ನವದೆಹಲಿ : ಚೀನಾದ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ವಿವೊ ತನ್ನ ಮುಂಬರುವ ಸ್ಮಾರ್ಟ್‌ಫೋನ್ ವಿವೊ ವಿ21ಇ 5ಜಿ ಅನ್ನು ಭಾರತದಲ್ಲಿ 24,990 ರೂ.ಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಜೂನ್ 24ರಂದು ದೇಶದಲ್ಲಿ 8ಜಿಬಿ ರ್ಯಾಮ್ ಮತ್ತು 128 ಜಿಬಿ ಇಂಟರ್ನಲ್ ಸ್ಟೋರೇಜ್ನೊಂಂದಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಗಿಜ್ಮೊಚೀನಾ ವರದಿ ಮಾಡಿದೆ.
ವಿವೋ ವಿ21ಇ 5ಜಿ ಮೈಕ್ರೋಸೈಟ್ ಇದು ಸ್ಲಿಮ್ ಮತ್ತು ಟ್ರೆಂಡಿ ವಿನ್ಯಾಸವನ್ನು ಹೊಂದಿದೆ. 5ಜಿ ಸಾಮರ್ಥ್ಯದ ಫೋನ್‌ನ ಮುಂಭಾಗದ ನೋಟವು ವಾಟರ್‌ಡ್ರಾಪ್ ನಾಚ್ ಡಿಸ್ಪ್ಲೇ ಹೊಂದಿದೆ. ಸ್ಮಾರ್ಟ್‌ಫೋನ್ 6.44 ಇಂಚಿನ AMOLED ಪ್ಯಾನಲ್ ಅನ್ನು ಒಳಗೊಂಡಿದ್ದು, FHD+ ರೆಸಲ್ಯೂಶನ್ ನೀಡುತ್ತದೆ. ಇದು 32ಎಂಪಿ ಫ್ರಂಟ್ ಕ್ಯಾಮೆರಾವನ್ನು ಹೊಂದಿದ್ದು, ಬ್ಯಾಕ್ ಕ್ಯಾಮೆರಾ ಸೆಟಪ್ 64 ಎಂಪಿ ಪ್ರೈಮರಿ ಲೆನ್ಸ್ ಜೊತೆಗೆ 8 ಎಂಪಿ ಅಲ್ಟ್ರಾವೈಡ್ ಸ್ನ್ಯಾಪರ್ ಹೊಂದಿದೆ.
-
Are you ready to welcome the #MostStylish5G in town?
— Vivo India (@Vivo_India) June 20, 2021 " class="align-text-top noRightClick twitterSection" data="
The sleek and stylish #vivoV21e is coming soon! #StayTuned#MostStylish5G #DelightEveryMoment pic.twitter.com/0FcsdPX0Sw
">Are you ready to welcome the #MostStylish5G in town?
— Vivo India (@Vivo_India) June 20, 2021
The sleek and stylish #vivoV21e is coming soon! #StayTuned#MostStylish5G #DelightEveryMoment pic.twitter.com/0FcsdPX0SwAre you ready to welcome the #MostStylish5G in town?
— Vivo India (@Vivo_India) June 20, 2021
The sleek and stylish #vivoV21e is coming soon! #StayTuned#MostStylish5G #DelightEveryMoment pic.twitter.com/0FcsdPX0Sw
128 ಜಿಬಿ ಇಂಟರ್ನಲ್ ಸ್ಟೋರೇಜ್ ಮತ್ತು ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ ಹೊಂದಿದೆ. ಫೋನ್ ಫನ್‌ಟಚ್ ಓಎಸ್ 11.1 ಮತ್ತು ಆಂಡ್ರಾಯ್ಡ್ 11 ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ವಿ21 ಇ 5ಜಿ 4,000 ಎಂಎಹೆಚ್ ಬ್ಯಾಟರಿಯಿಂದ ಬೆಂಬಲಿತವಾಗಿದೆ. ಇದು 44W ಕ್ಷಿಪ್ರ ಚಾರ್ಜಿಂಗ್ ಆಗಲಿದೆ. ಸುರಕ್ಷತೆಗಾಗಿ ಪರದೆಯ ಫಿಂಗರ್‌ಪ್ರಿಂಟ್ ರೀಡರ್ ಅನ್ನು ಹೊಂದಿದೆ. ಹ್ಯಾಂಡ್‌ಸೆಟ್‌ನ ತೂಕ 7.67 ಮಿಮೀ ಮತ್ತು 165 ಗ್ರಾಂ ಇದೆ.