಗಳನ್ನು ತಾಯಿ ಪೂಜಾ ಬೇಡಿ ಮತ್ತು ಸ್ನೇಹಿತರೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಈ ಕುರಿತಾದ ವಿಡಿಯೋ ಹಾಗೂ ಫೋಟೋಗಳನ್ನು ಇನ್‌ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಒಂದು ಶಾಟ್‌ನಲ್ಲಿ, ಅಲಯಾ ಅವರು ಐಶ್ವರಿ ಠಾಕ್ರೆಯೊಂದಿಗೆ ಸರ್ಫ್ ಬೋಟ್‌ನಲ್ಲಿ ಕಾಣಿಸಿಕೊಂಡರೆ, ಇತರ ಕ್ಲಿಪ್‌ಗಳಲ್ಲಿ ತನ್ನ ತಾಯಿಯೊಂದಿಗೆ ರಾಫ್ಟಿಂಗ್ ಅನ್ನು ಆನಂದಿಸುತ್ತಿದ್ದಾರೆ.

ಗೋವಾದಲ್ಲಿ ನಾನು ಅನುಭವಿಸಿದ ಅತ್ಯಂತ ಮೋಜಿನ ಅನುಭವಗಳಿವು. ಈ ಸಂಜೆ ತುಂಬಾ ವಿಶೇಷವಾಗಿತ್ತು. ಸ್ನೆಹಿತರು ಅಥವಾ ಕುಟುಂಬದವರೊಂದಿಗೆ ತೆರಳಿ ಒಮ್ಮೆ ಖುಷಿಯನ್ನು ಅನುಭವಿಸಿ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕಾಣಬೇಕಾದ ಅದ್ಭುತ ಅನುಭವವಾಗಿದೆ ಎಂದು ಬರೆದುಕೊಂಡಿದ್ದಾರೆ.

ಸದ್ಯ ಅಲಯಾ ಕಾರ್ತಿಕ್ ಆರ್ಯನ್ ಅಭಿನಯದ ಫ್ರೆಡ್ಡಿ ಹಾಗೂ ಏಕ್ತಾ ಕಪೂರ್ ನಿರ್ಮಾಣದ ಯೂ-ಟರ್ನ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: 'ಪುಷ್ಪ' ಸಿನಿಮಾದ 2ನೇ ಹಾಡು 'ಶ್ರೀವಲ್ಲಿ' ರಿಲೀಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.