ಬೀಜಿಂಗ್ (ಚೀನಾ): ಗಾಲ್ವಾನ್ ಸಂಘರ್ಷದ ನಂತರ ಭಾರತದೊಂದಿಗೆ ಸಂಬಂಧ ಕೆಡಿಸಿಕೊಂಡಿರುವ ಚೀನಾ ಬಾಹ್ಯಾಕಾಶ ಕ್ಷೇತ್ರದಲ್ಲಿ ಮೈಲಿಗಲ್ಲನ್ನು ಸಾಧಿಸಿದೆ. ಉಪಗ್ರಹವೊಂದನ್ನು ಉಡಾವಣೆ ಮಾಡುವ ಮೂಲಕ ಜಗತ್ತಿನ ಆಗು-ಹೋಗುಗಳ ಮೇಲೆ ಕಣ್ಣಿಡಲು ಮುಂದಾಗಿದೆ.
-
China successfully launched a new Earth observation satellite from the Xichang Satellite Launch Center in southwest China's Sichuan Province at 11:58 a.m. The satellite, Gaofen-14, was sent into orbit by a Long March-3B carrier rocket https://t.co/WwhQ1ecQm1 pic.twitter.com/XK1CEPbHKi
— China Xinhua News (@XHNews) December 6, 2020 " class="align-text-top noRightClick twitterSection" data="
">China successfully launched a new Earth observation satellite from the Xichang Satellite Launch Center in southwest China's Sichuan Province at 11:58 a.m. The satellite, Gaofen-14, was sent into orbit by a Long March-3B carrier rocket https://t.co/WwhQ1ecQm1 pic.twitter.com/XK1CEPbHKi
— China Xinhua News (@XHNews) December 6, 2020China successfully launched a new Earth observation satellite from the Xichang Satellite Launch Center in southwest China's Sichuan Province at 11:58 a.m. The satellite, Gaofen-14, was sent into orbit by a Long March-3B carrier rocket https://t.co/WwhQ1ecQm1 pic.twitter.com/XK1CEPbHKi
— China Xinhua News (@XHNews) December 6, 2020
ಅಂತರಿಕ್ಷದಿಂದ ಭೂಮಿಯ ಮೇಲಿನ ಛಾಯಾಚಿತ್ರಗಳನ್ನು ಸ್ಪಷ್ಟವಾಗಿ ಹಾಗೂ ಉತ್ತಮವಾಗಿ ತೆಗೆಯಬಲ್ಲ ಭೂ-ವೀಕ್ಷಣಾ ಉಪಗ್ರಹವನ್ನು ಚೀನಾ ನಭಕ್ಕೆ ಉಡಾಯಿಸಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸತನ್ನು ಸಾಧಿಸಿದೆ.
ಜಿಯೋಫೆನ್-14 ಎಂಬುದು ಚೀನಾ ಉಡಾವಣೆ ಮಾಡಿರುವ ಉಪಗ್ರಹವಾಗಿದ್ದು, ಲಾಂಗ್ ಮಾರ್ಚ್-3ಬಿ ಎಂಬ ರಾಕೆಟ್ನ ಸಹಾಯದಿಂದ ಉಪಗ್ರಹದ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.
ಇದನ್ನೂ ಓದಿ: ವಿಶ್ವದ ಅತ್ಯಂತ ವೇಗದ ಕಂಪ್ಯೂಟರ್ ಶೋಧಿಸಿದ ಚೀನಾ: ಸ್ಪೀಡ್ ಕೇಳಿದ್ರೆ ತಲೆ ತಿರುಗುತ್ತೆ!
ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿರುವ ಕ್ಸಿಚಾಂಗ್ ಉಡಾವಣಾ ಕೇಂದ್ರದಿಂದ ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ ಎಂದು ಸರ್ಕಾರಿ ಒಡೆತನದ ಸುದ್ದಿ ಸಂಸ್ಥೆ ಕ್ಸಿನುವಾ ನ್ಯೂಸ್ ಏಜೆನ್ಸಿ ಮಾಹಿತಿ ನೀಡಿದೆ.