ETV Bharat / science-and-technology

WhatsApp: ಮೆಸೇಜ್ ಡಿಲೀಟ್​ ಮಾಡುವ ಸಮಯಾವಧಿ ವಿಸ್ತರಣೆ

author img

By

Published : Jul 2, 2022, 5:30 PM IST

ಕಂಪನಿಯು ಹೊಸ ಅಪ್ಡೇಟ್​ ಬಿಡುಗಡೆ ಮಾಡಲು ಆರಂಭಿಸಿದ್ದು, ಇದರಲ್ಲಿ 'ಡಿಲೀಟ್ ಫಾರ್ ಎವರಿಒನ್' ಆಪ್ಷನ್ ಅನ್ನು 2 ದಿನ 12 ಗಂಟೆಗಳಿಗೆ ಹೆಚ್ಚಿಸಲಾಗುತ್ತಿದೆ. ಈ ಮುನ್ನ 'ಡಿಲೀಟ್ ಫಾರ್ ಎವರಿಒನ್' ಇದು 1 ಗಂಟೆ 8 ನಿಮಿಷ 16 ಸೆಕೆಂಡ್ ಆಗಿತ್ತು. ಕೆಲ ಆ್ಯಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಹೊಸ ಅಪ್ಡೇಟ್ ಸಿಗಲಾರಂಭಿಸಿದೆ.

WhatsApp extends time limit to delete messages

ಇನ್​ಸ್ಟಂಟ್ ಮೆಸೇಜಿಂಗ್ ಪ್ಲಾಟ್​ಫಾರ್ಮ್ ವಾಟ್ಸ್​ಆ್ಯಪ್ 2.22.15.8 ಹೊಸ ಅಪ್ಡೇಟ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಹೊಸ ಅಪ್ಡೇಟ್​ನಲ್ಲಿ ಮೆಸೇಜ್ ಡಿಲೀಟ್ ಮಾಡುವ 'ಡಿಲೀಟ್ ಫಾರ್ ಎವರಿಒನ್' ಸಮಯಾವಧಿಯನ್ನು ಹೆಚ್ಚಿಸಲಾಗುತ್ತಿದೆ ಎಂದು ತಿಳಿದುಬಂದಿದೆ. 'ಡಿಲೀಟ್ ಫಾರ್ ಎವರಿಒನ್' ಕಾಲಾವಧಿ ಹೆಚ್ಚಿಸುವ ಬಗ್ಗೆ ಕಳೆದ ಫೆಬ್ರವರಿಯಿಂದಲೇ ಚರ್ಚೆಗಳು ನಡೆದಿದ್ದವು.

ಈಗ ಕಂಪನಿಯು ಹೊಸ ಅಪ್ಡೇಟ್​ ಬಿಡುಗಡೆ ಮಾಡಲು ಆರಂಭಿಸಿದ್ದು, ಇದರಲ್ಲಿ 'ಡಿಲೀಟ್ ಫಾರ್ ಎವರಿಒನ್' ಆಪ್ಷನ್ ಅನ್ನು 2 ದಿನ 12 ಗಂಟೆಗಳಿಗೆ ಹೆಚ್ಚಿಸಲಾಗುತ್ತಿದೆ. ಈ ಮುನ್ನ 'ಡಿಲೀಟ್ ಫಾರ್ ಎವರಿಒನ್' ಇದು 1 ಗಂಟೆ 8 ನಿಮಿಷ 16 ಸೆಕೆಂಡ್ ಆಗಿತ್ತು. ಕೆಲ ಆ್ಯಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಹೊಸ ಅಪ್ಡೇಟ್ ಸಿಗಲಾರಂಭಿಸಿದೆ.

ಇದಲ್ಲದೆ 'ಡಿಲೀಟ್ ಫಾರ್ ಎವರಿಒನ್' ಆಪ್ಷನ್ ಅನ್ನು ಬಳಕೆದಾರರು 24 ಗಂಟೆ, 7 ದಿನ ಅಥವಾ 90 ದಿನ ಇದರಲ್ಲಿ ಯಾವುದನ್ನಾದರೂ ಸೆಟ್ ಮಾಡಬಹುದು ಎಂದು ತಿಳಿದು ಬಂದಿದೆ.

'ಡಿಲೀಟ್ ಫಾರ್ ಎವರಿಒನ್' ಮಾತ್ರವಲ್ಲದೆ ಗ್ರೂಪ್​ನಲ್ಲಿ ಗ್ರೂಪ್ ಮೆಂಬರ್ ಒಬ್ಬರಿಂದ ಕಳಿಸಲಾದ ಮೆಸೇಜ್ ಅನ್ನು ಅಡ್ಮಿನ್ ಆದವರು ಡಿಲೀಟ್ ಮಾಡುವ ಆಪ್ಷನ್​ ಬಗ್ಗೆಯೂ ವಾಟ್ಸ್​ಆ್ಯಪ್ ಸಂಶೋಧನೆಗಳನ್ನು ನಡೆಸುತ್ತಿದೆ ಎನ್ನಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.