ETV Bharat / sitara

ಹಸಿಬಿಸಿ ದೃಶ್ಯಗಳ ವಿಡಿಯೋ ಲೀಕ್​...ಕೊನೆಗೂ ಮೌನ ಮುರಿದ ನಟಿ ರಾಧಿಕಾ - ಹಸಿಬಿಸಿ ದೃಶ್ಯಗಳ ವಿಡಿಯೋ

'ದಿ ವೆಡ್ಡಿಂಗ್ ಗೆಸ್ಟ್' ಚಿತ್ರದ ಇಂಟಿಮೇಟ್ ಸೀನ್​​ಗಳ ಸೋರಿಕೆ ಬಗ್ಗೆ ನಟಿ ರಾಧಿಕಾ ಆಪ್ಟೆ ಮೌನ ಮುರಿದಿದ್ದಾರೆ. ​

ಚಿತ್ರಕೃಪೆ: ಟ್ವಿಟರ್​
author img

By

Published : Jul 16, 2019, 7:39 PM IST

ಬಾಲಿವುಡ್​ನಿಂದ ಹಾಲಿವುಡ್​ಗೆ ಹಾರಿರುವ ರಾಧಿಕಾ 'ದಿ ವೆಡ್ಡಿಂಗ್ ಗೆಸ್ಟ್' ಸಿನಿಮಾದಲ್ಲಿ ಮೇನ್ ರೋಲ್ ಪ್ಲೇ ಮಾಡ್ತಿದ್ದಾರೆ. ಈ ಚಿತ್ರದಲ್ಲಿ ನಾಯಕ ದೇವ್​ ಜತೆಗಿರುವ ಕೆಲವು ಹಸಿಬಿಸಿ ಸೀನ್​​ಗಳು, ಬೋಲ್ಡ್​ ಫೋಟೋಗಳು ಲೀಕ್ ಆಗಿದ್ದವು. ಸೋಷಿಯಲ್​​ ಮೀಡಿಯಾದಲ್ಲಿ ಕಾಳ್ಗಿಚ್ಚಿನಂತೆ ಹರಿದಾಡುತ್ತಿದ್ದ ಈ ವಿಡಿಯೋ ತುಣುಕುಗಳು ರಾಧಿಕಾ ಬಗ್ಗೆ ನೆಗೆಟಿವ್​ ವೈಬ್ಸ್​ ಕ್ರಿಯೇಟ್ ಮಾಡಿದ್ದವು.

actress Radhika Apte
ನಟಿ ರಾಧಿಕಾ ಆಪ್ಟೆ (ಚಿತ್ರಕೃಪೆ: ಇನ್​ಸ್ಟಾಗ್ರಾಂ)

ಸದ್ಯ ಈ ಬಗ್ಗೆ ತುಟಿ ಬಿಚ್ಚಿರುವ ರಾಧಿಕಾ, ಇದು ಸಮಾಜದಲ್ಲಿ ಲೈಂಗಿಕತೆ ಬಗ್ಗೆ ಇರುವ ದೃಷ್ಟಿಕೋನ ಬಿಂಬಿಸುತ್ತದೆ. ಈ ಸಿನಿಮಾದಲ್ಲಿ ಸಾಕಷ್ಟು ಉತ್ತಮವಾದ ದೃಶ್ಯಗಳಿವೆ. ಅವುಗಳನ್ನು ಬಿಟ್ಟು ಕೇವಲ ಇಂತಹ ಸೀನ್​​ಗಳು ಲೀಕ್ ಆಗುತ್ತವೆ. ಇದಕ್ಕೆ ಕಾರಣ ಸಮಾಜದ ಮಾನಸಿಕ ಮನಸ್ಥಿತಿ ಎಂದು ಹರಿಹಾಯ್ದಿದ್ದಾರೆ.

ರಾಧಿಕಾ ನಡೆ - ನುಡಿಯಲ್ಲಿ ಸಿಕ್ಕಾಪಟ್ಟೆ ಬೋಲ್ಡ್​. ಯಾವುದನ್ನೂ ಮುಚ್ಚುಮರೆಯಿಲ್ಲದೆ ಹೇಳಿಬಿಡುತ್ತಾರೆ. ಈ ಹಿಂದೆ ಅವರ ಬಿಕಿನಿ ಚಿತ್ರಗಳು ಟ್ರೋಲ್​ಗೆ ತುತ್ತಾಗಿದ್ದಾಗ, ಖಡಕ್ ಉತ್ತರಗಳ ಮೂಲಕ ಟೀಕಾಕಾರರ ಬಾಯಿಗೆ ಬೀಗ ಜಡಿದಿದ್ದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.