ಮಾಸ್ಕೋ (ರಷ್ಯಾ): ಸುಮಾರು ಆರು ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದಿದ್ದ ಮೂವರು ಗಗನಯಾತ್ರಿಗಳು ಗುರುವಾರ ಬೆಳಗ್ಗೆ ಭೂಮಿಗೆ ಯಶಸ್ವಿಯಾಗಿ ಹಿಂದಿರುಗಿದ್ದಾರೆ.
-
Watch @NASA TV now to see the Soyuz MS-16 spacecraft carrying @Astro_SEAL, @ivan_mks63 and Anatoly Ivanishin land in Kazakhstan at 10:55pm ET. Read more... https://t.co/Da1d2U2aUX pic.twitter.com/WBrFFd901a
— Intl. Space Station (@Space_Station) October 22, 2020 " class="align-text-top noRightClick twitterSection" data="
">Watch @NASA TV now to see the Soyuz MS-16 spacecraft carrying @Astro_SEAL, @ivan_mks63 and Anatoly Ivanishin land in Kazakhstan at 10:55pm ET. Read more... https://t.co/Da1d2U2aUX pic.twitter.com/WBrFFd901a
— Intl. Space Station (@Space_Station) October 22, 2020Watch @NASA TV now to see the Soyuz MS-16 spacecraft carrying @Astro_SEAL, @ivan_mks63 and Anatoly Ivanishin land in Kazakhstan at 10:55pm ET. Read more... https://t.co/Da1d2U2aUX pic.twitter.com/WBrFFd901a
— Intl. Space Station (@Space_Station) October 22, 2020
ನಾಸಾದ ಗಗನಯಾತ್ರಿಗಳಾದ ಕ್ರಿಸ್ ಕ್ಯಾಸ್ಸಿಡಿ, ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೋಸ್ನ ಅನಾಟೊಲಿ ಇವಾನಿಶಿನ್, ಇವಾನ್ ವ್ಯಾಗ್ನರ್ ಯಶಸ್ವಿಯಾಗಿ ಭೂಮಿಗೆ ಬಂದಿಳಿದರು. ಬೆಳಗ್ಗೆ 7.54ಕ್ಕೆ ಕಜಕಿಸ್ತಾನದ ಡೆಜ್ಕಜ್ಗಾನ್ಗೆ ತಲುಪಿದ್ದು, ವೈದ್ಯಕೀಯ ಪರೀಕ್ಷೆಯ ನಂತರ ಅವರ ನಿವಾಸಗಳಿಗೆ ಕಳುಹಿಸಲಾಗುತ್ತದೆ.
-
Touchdown!!! The Exp 63 crew, with @Astro_SEAL, @ivan_mks63 and Anatoly Ivanishin, has returned to Earth landing safely in Kazakhstan at 10:54pm ET. https://t.co/6xxCacI1Fd pic.twitter.com/VCQEIdzwHe
— Intl. Space Station (@Space_Station) October 22, 2020 " class="align-text-top noRightClick twitterSection" data="
">Touchdown!!! The Exp 63 crew, with @Astro_SEAL, @ivan_mks63 and Anatoly Ivanishin, has returned to Earth landing safely in Kazakhstan at 10:54pm ET. https://t.co/6xxCacI1Fd pic.twitter.com/VCQEIdzwHe
— Intl. Space Station (@Space_Station) October 22, 2020Touchdown!!! The Exp 63 crew, with @Astro_SEAL, @ivan_mks63 and Anatoly Ivanishin, has returned to Earth landing safely in Kazakhstan at 10:54pm ET. https://t.co/6xxCacI1Fd pic.twitter.com/VCQEIdzwHe
— Intl. Space Station (@Space_Station) October 22, 2020
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಹೆಚ್ಚುವರಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸೋಂಕು ಪತ್ತೆ ಪರೀಕ್ಷೆಯನ್ನೂ ನಡೆಸಲಾಗಿದೆ. ಈ ಮೂವರೂ ಗಗನಯಾತ್ರಿಗಳು ಏಪ್ರಿಲ್ನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದಿದ್ದರು.
ನಾಸಾ ಗಗನಯಾತ್ರಿಗಳಾದ ಕೇಟ್ ರುಬಿನ್ಸ್, ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮೋಸ್ನ ಸೆರ್ಗೆ ರಿಜಿಕೋವ್, ಹಾಗೂ ಸೆರ್ಗೆ ಕುಡ್ ಸ್ವೆರ್ಚ್ಕೋವ್ ಅವರು ಒಂದು ವಾರದ ಹಿಂದಷ್ಟೇ ಬಾಹ್ಯಾಕಾಶ ಕಕ್ಷೆಯಿಂದ 6 ತಿಂಗಳ ನಂತರ ಭೂಮಿಗೆ ಮರಳಿದ್ದಾರೆ.