ETV Bharat / lifestyle

ಆ್ಯಪಲ್​ ಕಂಪನಿ ಮತ್ತೊಂದು ಚಿಂತನೆ:ಫೋಲ್ಡೇಬಲ್​ ಐಫೋನ್​ ಬಿಡುಗಡೆಗೆ ಯೋಜನೆ!

ಆ್ಯಪಲ್ ಕಂಪನಿಯು ಶೀಘ್ರದಲ್ಲೇ ಫೋಲ್ಡೇಬಲ್​ ಐಫೋನ್​ನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ಸಂಶೋಧನಾ ಸಂಸ್ಥೆ ಈಕ್ವಲ್ ಓಷನ್ ವರದಿ ಮಾಡಿದೆ.

Foldable iPhone
ಫೋಲ್ಡಬಲ್ ಐಫೋನ್​ ಬಿಡುಗಡೆ
author img

By

Published : Feb 18, 2021, 2:23 PM IST

ಸ್ಯಾನ್ ಫ್ರಾನ್ಸಿಸ್ಕೋ: ಕ್ಯುಪರ್ಟಿನೋ ಮೂಲದ ಆ್ಯಪಲ್ ಕಂಪನಿಯು ಶೀಘ್ರದಲ್ಲೇ ಫೋಲ್ಡಬಲ್ ಐಫೋನ್ (ಮಡಿಚಬಹುದಾದ)ನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಅಷ್ಟೇ ಅಲ್ಲದೆ, ಸ್ಟೈಲಸ್ ಬೆಂಬಲದೊಂದಿಗೆ ಬರಬಹುದೆಂದು ವರದಿಯೊಂದು ಹೇಳಿದೆ.

ಸಂಶೋಧನಾ ಸಂಸ್ಥೆ ಈಕ್ವಲ್ ಓಷನ್ ಪ್ರಕಾರ, ಮುಂಬರುವ ಫೋಲ್ಡಬಲ್ ಐಫೋನ್​ನಲ್ಲಿ ಪೆನ್ಸಿಲ್ ಇರಲಿದೆ. 7.3 ಮತ್ತು 7.6-ಇಂಚುಗಳಷ್ಟು ಗಾತ್ರದ ಮಡಚಬಹುದಾದ ಒಎಲ್ಇಡಿ ಸ್ಕ್ರೀನ್​ನ್ನು ಹೊಂದಿರುವ ಕ್ಲಾಮ್‌ಶೆಲ್ ವಿನ್ಯಾಸದೊಂದಿಗೆ ಬರಲಿದೆ ಎಂದು ಇದು ಊಹಿಸುತ್ತದೆ.

ಕ್ಯುಪರ್ಟಿನೋ-ಟೆಕ್ ದೈತ್ಯ ಅಧಿಕೃತವಾಗಿ ಇದು ಮಡಿಸಬಹುದಾದ ಸ್ಮಾರ್ಟ್‌ಫೋನ್ ಅನ್ನು ಇದೇ ವರ್ಷ ಬಿಡುಗಡೆ ಮಾಡುವುದಾಗಿ ಘೋಷಿಸಿಲ್ಲ. ಟೆಕ್ ದೈತ್ಯದ ಎರಡು ಮೂಲಮಾದರಿಗಳಾದ ಕ್ಲಾಮ್‌ಶೆಲ್ ಮತ್ತು ಪುಸ್ತಕದಂತಹ ಆಕಾರವನ್ನು ಅಭಿವೃದ್ಧಿಪಡಿಸಿದೆ. ಗ್ಯಾಲಕ್ಸಿ Z ಫ್ಲಿಪ್ ತರಹದ ವಿನ್ಯಾಸದೊಂದಿಗೆ ಮುಂಬರುವ ಫೋಲ್ಡಬಲ್ ಐಫೋನ್ ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.