ETV Bharat / science-and-technology

ಟಿಸಿಎಲ್ ಇಯರ್‌ಫೋನ್‌, ಹೆಡ್‌ಫೋನ್‌ಗಳ ಬಿಡುಗಡೆ: ಆಡಿಯೋ ವಿಭಾಗಕ್ಕೆ ಪ್ರವೇಶ ಪಡೆದ ಚೀನಾ ಕಂಪನಿ

ಚೀನಾದ ಎಲೆಕ್ಟ್ರಾನಿಕ್ ಕಂಪನಿ, ಟಿಸಿಎಲ್ ಭಾರತದಲ್ಲಿ ಹಲವಾರು ಶ್ರೇಣಿಯ ಆಡಿಯೋ ಉತ್ಪನ್ನಗಳನ್ನು ಪ್ರಾರಂಭಿಸುವುದರೊಂದಿಗೆ ಆಡಿಯೋ ವಿಭಾಗಕ್ಕೆ ಪ್ರವೇಶಿಸುತ್ತಿದೆ.

author img

By

Published : Feb 24, 2021, 12:14 PM IST

udio accessories segment in India
ಆಡಿಯೋ ವಿಭಾಗಕ್ಕೆ ಪ್ರವೇಶ ಪಡೆದ ಚೀನಾ ಕಂಪನಿ

ನವದೆಹಲಿ: ವೈರ್ಡ್​ ಮತ್ತು ವೈರ್‌ಲೆಸ್ ಇಯರ್‌ಫೋನ್‌ಗಳು ಮತ್ತು ಹೆಡ್‌ಫೋನ್‌ಗಳು ಸೇರಿದಂತೆ ಹಲವಾರು ಶ್ರೇಣಿಯ ಆಡಿಯೋ ಉತ್ಪನ್ನಗಳನ್ನು ಬಿಡುಗಡೆ ಮಾಡುವುದರೊಂದಿಗೆ ಟಿಸಿಎಲ್ ತನ್ನ ಬ್ರ್ಯಾಂಡ್​ಗಳನ್ನು ಆಡಿಯೋ ವಿಭಾಗಕ್ಕೂ ವಿಸ್ತರಿಸುವುದಾಗಿ ಘೋಷಿಸಿದೆ.

ಕಂಪನಿಯು ವೈರ್ಡ್ ಇನ್-ಇಯರ್ ಹೆಡ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಎಸ್‌ಒಸಿಎಲ್ 100, ಎಸ್‌ಒಸಿಎಲ್ 200, ಎಸ್‌ಒಸಿಎಲ್ 300, ಎಸಿಟಿವಿ 100, ಪ್ರೀಮಿಯಂ ವೈರ್ಡ್ ಓವರ್-ಇಯರ್ ಹೆಡ್‌ಫೋನ್‌ಗಳು - MTRO200, ELIT400NC ಮತ್ತು ಹೈ-ಎನರ್ಜಿ ವೈರ್‌ಲೆಸ್ ನೆಕ್‌ಬ್ಯಾಂಡ್ ಸ್ಟೈಲ್ ಇನ್-ಇಯರ್ ಹೆಡ್‌ಫೋನ್‌ಗಳು - SOCL200BT, ACTV100BT, ELIT200NC ಬಿಡುಗಡೆಯಾಗಿವೆ.

ಕಂಪನಿಯ ಪ್ರಕಾರ, ಇಡೀ ಶ್ರೇಣಿಯ ಉತ್ಪನ್ನಗಳು ತಮ್ಮ ವಿಭಾಗಗಳಲ್ಲಿ ರಾಜಿ ಮಾಡಿಕೊಳ್ಳದೇ ವಿಭಾಗಗಳಾದ್ಯಂತ ಸ್ಪರ್ಧಾತ್ಮಕ ಬೆಲೆಯಲ್ಲಿ ಹಲವಾರು ವೈಶಿಷ್ಟ್ಯಗಳನ್ನು ಹೊಂದಿವೆ. ಟಿಸಿಎಲ್ ಉತ್ಪನ್ನಗಳು ನಾವೀನ್ಯತೆ ಮತ್ತು ವಿನ್ಯಾಸದ ವಿಷಯದಲ್ಲಿ ಬಹುಮುಖ ಎಂದು ತಿಳಿದು ಬಂದಿದೆ. ಅದೇ ತಂತ್ರವನ್ನು ಗಮನದಲ್ಲಿಟ್ಟುಕೊಂಡು, ನಾವು ಆಡಿಯೋ ವರ್ಗವನ್ನು ಸಂಪರ್ಕಿಸಿದ್ದೇವೆ ಮತ್ತು ಯುವಕರ ಬೆಳೆಯುತ್ತಿರುವ ಅಗತ್ಯತೆಗಳನ್ನು ಪೂರೈಸಲು ಆಡಿಯೋ ವಿಭಾಗದಲ್ಲಿ ಹಲವಾರು ಉತ್ಪನ್ನಗಳನ್ನು ಘೋಷಿಸಿದ್ದೇವೆ ಎಂದು ಟಿಸಿಎಲ್ ಮೊಬೈಲ್‌ನ ಭಾರತದ ಉಪಖಂಡದ ಕಂಟ್ರಿ ಮ್ಯಾನೇಜರ್ ಸುನಿಲ್ ವರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ಚತ್ತೀಸ್​ಗಢದಲ್ಲಿ ಸುಧಾರಿತ ಸ್ಫೋಟಕ ಸಾಧನ ವಶಕ್ಕೆ: ಉಗ್ರರ ಸಂಚು ವಿಫಲ

ಕಂಪನಿಯು ಟಿಸಿಎಲ್ ಎಲಿಟ್ 200 ಎನ್‌ಸಿ ಇನ್-ಇಯರ್ ಹೆಡ್‌ಫೋನ್‌ಗಳು ಮತ್ತು ಟಿಸಿಎಲ್​ಇ LIT400NC, MTR200 ಆನ್-ಇಯರ್ ಇಯರ್‌ಬಡ್ಸ್ ಹೆಡ್‌ಫೋನ್‌ಗಳ ಸಂಪೂರ್ಣ ಶ್ರೇಣಿಯು ಫ್ಲಿಪ್‌ಕಾರ್ಟ್ ಮತ್ತು ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸೇರಿದಂತೆ ಆಫ್‌ಲೈನ್ ಚಿಲ್ಲರೆ ಅಂಗಡಿಗಳಲ್ಲಿ ಲಭ್ಯ ಇರಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.