ETV Bharat / lifestyle

ಸ್ಮಾರ್ಟ್‌ಫೋನ್​ ಪ್ರಿಯರಿಗೆ ಸಿಹಿ ಸುದ್ದಿ.. ಈ ವರ್ಷ ಬಿಡುಗಡೆಯಾಗುತ್ತೆ ನೂತನ ಬ್ಲ್ಯಾಕ್‌ಬೆರಿ 5ಜಿ - New smartphones by BlackBerry to launch this year

ಭೌತಿಕ ಕೀಬೋರ್ಡ್‌ನೊಂದಿಗೆ ಹೊಸ ಬ್ಲ್ಯಾಕ್‌ಬೆರಿ 5ಜಿ ಸ್ಮಾರ್ಟ್‌ಫೋನ್ ಅಭಿವೃದ್ಧಿಪಡಿಸಲು ಕಂಪನಿಯು ಪ್ರಸ್ತುತ ಫಾಕ್ಸ್‌ಕಾನ್‌ನೊಂದಿಗೆ ಕೆಲಸ ಮಾಡುತ್ತಿದೆ ಮತ್ತು ಹೊಸ ಫೋನ್‌ಗಳ ಮುಖ್ಯ ಗಮನವು ಸುರಕ್ಷತೆಯಾಗಿರುತ್ತದೆ..

New smartphones by BlackBerry
ಈ ವರ್ಷ ಬಿಡುಗಡೆಯಾಗಲಿದೆ ನೂತನ ಬ್ಲ್ಯಾಕ್‌ಬೆರಿ 5ಜಿ ಸ್ಮಾರ್ಟ್‌ಫೋನ್
author img

By

Published : Feb 16, 2021, 3:15 PM IST

ನವದೆಹಲಿ : ಬ್ಲ್ಯಾಕ್‌ಬೆರಿಯ ಹೊಸ ಮಾಲೀಕ ಟೆಕ್ಸಾಸ್ ಮೂಲದ ಸ್ಟಾರ್ಟ್ ಅಪ್ ಆನ್‌ವರ್ಡ್ ಮೊಬಿಲಿಟಿ ಈ ವರ್ಷದ ಕೊನೆಯಲ್ಲಿ ಹೊಸ ಸಾಧನಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಟಿಸಿಎಲ್ ಜೊತೆ ಬ್ಲ್ಯಾಕ್‌ಬೆರಿಯ ಪಾಲುದಾರಿಕೆ ಕಳೆದ ವರ್ಷ ಕೊನೆಗೊಂಡಿತು ಮತ್ತು ಕೆಲವು ತಿಂಗಳುಗಳ ನಂತರ ಅದು ಆನ್‌ವರ್ಡ್ ಮೊಬಿಲಿಟಿ ಜೊತೆ ಸಹಿ ಹಾಕಿತು. ಇತ್ತೀಚಿನ ಸಂದರ್ಶನವೊಂದರಲ್ಲಿ ಕಂಪನಿಯು ಈ ವರ್ಷ 5ಜಿ ಫೋನ್ ಬಿಡುಗಡೆ ಮಾಡಲಿದೆ ಎಂದು ಆನ್‌ವಾರ್ಡ್‌ ಮೊಬಿಲಿಟಿ ಸಿಇಒ ಪೀಟರ್ ಫ್ರಾಂಕ್ಲಿನ್ ಪುನರುಚ್ಚರಿಸಿದ್ದಾರೆ ಎಂದು ಗಿಜ್ಚಿನಾ ವರದಿ ಮಾಡಿದೆ.

ಭೌತಿಕ ಕೀಬೋರ್ಡ್‌ನೊಂದಿಗೆ ಹೊಸ ಬ್ಲ್ಯಾಕ್‌ಬೆರಿ 5ಜಿ ಸ್ಮಾರ್ಟ್‌ಫೋನ್ ಅಭಿವೃದ್ಧಿಪಡಿಸಲು ಕಂಪನಿಯು ಪ್ರಸ್ತುತ ಫಾಕ್ಸ್‌ಕಾನ್‌ನೊಂದಿಗೆ ಕೆಲಸ ಮಾಡುತ್ತಿದೆ ಮತ್ತು ಹೊಸ ಫೋನ್‌ಗಳ ಮುಖ್ಯ ಗಮನವು ಸುರಕ್ಷತೆಯಾಗಿರುತ್ತದೆ. ಆದರೆ, ಸಾಧನದ ಬಗ್ಗೆ ಯಾವುದೇ ಮಾಹಿತಿಯನ್ನು ಇನ್ನೂ ಹಂಚಿಕೊಳ್ಳಲಾಗಿಲ್ಲ ಮತ್ತು ಅದು ಸ್ಪಷ್ಟವಾಗಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.