ETV Bharat / lifestyle

ಎಕ್ಸ್ ಬಾಕ್ಸ್ ಸರಣಿಯ X ಆಕಾರದ ಮಿನಿ ಫ್ರಿಜ್ ಅನಾವರಣಗೊಳಿಸಿದ Microsoft

author img

By

Published : Jun 15, 2021, 7:51 PM IST

E3 2021 ವರ್ಚುಯಲ್ ಗೇಮಿಂಗ್ ಸಮ್ಮೇಳನದಲ್ಲಿ ಎಕ್ಸ್ ಬಾಕ್ಸ್ ಸರಣಿಯ ಎಕ್ಸ್ ಆಕಾರದ ಮಿನಿ ಫ್ರಿಜ್ ಅನ್ನು ಮೈಕ್ರೋಸಾಫ್ಟ್ ಅನಾವರಣಗೊಳಿಸಿದೆ. ಎಕ್ಸ್‌ಬಾಕ್ಸ್ ಸರಣಿ ಎಕ್ಸ್ ಅನ್ನು ಮೊದಲ ಬಾರಿಗೆ 2019ರಲ್ಲಿ ಘೋಷಿಸಿದಾಗ, ಜನರು ಅದರ ಆಕಾರದಲ್ಲಿ ಮೀಮ್ಸ ತಯಾರಿಸಿದರು ಮತ್ತು ಅದನ್ನು ರೆಫ್ರಿಜರೇಟರ್‌ಗೆ ಹೋಲಿಸಿದ್ದರು.

Microsoft unveils Xbox Series X-shaped mini fridge

ನವದೆಹಲಿ: E3 2021 ವರ್ಚುಯಲ್ ಗೇಮಿಂಗ್ ಸಮ್ಮೇಳನದಲ್ಲಿ ಎಕ್ಸ್‌ಬಾಕ್ಸ್ ಅಭಿಮಾನಿಗಳಿಗಾಗಿ ಹೊಸ ಗೇಮ್ಸ್ ಘೋಷಿಸಿದ ಮೈಕ್ರೋಸಾಫ್ಟ್, ಜೊತೆಗೆ ಎಕ್ಸ್‌ಬಾಕ್ಸ್ ಸರಣಿಯ ಎಕ್ಸ್ ಆಕಾರದ ಮಿನಿ - ಫ್ರಿಜ್‌ನ ಫಸ್ಟ್ ಲುಕ್ ಕೂಡಾ ಅನಾವರಣಗೊಳಿಸಿದೆ.

  • Thanks to everyone who voted, this was down to the wire and thrilling to follow. Now that @Xbox won, we will move forward on our promise to make those Xbox Series X Mini Fridges. First one off the line will be filled with games & headed to our friends @Skittles of course! 💚🌈 https://t.co/xeeN8yLGV8

    — Aaron Greenberg 🙅🏼‍♂️💚U (@aarongreenberg) April 2, 2021 " class="align-text-top noRightClick twitterSection" data=" ">

ಕಂಪನಿಯ ಪ್ರಕಾರ, ಎಕ್ಸ್‌ಬಾಕ್ಸ್ ಮಿನಿ ಫ್ರಿಜ್ "ವಿಶ್ವದ ಅತ್ಯಂತ ಶಕ್ತಿಶಾಲಿ ಮಿನಿ - ಫ್ರಿಜ್" ಆಗಿದೆ, ಇದು ಗೇಮರ್​ಗಳಿಗೆ ತಲ್ಲೀನಗೊಳಿಸುವ ಆಟದ ಅನುಭವದ ಮೂಲಕ ಕೂಲ್ ಆಗಿರಲು ಸಹಾಯ ಮಾಡುತ್ತದೆ.

ಎಕ್ಸ್‌ಬಾಕ್ಸ್ ಸರಣಿ ಎಕ್ಸ್ ಅನ್ನು ಮೊದಲ ಬಾರಿಗೆ 2019ರಲ್ಲಿ ಘೋಷಿಸಿದಾಗ, ಜನರು ಅದರ ಆಕಾರದಲ್ಲಿ ಮೀಮ್ಸ ತಯಾರಿಸಿದರು ಮತ್ತು ಅದನ್ನು ರೆಫ್ರಿಜರೇಟರ್‌ಗೆ ಹೋಲಿಸಿದ್ದರು. ಇದರಿಂದ ಪ್ರೇರಿತರಾದ ಕಂಪನಿಯು ನಿಜವಾದ ಮಿನಿ-ಎಕ್ಸ್ ಬಾಕ್ಸ್ ಫ್ರಿಜ್ ಬಿಡುಗಡೆಯಾಗಲಿದೆ ಎಂದು ಹೇಳಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.