ETV Bharat / science-and-technology

ಡಿಜಿಟಲ್​ ರೂಪಾಂತರಕ್ಕೆ ಭಾರತದ ಒತ್ತು.. ಮುಂಬರುವ ದಿನಗಳಲ್ಲಿ 85 ಬಿಲಿಯನ್​​​ ಡಾಲರ್​​ ವೆಚ್ಚ - ಹಲವು ಕ್ಷೇತ್ರಗಳ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು

ಕೊರೊನಾ ಅಬ್ಬರದ ವೇಳೆ ಡಿಜಿಟಲ್​ ರೂಪಾಂತರ ವಿಭಾಗದಲ್ಲಿ ಭಾರತ ಹಲವು ಸವಾಲುಗಳನ್ನು ಎದುರಿಸಿತ್ತು. ಮತ್ತೊಂದು ಕಡೆ ಡಿಜಿಟಲ್​ ಕ್ಷೇತ್ರದಲ್ಲಿ ಸುಸ್ಥಿತಿಯ ಸ್ಪರ್ಧೆ ಉಳಿಸಿಕೊಳ್ಳುವಲ್ಲಿಯೂ ಭಾರತ ಯಶಸ್ವಿ ಆಗಿದೆ.

2026ರ ಹೊತ್ತಿಗೆ ಡಿಜಿಟಲ್​ ರೂಪಾಂತರಕ್ಕೆ 85 ಬಿಲಿಯನ್​ ಡಾಲರ್​ ಖರ್ಚು ಮಾಡಲಿದೆ ಭಾರತ
india-will-spend-85-billion-dollars-on-digital-transformation-by-2026
author img

By

Published : Dec 6, 2022, 4:26 PM IST

ನವದೆಹಲಿ: 2026ರ ಹೊತ್ತಿಗೆ ಭಾರತ ಡಿಜಿಟಲ್​ ರೂಪಾಂತಾರಕ್ಕೆ ಸರಿಸುಮಾರು 85 ಬಿಲಿಯನ್​ ಡಾಲರ್​​ ಖರ್ಚು ಮಾಡುವ ಸಾಧ್ಯತೆ ಇದೆ. ದೇಶದ ಸಂಸ್ಥೆಗಳ ದಕ್ಷತೆ ಹೆಚ್ಚಿಸುವ ಮೂಲಕ ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ ಭದ್ರತೆ, ಅಪಾಯದ ಸಾಮರ್ಥ್ಯಗಳನ್ನು ಸುಧಾರಿಸುವ ಮೂಲಕ ಮತ್ತು ಟೆಕ್ - ಎನೆಬಲ್​ ಡಿಜಿಟಲ್ ರೂಪಾಂತರದ ಮೂಲಕ ಗ್ರಾಹಕರ ಅನುಭವವನ್ನು ಸುಧಾರಿಸುವ ಗುರಿಯನ್ನು ಭಾರತ ಸರ್ಕಾರ ಹಾಕಿಕೊಂಡಿದೆ.

ಐಡಿಸಿ ಪ್ರಕಾರ, 2023ರಲ್ಲಿ 95ಕ್ಕಿಂತ ಹೆಚ್ಚಿನ ಭಾರತದ ಸಂಸ್ಥೆಗಳು ಡಿಎಕ್ಸ್​ ವೆಚ್ಚವನ್ನು ಹೆಚ್ಚು ಮಾಡುವ ಅಥವಾ ಅದೇ ಸ್ಥಿತಿಯಲ್ಲಿ ಮುಂದುವರೆಸುವ ಯೋಜನೆ ಹೊಂದಿವೆ. ಕೊರೋನಾ ಸಾಂಕ್ರಾಮಿಕದ ವೇಳೆ ಡಿಜಿಟಲ್​ ರೂಪಾಂತರ ಭಾರತದ ಸವಾಲುಗಳನ್ನು ಎದುರಿಸಿ ಸುಸ್ಥಿತಿಯ ಸ್ಪರ್ಧೆ ಉಳಿಸಿಕೊಳ್ಳಲು ಸಹಾಯ ಮಾಡಿತು. ಲಾಕ್​ಡೌನ್ ವೇಳೆ​ ಸಂಸ್ಥೆಗಳಿಗೆ ಡಿಜಿಟೈಸೆಷನ್​ ಪ್ರಯತ್ನದ ಮೂಲಕ ಕೆಲಸ ಮಾಡುವಂತೆ ಒತ್ತಾಯಿಸಿದವು.

