ETV Bharat / lifestyle

Xiaomi Mi 11 Lite: ಭಾರತದಲ್ಲಿ ಮೂರು ಬಣ್ಣಗಳಲ್ಲಿ ಲಭ್ಯ! - ಶಿಯೋಮಿ

ಚೀನಾದಲ್ಲಿ ಶಿಯೋಮಿ ಮಿ 11 ಲೈಟ್ 8 ಜಿಬಿ + 128 ಜಿಬಿಯ ಬೆಲೆ ಅಂದಾಜು 26,415 ರೂಪಾಯಿ, 8 ಜಿಬಿ + 256 ಜಿಬಿ ಬೆಲೆ 29,860 ರೂ., ಕ್ವಾಲ್ಕಾಮ್ ಸ್ನಾಪ್‌ ಡ್ರಾಗನ್ 780 ಜಿ ಪ್ರೊಸೆಸರ್ ಅನ್ನು ಒಳಗೊಂಡಿರುವ ವಿಶ್ವದ ಮೊದಲ ಮಿ 11 ಲೈಟ್, ಇದು 8 ಜಿಬಿ RAM ಮತ್ತು 256 ಜಿಬಿ ಯುಎಫ್ಎಸ್ 2.2 ಹೊಂದಿದೆ. ಇದನ್ನು ಬಾಹ್ಯ ಮೈಕ್ರೊ ಎಸ್​ಡಿ ಕಾರ್ಡ್ ಮೂಲಕ 512 ಜಿಬಿವರೆಗೆ ವಿಸ್ತರಿಸಬಹುದು.

Xiaomi Mi 11 Lite:
Xiaomi Mi 11 Lite:
author img

By

Published : Jun 21, 2021, 8:17 PM IST

ನವದೆಹಲಿ: ಗ್ಲೋಬಲ್ ಸ್ಮಾರ್ಟ್‌ಫೋನ್ ಬ್ರಾಂಡ್ ಶಿಯೋಮಿ, ಜೂನ್ 22 ರಂದು ಭಾರತದಲ್ಲಿ ಸ್ಮಾರ್ಟ್‌ಫೋನ್ ಮಿ 11 ಲೈಟ್ ಅನ್ನು ಮೂರು ಬಣ್ಣಗಳಲ್ಲಿ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ. ಟಸ್ಕನಿ ಕೋರಲ್, ಜಾಝ್​​ ಬ್ಲೂ, ವಿನೈಲ್ ಬ್ಲ್ಯಾಕ್‌ನಲ್ಲಿ ಸ್ಮಾರ್ಟ್‌ಫೋನ್ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.

ಚೀನಾದಲ್ಲಿ ಶಿಯೋಮಿ ಮಿ 11 ಲೈಟ್ 8 ಜಿಬಿ + 128 ಜಿಬಿಯ ಬೆಲೆ ಅಂದಾಜು 26,415 ರೂಪಾಯಿ, 8 ಜಿಬಿ + 256 ಜಿಬಿ ಬೆಲೆ 29,860 ರೂ., ಕ್ವಾಲ್ಕಾಮ್ ಸ್ನಾಪ್‌ ಡ್ರಾಗನ್ 780 ಜಿ ಪ್ರೊಸೆಸರ್ ಅನ್ನು ಒಳಗೊಂಡಿರುವ ವಿಶ್ವದ ಮೊದಲ ಮಿ 11 ಲೈಟ್, ಇದು 8 ಜಿಬಿ RAM ಮತ್ತು 256 ಜಿಬಿ ಯುಎಫ್ಎಸ್ 2.2 ಹೊಂದಿದೆ. ಇದನ್ನು ಬಾಹ್ಯ ಮೈಕ್ರೊ ಎಸ್​ಡಿ ಕಾರ್ಡ್ ಮೂಲಕ 512 ಜಿಬಿವರೆಗೆ ವಿಸ್ತರಿಸಬಹುದು.

ಇದನ್ನೂ ಓದಿ:ಚೀನಾ ಬ್ರ್ಯಾಂಡ್​ ವಿವೊ ವಿ21 ಇ 5ಜಿ ಭಾರತದ ಮಾರುಕಟ್ಟೆಗೆ ಲಗ್ಗೆ

ಸ್ಮಾರ್ಟ್​ಫೋನ್​ 90 HZ ಹೆಚ್ಚಿನ ದರದೊಂದಿಗೆ 6.55 ಇಂಚಿನ FHD + ಅಲ್ಮೋಡ್​​ ಡಿಸ್ಪ್ಲೇ ಹೊಂದಿದೆ. ಈ ಮೊಬೈಲ್ 20 ಎಂಪಿ ಪಂಚ್ - ಹೋಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದರೆ, ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಮಾಡ್ಯೂಲ್ 64 ಎಂಪಿ ಪ್ರೈಮರಿ ಸೆನ್ಸಾರ್, 8 ಎಂಪಿ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 5 ಎಂಪಿ ಮ್ಯಾಕ್ರೋ ಸೆನ್ಸಾರ್ ಹೊಂದಿದೆ. ಇದು 4,250 ಎಮ್‌ಎಹೆಚ್ ಬ್ಯಾಟರಿ ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.