ETV Bharat / science-and-technology

ಗೂಗಲ್​ನಿಂದ ಹೊಸ ವೆಬ್‌ಸೈಟ್‌: ಮಕ್ಕಳ ಗ್ಯಾಜೆಟ್ಸ್‌ ಬಳಕೆ ತಿಳಿಯಲು ಪೋಷಕರಿಗೆ ಸಹಕಾರಿ

author img

By

Published : Mar 18, 2021, 5:03 PM IST

ಗೂಗಲ್ ಫ್ಯಾಮಿಲಿ ಎಂಬ ಹೊಸ ವೆಬ್‌ಸೈಟ್, ಪೋಷಕರು ತಮ್ಮ ಮಕ್ಕಳು ಹೆಚ್ಚಿನ ಸಮಯವನ್ನು ಯಾವ ಅಪ್ಲಿಕೇಶನ್‌ಗಳಲ್ಲಿ ಕಳೆಯುತ್ತಿದ್ದಾರೆ ಎಂಬುದನ್ನು ಪರಿಶೀಲಿಸಲು ಸಹಕಾರಿಯಾಗಿದೆ.

Google launches website
ಗೂಗಲ್​ನಿಂದ ಹೊಸ ವೆಬ್‌ಸೈಟ್‌

ನವದೆಹಲಿ: ಪೋಷಕರು ತಮ್ಮ ಮಕ್ಕಳ ತಂತ್ರಜ್ಞಾನದ ವೀಕ್ಷಣೆ ಸಮಯದ ಮೇಲೆ ಹೆಚ್ಚಿನ ನಿಗಾ ಇಡಲು ಸಹಕಾರಿಯಾಗಲೆಂದು ಗೂಗಲ್​ ಫ್ಯಾಮಿಲಿ ಎಂಬು ಹೊಸ ವೆಬ್​ಸೈಟ್ ಪರಿಚಯಿಸಿದೆ.

ಗೂಗಲ್ ಪ್ರಕಾರ, ಐದರಲ್ಲಿ ಇಬ್ಬರು ಪೋಷಕರು ಮಕ್ಕಳೊಂದಿಗೆ ವಿಭಿನ್ನ ತಂತ್ರಜ್ಞಾನ ಸಂಬಂಧಿತ ವಿಷಯಗಳ ಬಗ್ಗೆ ಮಾತನಾಡಲು ತಯಾರಿರುವುದಿಲ್ಲ. ಈ ವಿಷಯಗಳು ಪರದೆಯ ಸಮಯ, ಡಿಜಿಟಲ್ ವೆಲ್​​ಬೀಯಿಂಗ್​ ಮತ್ತು ಗುಣಮಟ್ಟದ ಅಪ್ಲಿಕೇಶನ್‌, ಆಟಗಳು ಮತ್ತು ಚಟುವಟಿಕೆಗಳ ಬಗೆಗಿನ ಚರ್ಚೆಗಳನ್ನು ಒಳಗೊಂಡಿದೆ.

ಹೊಸ ವೆಬ್‌ಸೈಟ್ ವಿವರವಾದ ಮಾರ್ಗದರ್ಶಿಗಳನ್ನು ನೀಡುತ್ತದೆ. ಅದು ನಿಮ್ಮ ಮಕ್ಕಳು ವಿವಿಧ ಸಂಸ್ಥೆಗಳ ತಂತ್ರಜ್ಞಾನ ಬಳಕೆಯನ್ನು ಹೇಗೆ ಪಡೆದುಕೊಂಡಿದ್ದಾರೆ ಎಂಬುದನ್ನು ವಿವರಿಸುತ್ತದೆ.

ನೀವು ಈಗ ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಚಟುವಟಿಕೆ ವರದಿಗಳ ಹೆಚ್ಚುವರಿ ವಿವರಗಳನ್ನು ನೋಡಬಹುದು. ಇದು ನಿಮ್ಮ ಮಗು ಅಪ್ಲಿಕೇಶನ್‌ಗಳಲ್ಲಿ ಸಮಯವನ್ನು ಹೇಗೆ ಕಳೆಯುತ್ತಿದೆ. ಒಂದು ವಾರ ಅಥವಾ ತಿಂಗಳಿಗೆ ಅದು ಹೇಗೆ ಬದಲಾಗುತ್ತಿದೆ. ಯಾವ ಸಮಯದಲ್ಲಿ ಎಷ್ಟು ಸಮಯ ವ್ಯಯಿಸಲಾಗಿದೆ ಎಂಬುದರ ಕುರಿತು ಒಂದು ಅವಲೋಕನವನ್ನು ನೀಡುತ್ತದೆ ಎಂದು ಗೂಗಲ್ ಮಾಹಿತಿ ನೀಡಿದೆ.

ಇದನ್ನೂ ಓದಿ: ಬೇರೆ ರಾಷ್ಟ್ರಗಳ ಆಡಳಿತದಲ್ಲಿ ಯುಎಸ್ ಹಸ್ತಕ್ಷೇಪ: ಹರಿಹಾಯ್ದ ಚೀನಾ

ಕಳೆದ ವರ್ಷ ಐದರಲ್ಲಿ ಮೂವರು ಪೋಷಕರು ತಮ್ಮ ಮಕ್ಕಳು ಮನೆಯಲ್ಲಿಯೇ ಇದ್ದಿದ್ದರಿಂದ ಹೆಚ್ಚಿನ ಸಮಯವನ್ನು ಪರದೆಯ ಮೇಲೆ ಕಳೆಯಲು ಬಿಟ್ಟಿದ್ದರು.

ಮುಂದಿನ ತಿಂಗಳಲ್ಲಿ, ಹೊಸ ಹೆಡ್‌ಸ್ಪೇಸ್ ಬ್ರೀಥರ್ಸ್ ಸರಣಿಯ ಒಂದು ಕಂತು ವಾರಕ್ಕೊಮ್ಮೆ ಯೂಟ್ಯೂಬ್ ಮತ್ತು ಯೂಟ್ಯೂಬ್ ಕಿಡ್ಸ್‌ನಲ್ಲಿ ಪ್ರಾರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.