ಹಲವು ಕ್ಷೇತ್ರಗಳ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು; ಉತ್ಪಾದನ, ವೃತ್ತಿಪರ ಸೇವೆ, ಬ್ಯಾಂಕಿಂಗ್​, ಸರ್ಕಾರ, ಚಿಲ್ಲರೆ ಮತ್ತು ಟೆಲಿಕಮ್ಯೂನಿಕೇಷನ್​ನಂತ ಪ್ರಮುಖ ಉದ್ಯಮಗಳು ಭಾರತದ ಡಿಎಸ್​ ಮೇಲೆ ವೆಚ್ಚ ಮಾಡುತ್ತಿದೆ. ಡಿಎಕ್ಸ್​ ಎಂಬುದು ಸರಿಯಾದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು, ಜನರನ್ನು ಒಟ್ಟುಗೂಡಿಸುವುದು ಮತ್ತು ಮಾರುಕಟ್ಟೆ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ವಿಕಸನ ಮತ್ತು ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಸಂಸ್ಥೆಗಳಿಗೆ ನೀಡುವ ಕಾರ್ಯಾಚರಣೆಯಾಗಿದೆ ಎಂದು ಐಡಿಸಿ ಇಂಡಿಯಾ ಹಿರಿಯ ಸಂಶೋಧನಾ ನಿರ್ವಹಕ ನೇಹ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ಕ್ಲೌಡ್​ ಆಟೋಮೆಷನ್​, ಕೃತಕ ಬುದ್ದಿಮತೆ(ಎಐ) ಮತ್ತು ನೆಟ್​ವರ್ಕ್​ ಇನ್ಫ್ರಾಸ್ಟ್ರಕ್ಚರ್​, ಇಂಟರ್​ನೆಟ್​ ಆಫ್​ ಥಿಂಕ್ಸ್​​ ಮತ್ತಿತ್ತರ ಡಿಜಿಟಲ್ ಆಗಿ ಪರಿವರ್ತಿಸಲು ಇತರ ಸುಧಾರಿತ ತಂತ್ರಜ್ಞಾನಗಳತ್ತ ಆಕರ್ಷಿತವಾಗಿವೆ. ಐಟಿ ಪೂರೈಕೆ ಸರಪಳಿ ಅಡೆತಡೆಗಳು, ಹಣದುಬ್ಬರ ಮತ್ತು ಜಾಗತಿಕ ಭೌಗೋಳಿಕ ರಾಜಕೀಯ ಸಮಸ್ಯೆಗಳಂತಹ ಪ್ರಸ್ತುತ ಹೆಡ್‌ವಿಂಡ್‌ಗಳು ಮುಂದುವರಿಯುವ ಸಾಧ್ಯತೆಯಿದೆ. ಭಾರತೀಯ ಸಂಸ್ಥೆಗಳು ಡಿಜಿಟಲ್​ ರೂಪಾಂತರಗಳಂತ ಅಂಶಗಳತ್ತ ನೋಡಬೇಕಿದೆ ಎಂದು ಐಡಿಸಿ ಸಿನಿಯರ್​ ಮಾರ್ಕೆಟ್​ ಅನಾಲಿಸ್ಟ್​ ರಿತಿಕ ಪೊನ್ನಲ ತಿಳಿಸಿದ್ದಾರೆ.

ಇದನ್ನೂ ಓದಿ: ವೈದ್ಯಕೀಯ ಕಲಿಕೆಗೂ ತಂತ್ರಜ್ಞಾನದ ಟಚ್​; ಡಿಜಿಟೈಸನ್​ ಮೂಲಕ ವೈದ್ಯಲೋಕದಲ್ಲೂ ಹಲವು ಬದಲಾವಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.